ನೀವೇನಾದ್ರು ಉಚಿತವಾಗಿ ಹೊಲಿಗೆ ಯಂತ್ರವನ್ನು ಪಡೆದುಕೊಂಡಿರುವ ಅಂತವರಿಗೆ ಗುಡ್ ನ್ಯೂಸ್ ಅಂತ ಹೇಳಬಹುದು. ಸರ್ಕಾರ ಕಡೆಯಿಂದ ಏನಪ್ಪ ಅಂದ್ರೆ ಉಚಿತವಾಗಿ ಯಂತ್ರವನ್ನು ಕೊಡುತ್ತಿದ್ದಾರೆ. ಅದಕ್ಕೆ ಯಾವ ರೀತಿ ಅರ್ಜಿ ಸಲ್ಲಿಸುವುದು ಮತ್ತು ಎಲ್ಲಿ ಅರ್ಜಿ ಸಲ್ಲಿಸಬೇಕು. ಡಾಕ್ಯುಮೆಂಟ್ ಏನೇನು ಬೇಕಾಗುತ್ತದೆ? ಈದಲ್ಲಿ ಕಂಪ್ಲೀಟ್ ಡೀಟೇಲ್ಸ್ ತಿಳಿಸಿಕೊಡ್ತಿವಿ ಪೂರ್ತಿಯಾಗಿ ನೋಡಿಲ್ಲ ಅಂದ್ರೆ ನಿಮಗೆ ಹೊಲಿಗೆ ಯಂತ್ರ ಸಿಗಲಿಲ್ಲ. ಹಾಗಾಗಿ ಆದಷ್ಟು ಪೂರ್ತಿಯಾಗಿ ನೋಡಿ ಆದಷ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ವಿಶ್ವಕರ್ಮ ಯೋಜನೆಯಡಿಯಲ್ಲಿ ಉಚಿತವಾಗಿ ಹೊಲಿಗೆ ಯಂತ್ರ ಸಿಗುತ್ತೆ, ಅದು ಯಾವ ರೀತಿ ಸಿಗುತ್ತೆ ಡೀಟೇಲ್ ಆಗಿ ತಿಳಿಸಿಕೊಡ್ತೀವಿ.

ಹಾಗಾಗಿ ಯಾರಿಗೆ ಅವಶ್ಯಕತೆ ಇರುತ್ತವೋ ಅಂಥವರಿಗೆ ಶೇರ್ ಮಾಡಿ ಅವರಿಗೆ ತುಂಬಾ ಹೆಲ್ಪ್ ಆಗುತ್ತದೆ. ಎಲ್ಲರಿಗೂ ಗೊತ್ತಿರುವಂತೆ ಕೇಂದ್ರ ಸರ್ಕಾರ ವಿಶ್ವಕರ್ಮ ಯೋಜನೆ ಅಂತ ಜಾರಿಗೆ ತಂದಿತ್ತು. ಈ ಯೋಜನೆ ಮೂಲಕ ಕುಶಲ ಕಾರ್ಮಿಕರಿಗೆ ₹15,000 ಸಹಾಯ ಧನದ ಜೊತೆಗೆ ಒಂದು ಉಚಿತ ಕಿಟ್ ಕೊಡುತ್ತಿದ್ದು, ಅದರಲ್ಲಿ ಹೊಲಿಗೆ ಯಂತ್ರ ಕೂಡ ಸಿಗುತ್ತೆ. ಹಾಗಾಗಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾಗುತ್ತೆ. ನೀವುಪಿಸುವ ಕಾರ್ಯ ಯೋಜನೆಗೆ ಅದು ಯಾವ ರೀತಿ ಸಲ್ಲಿಸುವುದು ಅಂದ್ರೆ ಸ್ವಲ್ಪ ವಿಶ್ವಕರ್ಮ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.

ಅಂದರೆ ಅಥವಾ ನೀವು ಆನ್‌ಲೈನ್‌ನಲ್ಲಿ ಮಾತ್ರ ಗ್ರಾಮ ಒನ್ ಕೇಂದ್ರದಲ್ಲಿ
ಅದರ ಮೂಲಕ ಕೂಡ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಅಂತ ಕೇಳಬಹುದು. ಆಧಾರ್ ಕಾರ್ಡ್ ಬೇಕಾಗುತ್ತದೆ. ಲೇಬರ್ ಕಾರ್ಡ್ ಬೇಕಾಗುತ್ತದೆ. ಮೊಬೈಲ್ ನಂಬರ್ ಬೇಕಾಗಿತ್ತು. ಒಂದು ಬ್ಯಾಂಕ್ ಖಾತೆ ಪಾಸ್‌ಬುಕ್ಬೇಕಾಗುತ್ತೆ ಮತ್ತು ಪಾಸ್‌ಪೋರ್ಟ್ ಅಳತೆಯ ಎರಡು ಭಾವಚಿತ್ರಗಳು ಬೇಕಾಗುತ್ತೆ. ಹುಟ್ಟಿದ ದಿನಾಂಕ, ಜಾತಿ ಮತ್ತು ಆದಾಯ ಪ್ರಮಾಣ ಪತ್ರಬೇಕಾಗುತ್ತೆ. ಇಷ್ಟೆಲ್ಲಾ ದಾಖಲೆಗಳು ಇದ್ದರೆ ನಿಮಗೆ ಅರ್ಥ ಈ ಯೋಜನೆಗೆ ಸಲ್ಲಿಸಬೇಕು ಅಂದ್ರೆ ಅರ್ಹತೆಗಳು ಏನು ಬೇಕಾಗಿತ್ತು ಬಂದ್ರೆ ನಿಮಗೆ 18 ವರ್ಷ ಮೇಲ್ಪಟ್ಟು ವಯಸ್ಸಾಗಿರಬೇಕು ಆಗುತ್ತೆ.

ಮತ್ತೆ ನೀವು ಟೆಲರಿಂಗ್ ಹುದ್ದೆಯಲ್ಲಿ ಇರಬೇಕಾಗುತ್ತದೆ ಇದಕ್ಕಾಗಿ ನಿಮಗೆ ಒಂದು ಪ್ರಮಾಣ ಪತ್ರ ಕೂಡ ಸಿಗುತ್ತದೆ ಹಾಗಾಗಿ ಅದನ್ನು ಅರ್ಜಿ ಹಾಕಬೇಕಾದರೆ ಇದರ ಜೊತೆಗೆ ಸೇರಿಸಿ ಹಾಕಿ ಪ್ರಮಾಣ ಪತ್ರಬೇಕಾಗುತ್ತೆ. ಯೋಜನೆಯಲ್ಲಿ ಒಬ್ಬರಿಗೆ ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಒಂದು ಟೈಲರಿಂಗ್ ಮಷೀನ್ ಉಚಿತವಾಗಿ ಸಿಗುತ್ತೆ. ಅರ್ಜಿ ಸಲ್ಲಿಸಿದ ಫಲಾನುಭವಿಗಳು ಅವರು ಕೇಂದ್ರ ಸರ್ಕಾರ ಯಾವುದೇ ಸ್ವಯಂ ಉದ್ಯೋಗ ಸಾಲ ಪಡೆದಿರುವುದು ಕೇಂದ್ರ ಸರ್ಕಾರ ಯೋಜನೆ ಅಡಿಯಲ್ಲಿ ಅಂಥವರಿಗೆ ಉಚಿತವಾಗಿ ಹೊಲಿಗೆ ಯಂತ್ರ ಸಿಗುತ್ತೆ.

 

Leave a Reply

Your email address will not be published. Required fields are marked *