WhatsApp Group Join Now

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವಂತ ವಿವಿಧ ಹುದ್ದೆಗಳು ಅಧಿಸೂಚನೆ ಕೂಡ ಪ್ರಕಟವಾಗಲಿದೆ. ಇದರಿಂದ ನಿಮಗೆ ಇಡೀ ಕರ್ನಾಟಕ ಬಹಳಷ್ಟು ಅರಣ್ಯ ಅಧಿಕಾರಿಗಳ ಹುದ್ದೆಗಳು ಖಾಲಿ ಇವೆ ಇದಕ್ಕೆ ತಕ್ಕಂತೆ ನೀವು ಕೂಡ ಇದಕ್ಕೆ ಅರ್ಹರಾಗಿದ್ದರೆ ಖಂಡಿತ ಅರ್ಜಿಯನ್ನು ಸಲ್ಲಿಸುವುದನ್ನು ಮರೆಯಬೇಡಿ. ಏಕೆಂದರೆ ಕಾಲಿ ಇರುವ ಹುದ್ದೆಗಳ ಸಂಖ್ಯೆ 800 ಇದು ಬೃಹತ್ ಸಂಖ್ಯೆಯಾಗಿದೆ ಹಾಗಾಗಿ ಆದಷ್ಟು ಸ್ವಲ್ಪ ಜನರಿಗೆ ಕೆಲಸ ಸಿಗುವಂತಹ ಗ್ಯಾರಂಟಿ ಇದೆ ಇದು ನಿಮಗೆ ಒಳ್ಳೆಯ ಸಂದರ್ಭ ಕರ್ನಾಟಕ ಸರ್ಕಾರದ ಕೆಲಸವನ್ನು ನೀವು ತೆಗೆದುಕೊಳ್ಳಬಹುದು.

ವಿಷಯ ಏನು ಅಂದ್ರೆ ವಲಯ ಅರಣ್ಯಾಧಿಕಾರಿಗಳು ಅಂದ್ರೆ ಆರ್ ಎಫ್ ನಾರಿಮನ್ ಹೆಚ್ಚಿಗೆ ಮತ್ತು ಉಪ ವಲಯ ಅರಣ್ಯ ಅಧಿಕಾರಿಗಳ ಬ್ರಹತ್ ಸಂಖ್ಯೆಯಲ್ಲಿ ಹುದ್ದೆಗಳು ಖಾಲಿಯಿದ್ದು ಅರ್ಜಿಯನ್ನು ಸಲ್ಲಿಸಬಹುದು ಕಲ್ಯಾಣ ಕರ್ನಾಟಕ ಸಂಬಂಧಪಟ್ಟಂತೆ ಆರ್ ಎಫ್ ಮತ್ತು ಹುದ್ದೆಗಳಿಗೆ ಅಧಿಸೂಚನೆ ಹೊರಡಿಸುವ ಬಗ್ಗೆನ್ನು ಕೂಡ ಇಲ್ಲಿ ತಿಳಿಸಲಾಗಿರುತ್ತೆ. ನೀವು ಗಮನಿಸಬಹುದು. ಅರಣ್ಯ ಅಧಿಕಾರಿ ಅಂದ್ರೆ ಒಳ್ಳೆಯ ಸಂರಕ್ಷಣಾಧಿಕಾರಿಗಳ ಹುದ್ದಗಳಲ್ಲಿ ನೋಡಿದರೆ ಈ ಒಂದು ಅಧಿಸೂಚನೆಯಲ್ಲಿ ಸಂಬಂಧಪಟ್ಟಂತೆ ಇದು ನಿಮಗೆ 800ಕ್ಕೂ ಹೆಚ್ಚು ಹುದ್ದೆಗಳು ಅಧಿಸೂಚನೆ ಹೊರಡಿಸುವ ಸಾಧ್ಯತೆ ಕೂಡ ಇರುತ್ತದೆ.

ಮತ್ತು ಡಿ ಹುದ್ದೆಗಳಲ್ಲಿ ನಿಮಗೆ ಅಲೋಚನಾ ನೂರಕ್ಕೂ ಹೆಚ್ಚು ಒಂದು ಅಧಿಸೂಚನೆ ಹೊರಡಿಸುವ ಸಾಧ್ಯತೆಗಳು ಕೂಡ ಇರುತ್ತದೆ.ಮೇಲ್ಕಾಣಿಸಿದ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ ವಲಯ ಅರಣ್ಯಾಧಿಕಾರಿಗಳು ಅಂದ್ರೆ ಉಪ ವಲಯ ಉಪ ಅರಣ್ಯಾಧಿಕಾರಿಗಳು ಡ್ರಾ ನಿಯಮ ಕಥೆಯನ್ನ ಸರ್ಕಾರದ ಅಥವ ಮೇಲಾಧಿಕಾರಿಯವರ ಹಂತದಲ್ಲಿ ಕ್ರಮ ಕೈಗೊಳ್ಳುತ್ತಿದೆ ಎಂಬ ವಿಷಯವನ್ನು ನಿಮ್ಮ ಗಮನಕ್ಕೆ ತರಬಯಸುತ್ತೇನೆ ಅಧಿಕೃತವಾಗಿ ಇದೀಗ ಈ ‌ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲು ಪ್ರಸ್ತಾವನೆ ಉಲ್ಲೇಖವನ್ನು ಕೂಡ ಬಿಡುಗಡೆ ಮಾಡಲಾಗುತ್ತದೆ.

ಇನ್ನೇನು ಕೆಲವೇ ದಿನಗಳಲ್ಲಿಗೆ ಎಲೆಕ್ಷನ್ ರಿಸಲ್ಟ್ಗಳು ಬಂದ ತಕ್ಷಣ ನಿಮಗೆ ಜುಲೈ ತಿಂಗಳಿನಲ್ಲಿ ಒಂದು ಅಧಿಸೂಚನೆಗಳಿಗೆ ಸಂಬಂಧಪಟ್ಟಂತೆ ಈ ಒಂದು ಪ್ರಸ್ತಾವನೆ ನಿಮಗೆ ಹೊಸ ಅಧಿಸೂಚನೆ ಕೂಡ ಪ್ರಕಟವಾಗಲಿದೆ. ಕರ್ನಾಟಕ ರಾಜ್ಯ ಈ ಚುನಾವಣೆ ಮುಗಿಯಲಿ ಎಂದು ಕಾಯುತ್ತಿದ್ದಾರೆ. ಅರಣ್ಯ ಇಲಾಖೆಯಿಂದ ಒಂದು ಪ್ರಕಟವಾಗುವಂತಹ ಹುದ್ದೆಗಳಿಗೆ ನಿಮ್ಮ ಒಂದು ಶೈಕ್ಷಣಿಕ ಅರ್ಹತೆ ನೋಡ್ತಿದ್ರೆ ವಿದ್ಯಾರ್ಥಿಗಳು ಸಂಪೂರ್ಣ ನೀವು ಬಿಎಸ್ಸಿ ಅಥವಾ ಯಾವುದಾದರೂ ಒಂದು ಪದವಿಯನ್ನ ಹೊಂದಿರಬೇಕಾಗುತ್ತದೆ.

ಅದು ಸೈನ್ಸ್ ವಿಭಾಗದಲ್ಲಿ ಹೊಂದಿದರೆ ಮಾತ್ರ ಈ ಒಂದು ಅಧಿಸೂಚನೆಗಳಿಗೆ ನೀವು ಅರ್ಜಿಯನ್ನು ಸಲ್ಲಿಸಬಹುದು ಹಾಗಾಗಿ ಮತ್ತೆ ನಿಮ್ಮದು ಏಜ್ ಲಿಮಿಟ್ ನ್ನು ಕನಿಷ್ಠ 18 ವರ್ಷದಿಂದ ಗರಿಷ್ಠ 38 ವರ್ಷದ ಒಳಗಡೆ ಇರುವಂತಹ ಕ್ಯಾಂಡಿಡೇಟ್ಸ್ಗಳನ್ನು ಸಲ್ಲಿಸಬಹುದಾಗಿರುತ್ತದೆ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ತಪ್ಪದೇ ವಿಕ್ಷಣೆ ಮಾಡಿ

WhatsApp Group Join Now

Leave a Reply

Your email address will not be published. Required fields are marked *