ಈ ಗಣೇಶನ ಮೂರ್ತಿ ನೋಡಿದ ಮೇಲೆ ನಿಮ್ಮ ತಲೆಯಲ್ಲಿ ಸಾವಿರಾರು ಪ್ರಶ್ನೆಗಳು ಹುಟ್ಟೋದು ಮಾತ್ರ ಖಂಡಿತ ಸತ್ಯ. ಅತಿ ಎತ್ತರದ ಬೆಟ್ಟದ ತುದಿಯಲ್ಲಿ ಗಣೇಶ ದೇವರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದು ಯಾರು ಭಕ್ತಾದಿಗಳು ಹೇಗೆ ಈ ಮೂರ್ತಿಯ ದರ್ಶನ ಮಾಡಬೇಕು? ಈ ಗಣೇಶ ದೇವರ ಮೂರ್ತಿಗೆ ಪ್ರತಿ ದಿನ ಪೂಜೆ ನಡೆಯುತ್ತ ಈ ಎಲ್ಲ ಪ್ರಶ್ನೆಗಳು ನೀವು ಖಂಡಿತ ಕೇಳುತ್ತಿದ್ದೀರಾ. ಇದಕ್ಕೆಲ್ಲ ಉತ್ತರ ಸಿಗುತ್ತೆ ಇಂದಿಗೂ ಗಣೇಶ ದೇವರ ಮೂರ್ತಿಯಲ್ಲಿ ನಡೆಯುತ್ತಿರುವ ಪವಾಡ ಖಂಡಿತ ನಿಮ್ಮನ್ನು ಎಲ್ಲರೂ ವಿಸ್ಮಯ ಚಕಿತರನ್ನಾಗಿ ಮಾಡಿ ಬಿಡುತ್ತದೆ. ಬೆಟ್ಟದ ತುದಿಯಲ್ಲಿ ನೆಲೆಸಿರುವ ಅತಿ ದೊಡ್ಡ ಗಣೇಶನ ಮೂರ್ತಿಯ ಬಗ್ಗೆ ಭಾರತ ದೇಶದ ಶೇಕಡಾ 96% ಜನತೆಗೆ ಗೊತ್ತಿಲ್ಲ.
ಒಂದು ಅದ್ಭುತ ಮಾಹಿತಿ ಸಿಗುವುದು ಮಾತ್ರ ಖಂಡಿತ ಈ ಅದ್ಭುತವಾದ ಪವಾಡಮುಖಿ ಗಣೇಶನ ಮೂರ್ತಿ ಇರೋದು. ಭಾರತ ದೇಶದ ಪುರಾತನ ರಾಜ ಎಂದೇ ಹೆಸರುವಾಸಿಯಾಗಿರುವ ಛತ್ತೀಸ್‌ಗರ್ ರಾಜ್ಯದಲ್ಲೇ ಛತ್ತೀಸ್‌ಗರ್ ರಾಜ್ಯದಲ್ಲಿರುವ ಪರ ಸೂರು ನಗರದಿಂದ 42 ಕಿಲೋಮೀಟರ್ ದೂರ ಸಾಗಿದರೆ ಎಂಬ ಬೆಟ್ಟ ಸಿಗುತ್ತೆ ಇದೆ. ಬೆಟ್ಟದ ತುತ್ತ ತುದಿಯಲ್ಲಿ ನೆಲೆಸಿರುವ ನಾಗ ದುಲ್ಕರ್ ಗಣೇಶ ದೇವಸ್ಥಾನ ಎರಡನೇ ಶತಮಾನದಲ್ಲಿ ಇಡೀ ಭಾರತ ದೇಶವನ್ನು ಆಳ್ವಿಕೆ ಮಾಡುತ್ತಿದ್ದ ನಾಗ ಸಾಮ್ರಾಜ್ಯ ಈ ಬೆಟ್ಟದ ಮೇಲೆ ಅತ್ಯಂತ ಶಕ್ತಿಶಾಲಿಯಾದ ನಾಗ ಗಣಪತಿಯನ್ನು ನಿರ್ಮಾಣ ಮಾಡುತ್ತಾರೆ. ಇದೆ ಭಾರತ ದೇಶದ ಮೊದಲ ಮತ್ತು ಏಕೈಕ ನಾಗ ಗಣಪತಿ ಈ ನಾಗ ಗಣಪತಿಯು ಸಾವಿರಾರು ಕೆಜಿ ತೂಕ ಇದೆ ಮತ್ತು ನಾಲ್ಕು ಅಡಿ ಎತ್ತರ ಇದೆ.
ಇಂದಿಗೂ ಈ ರೀತಿಯ ಕಲ್ಲು ಪ್ರಪಂಚದಲ್ಲಿ ಎಲ್ಲಿ ಹುಡುಕಿದರೂ ಸಿಗುವುದಿಲ್ಲ ಅಂತ ವಿಜ್ಞಾನಿಗಳು ಹೇಳಿದ್ದಾರೆ. ಗಣಪತಿಯ ವಿಗ್ರಹ ಸಿಕ್ಕಿದ್ದು 1924 ಇಸವಿಯಲ್ಲಿ ಸುಮಾರು ವರ್ಷಗಳಿಂದ ಈ ಗಣಪತಿಗೋಸ್ಕರ ರಾಜರು, ಬ್ರಿಟಿಷರು, ಸಾಮಾನ್ಯ ಜನರು ಕೂಡ ಹುಡುಕಾಟ ನಡೆಸಿದ್ದಾರೆ.ಈ ನಾಗ ಗಣೇಶ ದೇವರ ದರ್ಶನ ಮಾಡುವುದು ಅಷ್ಟು ಸುಲಭದ ಮಾತಲ್ಲ. ಬೆಟ್ಟವನ್ನು ಹತ್ತಬೇಕು ಅಂದ್ರೆ ಜೀವ ಕೈಯಲ್ಲಿ ಇಟ್ಟುಕೊಳ್ಳಬೇಕು ಇಲ್ಲ ಅಂದರೆ ಬದುಕಿನ ಆಸೆ ಬಿಟ್ಟು ಬೆಟ್ಟವನ್ನು ಹತ್ತಬೇಕು. ಇಂದಿಗೂ ಯಾರು ಕೂಡ ಈ ಬೆಟ್ಟವನ್ನು ಹತ್ತಿಲ್ಲ. ಹತ್ತೋದಕ್ಕೂ ಸಾಧ್ಯವಿಲ್ಲ ಅಂತಾನೆ ಹೇಳಲಾಗಿದೆ. ಈ ಬೆಟ್ಟ ಸಮುದ್ರದ ಮಟ್ಟಕ್ಕಿಂತ 3000 ಅಡಿಗಳಷ್ಟು ಎತ್ತರ ಇದೆ. ಇಷ್ಟೊಂದು ಎತ್ತರ ಮತ್ತು ನೇರವಾಗಿ ಮೇಲಕ್ಕೆ ಹೋಗಿರುವ ಬೆಟ್ಟವನ್ನು ಹತ್ತುವುದು ಅಸಾಧ್ಯದ ಮಾತು. ಪ್ರತಿದಿನ ಸಾಕಷ್ಟು ಜನ ಬೆಟ್ಟ ಹತ್ತಲು ಪ್ರಯತ್ನ ಪಡುತ್ತಾರೆ. ಆದರೆ ಯಾರು ಕೂಡ ಯಶಸ್ವಿ ಆಗಿಲ್ಲ.