ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

NHAI ಅಂದರೆ ನಿಮ್ಮೆಲ್ಲರಿಗೂ ಗೊತ್ತಿರಬಹುದು ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ ಅಂದರೆ ನಮ್ಮ ಭಾರತದಲ್ಲಿ ಯಾವ್ಯಾವ ಕಡೆ ದೊಡ್ಡ ಹೈವೇ ಅಥವಾ ಎಕ್ಸ್ಪ್ರೆಸ್ ಇದಾವೆ ಅವೆಲ್ಲವನ್ನು ಕೂಡ ಇದೇ ಸಂಸ್ಥೆ ನೋಡಿಕೊಳ್ಳುತ್ತದೆ ಈಗ ಇತ್ತೀಚಿಗೆ ಇದರಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆಹ್ವಾನವನ್ನು ನೀಡಿದ್ದಾರೆ ನೇಮಕಾತಿಗೆ ಅಧಿಸೂಚನೆಯನ್ನು ಕರೆಯಲಾಗಿದೆ. ಹೌದು, ನೀವು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ವ್ಯವಸ್ಥಾಪಕರ ಕೆಲಸವನ್ನು ಪಡೆಯಲು ಯೋಚನೆ ಮಾಡುತ್ತಿದ್ದರೆ ಇದೇ ನಿನಗೆ ಇದು ಉತ್ತಮ ಸುವರ್ಣಾವಕಾಶ ಅಂತಾನೇ ಹೇಳಬಹುದು.

ಇದರಲ್ಲಿ ಜನರಲ್ ಮ್ಯಾನೇಜರ್ ಉಪ ಜನರಲ್ ಮ್ಯಾನೇಜರ್ ಮತ್ತು ಮ್ಯಾನೇಜರ್ ಮತ್ತು ಸಹಾಯಕ ವ್ಯವಸ್ಥಾಪಕರ ಹುದ್ದೆಗಳಿಗೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆಯಲಾಗಿದೆ. ಹೌದು, ನೀವು ಇದಕ್ಕೆ ಅರ್ಜಿ ಸಲ್ಲಿಸಲು ಏನೇನು ಅರ್ಹತೆಗಳು ಬೇಕು ಎಂಬುದನ್ನು ನಾವು ನಿಮಗೆ ಇಲ್ಲಿದಲ್ಲಿ ತಿಳಿಸಿಕೊಡ್ತಿವಿ. ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ. ಈ ಒಂದು ನೇಮಕದ ಮೂಲಕ ಒಟ್ಟು ಒಂಬತ್ತು ಹುದ್ದೆಗಳಿಗೆ ಕರೆಯಲಾಗಿದೆ. ನೀವು ಸಹ ಒಂದು ಪೋಸ್ಟ್‌ಗಳಿಗೆ ಉದ್ಯೋಗವನ್ನು ಪಡೆಯಲು ಬಯಸಿದರೆ ನಿಮಗೆ ಜುಲೈ 8 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.

ಇದಕ್ಕೆ ವಯಸ್ಸಿನ ಮಿತಿಯನ್ನು ಈ ಸಂಸ್ಥೆಯ ಕಡೆಯಿಂದ ನೇಮಿಸಲಾಗಿದೆ ಇದನ್ನು ಎಲ್ಲರೂ ಕೂಡ ಒಪ್ಪಲೇಬೇಕು ನಿಮಗೆ ಯಾವುದೇ ಕಾರಣಕ್ಕು 56 ವರ್ಷ ಮೀರಿರಬಾರದು. 56 ವರ್ಷದ ಕೆಳಗಿನವರು ಇದಕ್ಕೆ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಇನ್ನು ಜನರಲ್ ಮ್ಯಾನೇಜರ್ ಹುದ್ದೆಗೆ ನೀವು 1,23,100 ರೂಪಾಯಿಯಿಂದ 2,15,000. ನಿಮಗೆ ವೇತನ ಇರುತ್ತದೆ. ಇನ್ನು ಡೆಬಿಟ್ ಮ್ಯಾನೇಜರ್ ಹುದ್ದೆಗೆ 78,800 ರೂಪಾಯಿಂದ 2,09,200 ರೂಪಾಯಿವರೆಗೆ ನಿಮಗೆ ವೇತನ ಇರುತ್ತದೆ.

ಇನ್ನು ಮ್ಯಾನೇಜರ್ ಹುದ್ದೆಗೆ 15,600 ರೂಪಾಯಿಂದ ಹಿಡಿದು ₹39,100 ಗೆ ನಿಮಗೆ ವೇತನ ಇರುತ್ತದೆ.ಇನ್ನು ಸಹಾಯಕ ವ್ಯವಸ್ಥಾಪಕರ ಹುದ್ದೆಗೆ 9300 ರೂಪಾಯಿಯಿಂದ ಹಿಡಿದು 34,800 ವರೆಗೆ ವೇತನ ನಿಗದಿ ಆಗಿರುತ್ತದೆ. ನಿಮ್ಮ ಒಂದು ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ ಅಂದ್ರೆ ನಿಮಗೆ ನೇರ ಅರ್ಜಿಯನ್ನು ಸಲ್ಲಿಸಿ ಅವರೇ ನಿಮಗೆ ಕರೆಯುತ್ತಾರೆ ಆದರೆ ಅರ್ಜಿಯನ್ನು ಹೇಗೆ ಸಲ್ಲಿಸುವುದು ಎಂಬುದು ಹೇಳುವುದಾದರೆ ನಾವು ಈ ಕೆಳಗಡೆ ನೀಡಿರುವ ಲಿಂಕ್ ಅನ್ನು ಒಮ್ಮೆ ಭೇಟಿ ನೀಡಿ ಅಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ನೀವು ನೀಡಿ NHAI.GOV.IN

 

Leave a Reply

Your email address will not be published. Required fields are marked *