ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಸರ್ಕಾರದಿಂದ ಈವಾಗ ಹೊಸದಾಗಿ ಒಂದು ಗುಡ್ ನ್ಯೂಸ್ ನ ಕೊಡಲಾಗಿದೆ. ಗುಡ್ ನ್ಯೂಸ್ ಏನು ಅಂತ ಹೇಳುದ್ರೆ ಅಕ್ಕಿ ಬದಲು ನಿಮಗೆ ಹಣ ಸಿಗ್ತಾ ಇತ್ತು ಅಂದ್ರೆ ತಿಂಗಳಿಗೆ ಐದು ಕೆಜಿ ಅಕ್ಕಿ ಬದಲು ತಲಾ ₹170 ಹಣವನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡ್ತಾ ಇದ್ರು. ಅದು ಸರ್ಕಾರದ ಕಡೆಯಿಂದ ಇವಾಗ ಹಣದ ಬದಲು ದಿನಸಿ ಕಿಟ್ ಕೊಡೋಕೆ ರೆಡಿಯಾಗಿದ್ದಾರೆ. ಇವಾಗ ಒಂದು ಹೊಸದಾಗಿ ದಿನಸಿ ಕಿಟ್ ಕೂಡ ಕೊಡ್ತೀವಿ ಅಂತ ಹೇಳಿದ್ದಾರೆ. ಸರ್ಕಾರದಿಂದ ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಈ ಒಂದು ದಿನಸಿ ಕಿಟ್ ಕೂಡ ಸಿಗಲಿದೆ. ಅನ್ನ ಭಾಗ್ಯ ಯೋಜನೆಯಡಿಯಿಂದ ಐದು ಕೆಜಿ ಅಕ್ಕಿ ಬದಲು ಹಣವನ್ನ ನೀಡುತಿದ್ದರು.
ರೇಷನ್ ಕಾರ್ಡ್ ನಲ್ಲಿ ಇರುವಂತಹ ಪ್ರತಿಯೊಬ್ಬ ಸದಸ್ಯರಿಗೂ ಕೂಡ ಇಲ್ಲಿ ಐದು ಕೆ ಜಿಯ ಅನ್ನದ ಬದಲು ₹170 ಹಣ ಕೂಡ ವರ್ಗಾವಣೆ ಮಾಡ್ತಾ ಇದ್ರು. ಅಂದ್ರೆ ನೇರವಾಗಿ ಅವರ ಒಂದು ಅಕೌಂಟಿಗೆ ಕೂಡ ತಲುಪುತ್ತಿತ್ತು. ಇವಾಗ ಅಕ್ಕಿಯ ಬದಲು ಹಣ ಕೊಡ್ತಿದ್ರಲ್ಲ. ಹಣದ ಬದಲು ಈವಾಗ ದಿನಸಿ ಕಿಟ್ ನ ಕೊಡಕ್ಕೆ ಮುಂದಾಗಿದ್ದಾರೆ. ಇದು ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್ ಅಂತ ಹೇಳಬಹುದು. ₹170 ನಿಮಗೆ ಮುಂದಿನ ದಿನಗಳಲ್ಲಿ ಸಿಗಲ್ಲ. ಇವಾಗ ನಿಮಗೆ ದಿನಸಿ ಕಿಟ್ ಕೂಡ ಸಿಗಲಿದೆ ಅಂತ ಇಲ್ಲಿ ಸರ್ಕಾರದ ಇರುವಂತದ್ದು. ಹಾಗಾದರೆ ಆ ಒಂದು ದಿನಸಿ ಕಿಟ್ ನಲ್ಲಿ ಏನಿದೆ ಮತ್ತು ಯಾವಾಗಿಂದ ದಿನಸಿ ಕಿಟ್ ನ ಪಡೆಯಬಹುದಾಗಿರುತ್ತದೆ.
ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ಅಂತ ಇವತ್ತುದಲ್ಲಿ ನೀವು ಮಾಹಿತಿಯನ್ನು ತಿಳಿದುಕೊಳ್ಳಬಹುದು. ಅನ್ನ ಭಾಗ್ಯ ಯೋಜನೆಯ ಇನ್ನು ಮುಂದೆ ಹಣದ ಬದಲು ದಿನಸಿ ಕಿಟ್ ಅಂತ ಹೇಳಿದ್ದಾರೆ. ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ಇನ್ನು ಮುಂದೆ ದಿನಸಿ ಕಿಟ್ ನ್ನು ಕೂಡ ಪಡೆಯಬಹುದಾಗಿರುತ್ತದೆ ಅಂತ ಇಲ್ಲಿ ಸರ್ಕಾರವೇ ತಿಳಿಸಿರುವಂತೆ ಅದು ಐದು ಕೆಜಿ ಅಕ್ಕಿ ಬದಲು ಹಣವನ್ನ ರೇಶನ್ ಕಾರ್ಡ ಅಲ್ಲಿ ಇರುವಂತಹ ಪ್ರತಿಯೊಬ್ಬ ಸದಸ್ಯರಿಗೂ ಕೂಡ ಒಂದು ದಿನಸಿ ಕಿಟ್ ನಲ್ಲಿ ಏನೇನು ಪಡೆಬಹುದಾಗಿದೆ. ಆದರೆ ಯಾವೊಂದು ವಸ್ತುಗಳೂ ಇರಲಿದೆ. ಅಡುಗೆ ಎಣ್ಣೆ ಇರುತ್ತೆ. ಬೇರೆ ಇರುತ್ತೆ ಮತ್ತು ಸಕ್ಕರೆ ಉಪ್ಪು ದಿನಸಿ ಕಿಟ್ ನಲ್ಲಿ ಇರಲಿದೆ ಅಂತ ನೋಡಬಹುದು. ಇಲ್ಲಿ ಅಡುಗೆ ಎಣ್ಣೆ ಕೂಡ ಕೊಡ್ತೀವಿ. ಜೊತೆಗೆ ಬೆಳೆ ಕೂಡ ಕೊಡ್ತೀವಿ. ಹಾಗೆ ಸಕ್ಕರೆ ಮತ್ತು ಉಪ್ಪು ಕೂಡ ಈ ಒಂದು ದಿನಸಿ ಕಿಟ್ ನಲ್ಲಿ ಇರಲಿದೆ ಅಂತ ಸರ್ಕಾರವೇ ತಿಳಿಸಿದೆ .