WhatsApp Group Join Now

ಕುಟುಂಬದ ಅಸ್ತಿ ವಿಚಾರಕ್ಕೆ ಆಗಲಿ ಅಥವಾ ಬೇರೆ ಯಾವುದೇ ಮನೆಯ ಆಸ್ತಿಪಾಸ್ತಿಗಳ ಕೆಲಸ ಕಾರ್ಯಗಳು ಆಗಬೇಕು ಅಂದರೆ ವಂಶಾವಳಿ ಪ್ರಮಾಣ ಪತ್ರ ಬೇಕೇಬೇಕು ಇದು ಇಲ್ಲ ಅಂದರೆ ಯಾವುದೇ ಕೆಲಸಗಳು ಆಗುವುದಿಲ್ಲ ಈ ವಂಶಾವಳಿ ಪ್ರಮಾಣ ಪತ್ರ ನಿಮ್ಮ ಡೌಟ್ಸ್ ಗಳಿಗೆ ಉತ್ತರ ಇಲ್ಲಿದೆ ನೋಡಿ.

ಈ ವಿಷಯವನ್ನು ಜಮೀನು ಇದ್ದವರು ಖಂಡಿತವಾಗಿ ತಿಳಿದುಕೊಳ್ಳಲೇ ಬೇಕಾದ ವಿಚಾರವಾಗಿದೆ. ಯಾಕೆ ಅಂದರೆ ಯಾವಾಗ ಏನು ಮಾಡಿಸಬೇಕು ಅನ್ನೋದು ತುಂಬಾ ಮುಖ್ಯವಾದ ವಿಚಾರವಾಗಿರುತ್ತದೆ. ಜಮೀನು ಪೋಡಿ ಅಳತೆ ಮತ್ತು ಹದ್ದು ಬಸ್ತು ಅಳತೆ ವ್ಯತ್ಯಾಸ? ತತ್ಕಾಲ್ ಪೋಡಿ ಹದ್ಹದ್ದುಬಸ್ತು ಅರ್ಜಿ ಯಾವುದು ಮುಖ್ಯ ಅನ್ನೋದು ಈ ಕೆಳಗಿನ ವಿಡಿಯೋದಲ್ಲಿ ಸಂಪೂರ್ಣ ಮಾಹಿತಿಯೊಂದಿಗೆ ಹೇಳಾಗಿದೆ ನೋಡಿ.

ಜಮೀನು ಪೋಡಿ ಅಳತೆ ಮತ್ತು ಹದ್ದು ಬಸ್ತು ಅಳತೆ ವ್ಯತ್ಯಾಸ? ತತ್ಕಾಲ್ ಪೋಡಿ ಹದ್ಹದ್ದುಬಸ್ತು ಯಾವ ಮಾಡಿಸಬೇಕು ಜಮೀನು ಇದ್ದವರಿಗೆ ಇದು ಮುಖ್ಯವಾದ ವಿಷಯವಾಗಿದೆ ಹಾಗಾದ್ರೆ ಇದರ ಬಗ್ಗೆ ಈ ವಿಡಿಯೋದಲ್ಲಿ ಹೇಳಾಗಿದೆ ನೋಡಿ.

WhatsApp Group Join Now

Leave a Reply

Your email address will not be published. Required fields are marked *