ಕೇಂದ್ರ ಸರ್ಕಾರದಿಂದ ಎಲ್ಲ ಮಹಿಳೆಯರಿಗೆ ಉಚಿತ ಹೊಲಿಗೆಯಂತ್ರ ಪಡೆದುಕೊಳ್ಳಲು ಇದೇ ಆಗಸ್ಟ್ 31 ಕೊನೆಯ ದಿನಾಂಕ, ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ಉಚಿತ ಹೊಲಿಗೆ ಯಂತ್ರ ಅರ್ಜಿಗಳನ್ನ ಬಿಡುಗಡೆ ಮಾಡಲಾಗಿದ್ದು, ಎಲ್ಲ ಮಹಿಳೆಯರು ಅರ್ಜಿಯನ್ನು ಸಲ್ಲಿಸುವ ಮೂಲಕ ಸಂಪೂರ್ಣ ಉಚಿತವಾಗಿ ಬಟ್ಟೆ ಹೊಲಿಗೆಯಂತ್ರ ಪಡೆದುಕೊಳ್ಳಬಹುದಾಗಿದೆ ಮತ್ತು ಸರ್ಕಾರದಿಂದ ಉಚಿತವಾಗಿ 15,000 ಹಣ ಸಹ ಪಡೆದುಕೊಳ್ಳಬಹುದಾಗಿದೆ. ಇನ್ನೂ ಕೂಡ ಸ್ವಯಂ ಉದ್ಯೋಗ ಆರಂಭಿಸಿ ಕೊಳ್ಳಲು ಬಯಸುತ್ತಿದ್ದರೆ ನೀವು ನಿಮಗೆ 1,00,000 ರೂಪಾಯಿಗಳವರೆಗೆ ಸಾಲ ಸೌಲಭ್ಯ ಕೂಡ ನೀಡಲಾಗಿದೆ. ಬನ್ನಿ ಹಾಗಿದ್ದರೆ ಆಗಸ್ಟ್ 31 ರ ಒಳಗಾಗಿ ಪ್ರತಿಯೊಬ್ಬ ಮಹಿಳೆಯರು ಕೂಡ ಅರ್ಜಿ ಸಲ್ಲಿಸುವ ಮೂಲಕ ಈ ಸರ್ಕಾರದ ಯೋಜನೆ ಲಾಭವನ್ನ ಪಡೆಯಬಹುದಾಗಿದೆ.

ಪ್ರತಿಯೊಬ್ಬ ಮಹಿಳೆಯರು ಕೂಡ ಈ ಮಾಹಿತಿಯನ್ನು ಕೊನೆವರೆಗೂ ನೋಡಿ. ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಉಚಿತ ಹೊಲಿಗೆ ಯಂತ್ರ ನೀಡಲಾಗ್ತಾ ಇದ್ದು, ಇದು ಒಂದು ಸರ್ಕಾರವು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಎಂಬ ಯೋಜನೆಯನ್ನು ನಡೆಸಿದೆ. ಇದೇ ಯೋಜನೆಯಡಿ ಹೊಲಿಗೆ ಯಂತ್ರವನ್ನ ಖರೀದಿಸಲು ಒಬ್ಬರಿಗೆ 15,000 ರೂಪಾಯಿಗಳು ಪಡೆಯಬಹುದು. ಈ ಹಣವನ್ನ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಇದಲ್ಲದೆ ಸರ್ಕಾರವು ಒಂದು ವಾರದ ಡಿಜಿಟಲ್ ತರಬೇತಿಯನ್ನ ಸಹ ಒದಗಿಸುತ್ತೆ. ಆ ಸಮಯದಲ್ಲಿ ಅದು ದಿನಕ್ಕೆ ಐದುನೂರು ರೂಪಾಯಿಗಳ ದರದಲ್ಲಿ ಪಾವತಿಸುತ್ತದೆ. ಹೊಲಿಗೆ ಯಂತ್ರವನ್ನ ಖರೀದಿಸಿದ ನಂತರ ಕೇಂದ್ರವು 1,00,000 ರೂಪಾಯಿಗಳ ಸಾಲವನ್ನ ನೀಡಲಾಗುತ್ತೆ. ಈ ಸಾಲವನ್ನ 18 ತಿಂಗಳುಗಳಲ್ಲಿ ಮರುಪಾವತಿ ಮಾಡಬಹುದು.

ಸಾಲವನ್ನ ಮರುಪಾವತಿ ಮಾಡಿದ ನಂತರ ನೀವು ಇನ್ನು ಎರಡು ಲಕ್ಷಗಳವರೆಗೆ ಸಾಲ ಪಡೆಯಬಹುದು. ಇದನ್ನ 30 ತಿಂಗಳುಗಳಲ್ಲಿ ಪಾವತಿಸಬೇಕು. ಅಂಗಡಿ ತೆರೆಯಲು ಹೊಲಿಗೆ ವಸ್ತುಗಳನ್ನ ಖರೀದಿಸುವವರಿಗೆ ಕೇಂದ್ರ ಸರ್ಕಾರ ಈ ಸಾಲವನ್ನ ನೀಡುತ್ತೆ. ಈ ಸಾಲಗಳ ಮೇಲಿನ ಬಡ್ಡಿ ತುಂಬಾ ಕಡಿಮೆ. ಇದಲ್ಲದೆ ಕೇಂದ್ರವೂ ಸಾಲಕ್ಕೆ ಅನ್ವಯವಾಗುವ ಕ್ರೆಡಿಟ್ ಗ್ಯಾರಂಟಿ ಶುಲ್ಕಗಳನ್ನು ಪಾವತಿಸದೇ ಮಹಿಳೆಯರು ಮಾತ್ರವಲ್ಲದೆ ಪುರುಷರು ಸಹ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರರು 18 ವರ್ಷಕ್ಕಿಂತ ಮೇಲ್ಪಟ್ಟ ವರಾಗಿರಬೇಕು. ಹಾಗೇನೆ ನಿಮಗೆ ಹೊಲಿಗೆ ಯಂತ್ರದಲ್ಲಿ ಅನುಭವ ಬೇಕೇ ಬೇಕು . ಹಾಗೇನೇ ನಿಮ್ಮ ಆಧಾರ್ ಕಾರ್ಡ್ ಗುರುತಿನ ಚೀಟಿ ಪುರಾವೆ ವಿಳಾಸ ಪತ್ರ ಹಾಗೂ ರೇಷನ್ ಕಾರ್ಡ್ ಇವೆಲ್ಲವೂ ಬೇಕೇ ಬೇಕು ಹಾಗೆ ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದರೆ ಈ ಕೆಳಗಡೆ ನೀಡಿರುವಂತಹ ವಿಡಿಯೋ ತಪ್ಪದೇ ವಿಕ್ಷಣೆ ಮಾಡಿ

Leave a Reply

Your email address will not be published. Required fields are marked *