ಈಗಾಗಲೇ ನಮಗೆ ಗೊತ್ತಿರುವ ಹಾಗೆ ಚುನಾವಣೆ ಫಲಿತಾಂಶ ಬಂದಿದೆ ಮಾಹಿತಿಯ ಪ್ರಕಾರ ಮತ್ತೆ ಮೋದಿ ಪ್ರಧಾನಮಂತ್ರಿಯಾಗಿ ಆಗುತ್ತಾರೆ ಹಾಗೆ ನಮ್ಮ ಕರ್ನಾಟಕದಲ್ಲಿ ಹಾಗೆ ನೋಡಿದರೆ ಬಿಜೆಪಿಯವರು ಹೆಚ್ಚಿನ ಸೀಟುಗಳನ್ನು ಗೆದ್ದಿದ್ದಾರೆ.ಇದರಿಂದ ನಿಮ್ಮ ಒಂದು ವಿಷಯವನ್ನು ಗಮನಿಸಬಹುದು ಈಗಾಗಲೇ ಶೇರು ಮಾರುಕಟ್ಟೆಯಲ್ಲಿ ನಾವು ಬಹಳಷ್ಟು ರೀತಿಯಿಂದ ಬದಲಾವಣೆಗಳನ್ನು ಕಂಡಿದ್ದೇವೆ. ಹಾಗೆಯೇ ಚಿನ್ನದ ಬೆಲೆಯ ಮೇಲೆ ಕೂಡ ಬದಲಾವಣೆಯನ್ನು ಕೊಂಡಿದ್ದೇವೆ.ಧಿಡೀರನೇ ಪಾತಾಳಕ್ಕೆ ಕುಸಿದ ಚಿನ್ನದ ಬೆಲೆ ಭಾರತ ದೇಶದಲ್ಲಿ ಚಿನ್ನವನ್ನು ಇಷ್ಟಪಡದವರು ಯಾರು ಇಲ್ಲ ಎಲ್ಲರೂ ಕೂಡ ಇಷ್ಟಪಡುತ್ತಾರೆ. ಈ ಹಿಂದೆ ಲೋಕಸಭೆ ಚುನಾವಣೆ ಘೋಷಣೆಯಾದ ಬಳಿಕ ಧಿಡೀರನೇ ಗಗನ ಮುಟ್ಟಿರುವ ಚಿನ್ನದ ಬೆಲೆ ಇಂದು ಪಾತಾಳಕ್ಕೆ ಕುಸಿದಿದೆ.

ಇನ್ನೇನು ನಾಳೆ ಅಥವಾ ನಾಳಿದ್ದು ಚುನಾವಣೆ ಫಲಿತಾಂಶ ಪ್ರಕಟ ಆದಮೇಲೆ ಚಿನ್ನದ ಬೆಲೆ ಭಾರಿ ಕುಸಿತ ಉಂಟಾಗಲಿದೆ.ಎಷ್ಟರ ಮಟ್ಟಿಗೆ ಇಳಿಕೆಯಾಗಿದೆ ಅನ್ನುವ ಕಂಪ್ಲೀಟ್ ಮಾಹಿತಿಯನ್ನ ತಿಳಿದುಕೊಳ್ಳಲು ಕೊನೆವರೆಗೂ ನೋಡಿ ಚಿನ್ನದ ಬೆಲೆ ಕುಸಿತದ ಹಾದಿಯಲ್ಲಿ ಮುಂದುವರಿದಿದ್ದು, ಏಪ್ರಿಲ್ ತಿಂಗಳು ಪೂರ್ತಿ ಚಿನ್ನದ ಬೆಲೆ ಭಾರಿ ಏರಿಕೆ ಕಂಡಿತು. ಹಾಗೆ 2024 ರ ಮೇ ತಿಂಗಳಿನಲ್ಲಿ ಕೂಡ ಚಿನ್ನದ ಬೆಲೆ ಏರಿಳಿತ ಕಂಡು ಗಮನ ಸೆಳೆದಿತ್ತು. ಆದ್ರೆ ಈಗ ಜೂನ್ ತಿಂಗಳ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ ಕಾಣುತ್ತಿದ್ದು, ಒಂದೇ ದಿನ ₹2100 ಕುಸಿತ ಕಂಡಿದೆ.ಶುದ್ಧ ಚಿನ್ನ ಎಂದು ಕರೆಯಲಾಗುವ 24 ಕ್ಯಾರೆಟ್ ಚಿನ್ನದ ಬೆಲೆ ಕುಸಿದು ಬಿದ್ದಿದ್ದು, ಈಗ 24 ಕ್ಯಾರೆಟ್ ಚಿನ್ನದ ಬೆಲೆ, 100 ಗ್ರಾಂ ಗೆ 2100 ರುಪಾಯಿ ಕುಸಿತ ಕಂಡಿದ್ದ. ಈಗ ಈ ಮೂಲಕ ಶುದ್ಧ ಚಿನ್ನ ಬೆಲೆ ಪ್ರತಿ 10 ಗ್ರಾಮ್‌ಗೆ ₹72,550 ಗೆ ಕುಸಿತ ಕಂಡಿದೆ.

ಏನು ಆಭರಣ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಮಾರುಕಟ್ಟೆಯಲ್ಲಿ ಭಾರಿ ಕುಸಿತವನ್ನು ಕಂಡಿದೆ.ಪ್ರತಿ 100 ಗ್ರಾಂ ಆಭರಣ ಚಿನ್ನದ ಬೆಲೆ ಈಗ ₹2000.ಕುಸಿತ ಕಂಡಿದೆ. ಹಾಗೆ ಪ್ರತಿ 10 ಗ್ರಾಮ್‌ಗೆ ಆಭರಣ ಚಿನ್ನದ ಬೆಲೆ ಈಗ 200 ರಷ್ಟು ಕಡಿತವಾಗಿದೆ. ಆಭರಣ ಚಿನ್ನದ ಬೆಲೆ ಕುಸಿತದ ನಂತರ ಇದೀಗ ಪ್ರತಿ 10 ಗ್ರಾಮ್‌ಗೆ ₹66,500 ಗೆ ಮಾರಾಟ ಆಗ್ತಾ ಇದೆ.ಚಿನ್ನ ಇಲ್ಲದೆ ಏನೂ ನಡೆಯುವುದಿಲ್ಲ. ಆಧುನಿಕ ಕಾಲಘಟ್ಟದಲ್ಲಿ ಚಿನ್ನ ಅದೆಷ್ಟು ಮುಖ್ಯ ಅಂತ ಅಂದ್ರೆ ಚಿನ್ನ ನಮ್ಮ ಜೀವನದಲ್ಲಿ ಇಲ್ಲ ಎಂದರೆ ಏನೋ ಒಂದು ರೀತಿ ನಮ್ಮ ಜೀವನದಲ್ಲಿ ಕಳೆದುಕೊಳ್ಳುವಂತೆ ಆಗುತ್ತದೆ. ಸಂಪೂರ್ಣವಾದ ಮಾಹಿತಿಗಾಗಿ ಈ ಕೆಳಗೆ ನೀಡಿರುವ ವಿಡಿಯೋ ವೀಕ್ಷಣೆ ಮಾಡಿ.

Leave a Reply

Your email address will not be published. Required fields are marked *