ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ನ ಐದು ಗ್ಯಾರಂಟಿ ಯೋಜನೆಗಳು ಏನಿವೆ? ಈ ಐದು ಗ್ಯಾರಂಟಿ ಯೋಜನೆಯ ಎಲ್ಲ ಫಲಾನುಭವಿಗಳಿಗೂ ಕೂಡ ಒಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಅದರಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹಾಗೆ ಯುವ ನಿಧಿ ಯೋಜನೆಯ ಫಲಾನುಭವಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಯಾಕೆ ಅಂದ್ರೆ ಎರಡು ಯೋಜನೆಯಲ್ಲಿ ಕೆಲವೊಂದು ಇಂಪ್ಲಿಮೆಂಟ್ ಆಗುತ್ತೆ ಅಂದ್ರೆ ಹೊಸ ಆವಿಷ್ಕಾರಗಳನ್ನು ಮಾಡ್ತೀವಿ ಅಂತ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಕೆಲವು ಶಾಸಕರು ಗ್ಯಾರಂಟಿ ಯೋಜನೆಗಳು ಏನಿವೆ? ಗೃಹಲಕ್ಷ್ಮಿ ಗೃಹ ಜೊತೆಗೆ ಐದು ಗ್ಯಾರಂಟಿ ಯೋಜನೆಗಳು ಇವೆ. ಇದರಲ್ಲಿ ಕೆಲವೊಂದು ಬದಲಾವಣೆಯನ್ನು ಮಾಡಬೇಕು, ಪರಿಷ್ಕರಣೆ ಮಾಡಬೇಕು, ಬಿಪಿಎಲ್ ಕಾರ್ಡ್ ಇರುವವರಿಗೆ ಮಾತ್ರ ಎಲ್ಲ ಗ್ಯಾರಂಟಿ ಯೋಜನೆಯ ಲಾಭ ಸಿಗಬೇಕು.
ಬೇರೆಯವರಿಗೆ ಕೊಡೋದು ಬೇಡ ಅಂತ ಕೆಲವು ಕಾಂಗ್ರೆಸ್ ಪಕ್ಷದ ಶಾಸಕರು ಹೇಳ್ತಾ ಇದ್ರು. ಇದರ ಬಗ್ಗೆ ತುಂಬಾ ಚರ್ಚೆ ನಡೆಯಿತು.ಈಗ ಸಿದ್ದರಾಮಯ್ಯ ಅವರು ಈ ಒಂದು ಚರ್ಚೆಗೆ ಎಲ್ಲ ಗೊಂದಲಗಳಿಗೆ ಸ್ಪಷ್ಟವಾಗಿ ಒಂದು ಹೇಳಿಕೆಯನ್ನು ಕೊಟ್ಟಿದ್ದಾರೆ. ಸ್ಪಷ್ಟವಾಗಿ ಒಂದು ನಿರ್ಧಾರವನ್ನು ತಗೊಂಡಿದ್ದಾರೆ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳು ಹಾಗೇನೇ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳು ಹಾಗೆಯೇ ಕಾಂಗ್ರೆಸ್‌ನ ಇದು ಗ್ಯಾರಂಟಿ ಯೋಜನೆ ಫಲಾನುಭವಿಗಳು ಇದ್ದರು. ಇದರಲ್ಲಿ ತುಂಬಾ ಗೊಂದಲಗಳು ಇತ್ತು .ಏನು ಬದಲಾವಣೆ ಏನು ಮಾಡ್ತಾರೋ ನಮಗೆ ಇನ್ನು ಮುಂದೆ ಈ ಒಂದು ಯೋಜನೆ ಲಾಭ ಸಿಗುತ್ತಿರುವಂತಹ ಸಾಕಷ್ಟು ಫಲಾನುಭವಿಗಳು ಗೊಂದಲದಲ್ಲಿದ್ದರು. ಇವಾಗ ಇದಕ್ಕೆಲ್ಲ ಫುಲ್ ಸ್ಟಾಪ್ ಇಟ್ಟಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಏನು ಹೇಳಿದ್ದಾರೆ ಅಂತ ನೋಡೋದಾದ್ರೆ ನೆನ್ನೆ ನಡೆದ ಸ್ವಾತಂತ್ರ್ಯ ದಿನಾಚರಣೆಯ ದಿನ ಈ ಒಂದು ಸ್ಪಷ್ಟನೆಯನ್ನು ಕೊಟ್ಟಿರುವಂತದು ಒಂದು ಚರ್ಚೆ ಬಗ್ಗೆ, ಒಂದು ಗೊಂದಲದ ಬಗ್ಗೆ ಏನು ಹೇಳಿದ್ದಾರೆ ಅಂತ ನೋಡೋದಾದ್ರೆ ಈ ಐದು ಗ್ಯಾರಂಟಿ ಯೋಜನೆಗಳು ಇದ್ದಾವೆ. ಅದರಲ್ಲಿ ಯಾವ ಒಂದು ಗ್ಯಾರಂಟಿ ಯೋಜನೆಗಳು ಕೂಡ ನಿಲ್ಲೋದಿಲ್ಲ. ಹಾಗೇನೇ ಪರಿಷ್ಕರಣೆ ಮಾಡುವಂತದ್ದು ಹೊಸ ನಿಯಮಗಳನ್ನ ಜಾರಿಗೆ ತರುವಂತದ್ದು ಯಾವುದೇ ಬದಲಾವಣೆಯನ್ನು ಮಾಡುವಂತದ್ದು ಈ ರೀತಿಯಾಗಿ ಯಾವುದೇ ನಾವು ಕ್ರಮವನ್ನು ಕೈಗೊಳ್ಳುವುದಿಲ್ಲ. ಇನ್ನೇನು ಮೊದಲು ಇತ್ತು. ಅದೇ ರೀತಿಯಾಗಿ ಅದೇ ನಾವು ಜಾರಿಗೆ ಯಾವ ರೀತಿ ತಂದಿದೆವು ಅದೇ ರೀತಿಯಾಗಿ ಮುಂದುವರಿಯುತ್ತದೆ.
ಗ್ಯಾರಂಟಿ ಯೋಜನೆಗಳು ಇದ್ದಾವೆ. ಇದೇ ರೀತಿ ಮುಂದೆ ಮುಂದುವರೆಯುತ್ತೆ ಅಂತ ಹೇಳಿದ್ದಾರೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಅಂತ ಸ್ಪಷ್ಟವಾಗಿ ಹೇಳಿದ್ದಾರೆ. ಇದು ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಗುಡ್ ನ್ಯೂಸ್ ಅಂತ ಹೇಳುವುದು. ಇದು ಗ್ಯಾರಂಟಿ ಯೋಜನೆಗಳಲ್ಲಿ ಹೆಚ್ಚು ಖುಷಿಪಡುವಂತಹರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಅಂತ ಹೇಳಬಹುದು. ಸಂಪೂರ್ಣ ಮಾಹಿತಿಗಾಗಿ ಕೆಳಗಿರುವ ವೀಕ್ಷಣೆ ಮಾಡಿ