ದೇಶದ ಮಹಿಳೆಯರಿಗಾಗಿ ಕೇಂದ್ರ ಸರ್ಕಾರವು ಮೇಲಿಂದ ಮೇಲೆ ಹೊಸ ಹೊಸ ನಿಯಮಗಳನ್ನ ಜಾರಿಗೊಳಿಸುತ್ತಿದೆ. ಜೊತೆಗೆ ಮಹಿಳೆಯರನ್ನ ಆರ್ಥಿಕವಾಗಿ ಸದೃಢರನ್ನಾಗಿಸಲು ವಿವಿಧ ರೀತಿಯ ಸಹಾಯ ಧನ ಮತ್ತು ಸೌಲಭ್ಯವನ್ನ ಅನುಷ್ಠಾನಗೊಳಿಸುತ್ತಿದೆ. ಈಗ ಮಹಿಳೆಯರಿಗೆ ಯಾವುದೇ ₹1 ಬಡ್ಡಿ ಕೂಡ ಇಲ್ಲದೆ ಐದು ಲಕ್ಷಗಳವರೆಗೆ ಸಾಲ ಸೌಲಭ್ಯ ನೀಡಲಾಗ್ತಾ ಇದೆ. ಬನ್ನಿ, ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ಐದು ಲಕ್ಷಗಳವರೆಗೆ ಯಾವುದೇ ಬಡ್ಡಿ ಇಲ್ಲದೆ ಸಾಲ ಕೊಡ್ತಾ ಇರೋದು.
ನೀವು ಕೂಡ ಒಂದು ಯೋಜನೆಯ ಲಾಭವನ್ನು ಪಡೆಯಬೇಕು ಎಂದರೆ ಅಥವಾ ನಿಮ್ಮ ಮನೆಯಲ್ಲಿ ಅಕ್ಕ ತಂಗಿ ಅಥವಾ ತಾಯಿ ಯಾರಾದರೂ ಯಾವುದೇ ಬಡ್ಡಿ ಇಲ್ಲದೆ 5,00,000 ರೂಪಾಯಿಗಳವರೆಗೆ ಸಾಲ ಸೌಲಭ್ಯವನ್ನ ಹೇಗೆ ಪಡೆದುಕೊಳ್ಳಬೇಕು ಅನ್ನುವ ಬಗ್ಗೆ ಕಂಪ್ಲೀಟ್ ಆಗಿ ತಿಳಿದು ಕೊಳ್ಳಲು ಕೊನೆಯವರೆಗೂ ನೋಡಿ.ನೀವು ಬ್ಯಾಂಕ್ ನಲ್ಲಿರಬಹುದು ಅಥವಾ ಫೈನಾನ್ಸ್ ಕಂಪನಿಗಳಲ್ಲಿ ಇರಬಹುದು. ಯಾವುದೇ ಉದ್ಯಮ ಆರಂಭಿಸುವುದಕ್ಕೆ ಅಥವಾ ತುರ್ತು ಪರಿಸ್ಥಿತಿ ಇದ್ದಾಗ ಸಾಲ ಮಾಡೋದು ಸಹಜ. ಆದ್ರೆ ಬೇರೆ ಯಾವುದೇ ಬ್ಯಾಂಕ್‌ಗಳಲ್ಲಿ ನೀವು ಸಾಲ ಮಾಡಿದಾಗ ಅದಕ್ಕೆ ಅತಿ ಹೆಚ್ಚು ಬಡ್ಡಿಯನ್ನ ಪಾವತಿಸಬೇಕು.
ಇದು ಎಷ್ಟೋ ಬಾರಿ ತೆಗೆದುಕೊಂಡ ಸಾಲಕ್ಕಿಂತ ಹೆಚ್ಚಿನ ಮೊತ್ತದಾಗ ಇರುತ್ತೆ. ಇದೆ ಕಾರಣಕ್ಕೆ ಸಾಕಷ್ಟು ಮಹಿಳೆಯರು ಸ್ವಂತ ಉದ್ಯಮ ಮಾಡುವ ಆಸೆಯನ್ನು ಕೈಬಿಟ್ಟಿದ್ದಾರೆ ಅನ್ನೋದು.ಆದರೆ ಇನ್ನು ಮುಂದೆ ಟೆಂಡರ್ ಬೇಡ. ಮಹಿಳೆಯರು ಕೂಡ ಸ್ವಂತ ಉದ್ಯಮ ಮಾಡಿ ಕೈ ತುಂಬಾ ಆದಾಯ ಗಳಿಸೋಕೆ ಸರ್ಕಾರ ನೆರವು ನೀಡಲಿದೆ. ಒಂದೇ ಒಂದು ರೂಪಾಯಿಗಳ ಬಡ್ಡಿಯನ್ನ ಪಾವತಿ ಮಾಡದೆ ಒಂದರಿಂದ ಐದು ಲಕ್ಷಗಳವರೆಗೆ ಸಾಲವನ್ನ ಕೇಂದ್ರ ಸರ್ಕಾರ ನೀಡ್ತಾ ಇದೆ.ಆ ಯೋಜನೆಯ ಹೆಸರೇ ಲಕ್‌ಪತಿ ದೀದಿ ಯೋಜನೆ.18 ವರ್ಷದಿಂದ 50 ವರ್ಷದ ಒಳಗಿನ ಮಹಿಳೆಯರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.
ಸುಮಾರು ತೊಂಭತ್ತು ಕೋಟಿ ಮಹಿಳೆಯರು ದೇಶದಲ್ಲಿ 83,00,000 ಸ್ವಸಹಾಯ ಸಂಘದಲ್ಲಿ ಸದಸ್ಯರಾಗಿದ್ದಾರೆ. ಅಂತವರು ಅರ್ಜಿಯನ್ನು ಸಲ್ಲಿಸಬಹುದು.ಸ್ವಸಹಾಯ ಸಂಘದಲ್ಲಿ ಮಹಿಳೆಯರು ಯಾವುದೇ ವಸ್ತುವನ್ನ ತಯಾರಿಸಿ ದೇಶದ ಪ್ರತಿಷ್ಠಿತ ಎಕ್ಸಿಟ್ಗಳಲ್ಲಿ ಮತ್ತು ಮಾಲ್‌ಗಳಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡಬಹುದು. 5,00,000 ರೂಪಾಯಿಗಳವರೆಗೆ ಬಡ್ಡಿ ರಹಿತ ಸಾಲ ಸಿಗಲಿದೆ.ಮಹಿಳೆಯರ ಆರ್ಥಿಕ ಸಬಲೀಕರಣ ಉತ್ತೇಜಿಸುವುದು ಲಕ್‌ಪತಿ ದೀದಿ ಯೋಜನೆ ಉದ್ದೇಶ.ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು ಯಾವ ರೀತಿ ನಾವು ಅರ್ಜಿಯನ್ನು ಹಾಕಬೇಕು ಎಂಬುದನ್ನು ನೀವು ತಿಳಿಯಬೇಕು ಎಂದರೆ ಕೆಳಗೆ ಇರುವ ವಿಡಿಯೋವನ್ನು ತಪ್ಪದೆ ವೀಕ್ಷಣ ಮಾಡಿ.
https://youtu.be/bCKz-QJ9Jdw