ಗ್ಯಾಸ್ ಏಜೆನ್ಸಿ ಮಾಡಿ ತಿಂಗಳಿಗೆ ಲಕ್ಷಕ್ಕೂ ಅಧಿಕ ಹಣ ಸಂಪಾದಿಸಿ ಹಾಗಿದ್ದರೆ ಈ ಗ್ಯಾಸ್ ಏಜೆನ್ಸಿ ಅಂದರೆ ಹಾಗೂ ಇಂಡಿಯನ್ ಏಜೆನ್ಸಿಯನ್ನು ಪಡೆದುಕೊಳ್ಳುವುದು ಹೇಗೆ? ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು ಅಗತ್ಯವಾದ ದಾಖಲೆಗಳು ಏನು ಈ ಬಿಸಿನೆಸ್ ಮಾಡುವುದಕ್ಕೆ ಬಂಡವಾಳದ ಹಣ ಎಷ್ಟು ಇರಬೇಕು ಈ ಗ್ಯಾಸ್ ಏಜೆನ್ಸಿ ಬಿಸಿನೆಸ್ ನಲ್ಲಿ ಎಷ್ಟರವರೆಗೂ ಲಾಭ ಆಗಬೇಕು ಇದು ಎಂತಹ ಜಾಗಗಳಲ್ಲಿ ಆರಂಭಿಸುವುದಕ್ಕೆ ಅನುಮತಿಸಲಾಗುತ್ತದೆ ನಗರ ಪ್ರದೇಶದ ಗ್ಯಾಸ್ ಏಜೆನ್ಸಿ ಪಡೆಯುವುದು ಹೇಗೆ ಮತ್ತು ಗ್ರಾಮೀಣ ಪ್ರದೇಶದ ಗ್ಯಾಸ್ ಏಜೆನ್ಸಿ ಪಡೆಯಲು ಇರುವ ಶರತ್ತುಗಳು ಏನು.
ಏಜೆನ್ಸಿ ಪಡೆದುಕೊಳ್ಳಲು ಅಭ್ಯರ್ಥಿಯ ವಯಸ್ಸು ಹಾಗೂ ಶಿಕ್ಷಣ ಏನು ಆಗಿರಬೇಕು ಈ ಬಿಸಿನೆಸ್ ನಿಂದ ಪ್ರತಿ ತಿಂಗಳಿಗೆ ಎಷ್ಟು ಲಕ್ಷಗಳ ವರೆಗೆ ಸಂಪಾದಿಸಬಹುದು ಇನ್ನು ಯಾರೆಲ್ಲಾ ಆರಂಭಿಸಬಹುದು ಹೀಗೆ ಎಲ್ಲಾ ರೀತಿಯ ಪ್ರಶ್ನೆಗಳಿಗೆ ಈ ಮಾಹಿತಿಯಲ್ಲಿ ಸಂಪೂರ್ಣವಾದ ವಿವರಣೆ ನೀಡಲಾಗಿದ್ದು ನೀವು ಕೂಡ ಈ ಒಂದು ಬಿಸಿನೆಸ್ ಅನ್ನು ಆರಂಭಿಸಿ ಒಳ್ಳೆಯ ಪ್ರತಿಷ್ಠಿತ ಕಪ್ ಅನ್ನ ಗ್ಯಾಸ್ ಏಜೆನ್ಸಿಯನ್ನು ಪಡೆದು ಪ್ರತಿ ತಿಂಗಳಿಗೆ ಲಕ್ಷಾಂತರ ರೂಪಾಯಿ ಹಣವನ್ನು ಸಂಪಾದಿಸಬಹುದು.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಮನೆಗಳಿಗೂ ಕೂಡ ಲ್‌ಪಿಜಿ ಗ್ಯಾಸ್ ಇದ್ದೇ ಇರುತ್ತದೆ ಪ್ರತಿಷ್ಠೆಯನ್ನು ತಂದುಕೊಡುವ ಒಳ್ಳೆಯ ಉತ್ತಮ ಬಿಸಿನೆಸ್ ಕೂಡ ಆಗಿದೆ ಗ್ಯಾಸ್ ಸಿಲಿಂಡರ್ ಇಲ್ಲದೆ ಹೋದರೆ ಈಗ ಅಡುಗೆ ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ, ಹಿಂದೆ ಬಳಸುತ್ತಿದ್ದ ಸೌದೆ ಒಲೆ ಒಲೆಯನ್ನು ನೀವು ಹಳ್ಳಿಗಳಲ್ಲೂ ಕೂಡ ನೋಡುವುದು ಕಷ್ಟವಾಗಿದೆ ಎಲ್ಲರ ಮನೆಯಲ್ಲೂ ಗ್ಯಾಸ್ ಸಿಲಿಂಡರ್ ಕಾಣಬಹುದು ಮಹಿಳೆಯರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಗ್ಯಾಸ್ ಸಿಲಿಂಡರ್ ನೀಡುತ್ತಿದೆ ನೀವು ವ್ಯಾಪಾರ ಶುರು ಮಾಡುವ ಆಲೋಚನೆಯಲ್ಲಿದ್ದರೆ ಗ್ಯಾಸ್ ಸಿಲಿಂಡರ್ ಏಜೆನ್ಸಿ ಶುರು ಮಾಡಬಹುದು.
ಸದಾ ಬೇಡಿಕೆಯಲ್ಲಿ ಇರುವ ವ್ಯವಹಾರದಲ್ಲಿ ಇದು ಕೂಡ ಒಂದು ಗ್ಯಾಸ್ ಏಜೆನ್ಸಿ ಡೀಲರ್ಶಿಪ್ ಪಡೆಯುವುದು ಸ್ವಲ್ಪ ಕಷ್ಟ ಆದರೆ ಅದು ಸಾಧ್ಯವೇನೋ ಅಲ್ಲ ಇದಕ್ಕಾಗಿ ಜಾಗ ಹಾಗೂ ಹಣದ ಅವಶ್ಯಕತೆ ಇದೆ ಕಡಿಮೆ ಹಣದಲ್ಲಿ ಪಡಿಯೋಕೆ ಸಾಧ್ಯವಿಲ್ಲ ಗ್ಯಾಸ್ ಏಜೆನ್ಸಿಗೆ ಅರ್ಜಿತನದ ಬಗ್ಗೆ ಪತ್ರಿಕೆಯಲ್ಲಿ ವರದಿ ಬರೆದಿರುತ್ತದೆ ಅದನ್ನು ಪರಿಶೀಲಿಸಿ ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ. ಎಲ್ಪಿಜಿ ಗ್ಯಾಸ್ ಕಂಪನಿಗಳು ಭಾರತದ ಪೆಟ್ರೋಲಿಯಂ ಹಿಂದುಸ್ತಾನ್ ಪೆಟ್ರೋಲಿಯಂ ಮತ್ತು ಇಂಡಿಯನ್ ಆಯಿಲ್ ಕಂಪನಿಗಳು ಇದ್ದು ನೀವು ಇದರಲ್ಲಿ ಯಾವುದಾದರೂ ಒಂದು ಕಂಪನಿಯನ್ನು ಪಡೆಯಬೇಕಾಗುತ್ತದೆ.
ಮಾರ್ಗಸೂಚಿಗಳಲ್ಲಿ, ರೂರಲ್ ಅರ್ಬನ್ ಎಂಬ ಪದವು ‘ನಗರ ಪ್ರದೇಶದಲ್ಲಿ’ ಇರುವ ಎಲ್‌ಪಿಜಿ ವಿತರಕ ಎಂದರ್ಥ ಮತ್ತು ನಿರ್ದಿಷ್ಟಪಡಿಸಿದ ‘ಗ್ರಾಮೀಣ ಪ್ರದೇಶದಲ್ಲಿ’ ಎಲ್‌ಪಿಜಿ ಗ್ರಾಹಕರಿಗೆ ಸೇವೆಯನ್ನು ಒದಗಿಸುತ್ತದೆ. ಇನ್ನು ನೀವು ಯಾರ ಹೆಸರಿಗೆ ಈ ಅಂಗಡಿಯನ್ನು ತೆರೆಯುತ್ತಿರು ಅವರು ಕನಿಷ್ಠ ಪಕ್ಷ 10ನೇ ತರಗತಿಯನ್ನು ಪಾಸ್ ಆಗಿರಬೇಕು ಒಂದು ವೇಳೆ ನೀವು ಸ್ವತಂತ್ರ ಹೋರಾಟಗಾರರು ಆಗಿದ್ದರೆ ಈ ಶೈಕ್ಷಣಿಕದಲ್ಲಿ 10ನೇ ತರಗತಿ ಪಾಸ್ ಆಗಬೇಕಾ ಎಂಬ ನಿಯಮ ನಿಮಗೆ ಅನ್ವಯಿಸುವುದಿಲ್ಲ. ನೀವು ಸುಲಭವಾಗಿ ಇದಕ್ಕೆ ಅರ್ಜಿಯನ್ನು ಸಲ್ಲಿಸಬಹುದು.
LPG ಗೋಡೌನ್ ನಿರ್ಮಾಣಕ್ಕಾಗಿ ಕನಿಷ್ಠ ಆಯಾಮಗಳ ಜಮೀನನ್ನು ಹೊಂದಿರಿ ಅಥವಾ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದಂದು ಸಿದ್ಧ LPG ಸಿಲಿಂಡರ್ ಶೇಖರಣಾ ಗೋಡೌನ್ ಅನ್ನು ಹೊಂದಿರಿ. ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವಂತಹ ವೆಬ್ಸೈಟ್ ಗೆ ಭೇಟಿ ಕೊಡಿ. www.bharatpetroleum.in