HSRP ನಂಬರ್ ಪ್ಲೇಟ್ ಇಲ್ಲದ ಎಲ್ಲ ವಾಹನ ಸವಾರರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ದಿಢೀರನೆ ಎಲ್ಲ ವಾಹನ ಮಾಲೀಕರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಬಂಪರ್ ಗಿಫ್ಟ್ ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಹೆಚ್ಚು ಆರೋಪಿ ನಂಬರ್ ಎಲ್ಲ ವಾಹನಗಳಿಗೂ ಕಡ್ಡಾಯವಾಗಿದ್ದು, ಇದು ಕಡ್ಡಾಯವಾಗಿ ಎಲ್ಲರೂ ಹಾಕಿಸಬೇಕೆಂದು ಈ ಹಿಂದೆ ತಿಳಿಸಲಾಗಿತ್ತು. ಇವತ್ತಿನವರೆಗೂ ಕೂಡ ಯಾರು ಆನ್‌ಲೈನ್ ಮುಖಾಂತರ ಬುಕ್ ಮಾಡಿ.ವಾಹನಗಳಿಗೆ ಹೊಸ ನಂಬರ್ ಪ್ಲೇಟ್ ಅಳವಡಿಕೆ ಮಾಡಿಲ್ಲಾ. ಅಂತಹ ಎಲ್ಲ ವಾಹನ ಮಾಲೀಕರಿಗೆ ಭಾರಿ ದೊಡ್ಡ ಬಂಪರ್ ಗಿಫ್ಟ್ ನೀಡಿ, ರಾಜ್ಯ ಸರ್ಕಾರವೂ ವಾಹನ ಸವಾರರಿಗೆ ಸಿಹಿ ಸುದ್ದಿಯನ್ನು ನೀಡಿದೆ.
ಬನ್ನಿ, ನೀವು ಕೂಡ ಸ್ವಂತ ವಾಹನ ಹೊಂದಿರುವ ವಾಹನ ಮಾಲಿಕರಾಗಿದ್ದಾರೆ.ಇನ್ನು ಕೂಡ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಆಗಿಲ್ಲ ಅಂದ್ರೆ ತಪ್ಪದೆ ಈ ಮಾಹಿತಿಯನ್ನು ನೋಡಿ ಈಗಾಗಲೇ ರಾಜ್ಯದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎನ್ನುವಂತಹ ನಿಯಮವನ್ನ ಜಾರಿಗೆ ತಂದಿದ್ದು ಮೇ 31 ರ ಒಳಗೆ ಇದನ್ನ ಮಾಡಿಸಿಕೊಳ್ಳಬೇಕು ಎಂಬುದಾಗಿ ಕೊನೆ ದಿನಾಂಕದ ಗಡುವನ್ನು ಕೂಡ ಸರ್ಕಾರ ಪ್ರಕಟಿಸಿದೆ. ಜೂನ್ ತಿಂಗಳವರೆಗೂ ಕೂಡ ಚುನಾವಣೆ ನೀತಿ ಸಂಹಿತೆ ಇರುವುದರಿಂದಾಗಿ ಸರ್ಕಾರ ಯಾವುದೇ ರೀತಿಯ ನಿಯಮಗಳನ್ನು ಜಾರಿಗೆ ತರುವ ಹಾಗಿಲ್ಲ.
ಜೂನ್ ನಾಲ್ಕರ ನಂತರ ಈ ವಿಚಾರದ ಬಗ್ಗೆ ಕರ್ನಾಟಕ ಸರ್ಕಾರ ಬೇರೆ ರೀತಿ ನಿರ್ಧಾರ ತೆಗೆದುಕೊಂಡರು ಕೂಡ ಆಶ್ಚರ್ಯಪಡಬೇಕಾದ ಅಗತ್ಯವಿಲ್ಲ ಯಾಕಂದ್ರೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟನ್ನ ಹೆಚ್ಚಿನ ಜನರು ಅಳವಡಿಸಲು ಎಂಬುದಾಗಿ ತಿಳಿದುಬಂದಿದೆ. ಮಾಹಿತಿ ಪ್ರಕಾರ 55 ಲಕ್ಷಕ್ಕೆ ಸರಿಹೊಂದುವ ರೀತಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅನ್ನ ಅಳವಡಿಸಲಾಗಿದೆ ಎಂಬುದಾಗಿ ತಿಳಿದು ಬಂದಿದ್ದು, ಇದಕ್ಕಿಂತ ಎರಡು ಪಟ್ಟು ಹೆಚ್ಚಿನ ನಂಬರ್ ಪ್ಲೇಟ್‌ಗಳು ಇನ್ನು ಕೂಡ ಅಳವಡಿಸಿಕೊಳ್ಳುವುದು ಬಾಕಿ ಇದೆ ಎಂಬುದಾಗಿ ತಿಳಿದುಬಂದಿದೆ. ಚುನಾವಣೆ ಮುಗಿದ ನಂತರ ಮತ್ತೆ ಇದು ವಿಸ್ತರಣೆಯಾಗುವ ಸಾಧ್ಯತೆ ಇದೆ ಎಂಬುದಾಗಿ ಸುದ್ದಿಇದೆ.ಈಗಾಗಲೇ ಆಗಿರುವಂತಹ ನಂಬರ್ ಪ್ಲೇಟ್ ಅಳವಡಿಕೆಗಳಿಗಿಂತ ದುಪ್ಪಟ್ಟು ಸಂಖ್ಯೆಯಲ್ಲಿ
HSR P ನಂಬರ್ ಪ್ಲೇಟ್ ಗಳನ್ನು ಅಳವಡಿಸುವುದು ಬಾಕಿ ಇರುವ ಕಾರಣದಿಂದಾಗಿ ಮೇ ಮೂವತ್ತೊಂದಕ್ಕೆ ಕೊಡುವ ನೀಡುವವರೆಗೆ ಸರ್ಕಾರ ಯೋಚನೆ ಮಾಡಿದೆ ಆದರೆ ಇದು ಎಷ್ಟರ ಮಟ್ಟಕ್ಕೆ ಕಾರ್ಯರೂಪಕ್ಕೆ ಬರುತ್ತದೆ ಎಂಬುದು ಸತ್ಯಕ್ಕೆ ಯಾವುದೇ ಮಾಹಿತಿ ಇಲ್ಲ ಹಾಗಾಗಿ ಒಂದುವೇಳೆ ನೀವು ಇನ್ನ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅನ್ನು ಹಾಕಿಸಿಲ್ಲ ಎಂದರೆ ಈಗಲೇ ನೀವು ಹೋಗಿ ಹಾಕಿಸಿ ಏಕೆಂದರೆ ಮುಂದೆ ನಿಮಗೆ ಹಲವಾರು ರೀತಿಯಿಂದಾಗಿ ಸಮಸ್ಯೆಗಳು ಬರುತ್ತದೆ.