ಕರ್ನಾಟಕ ರಾಜ್ಯದ ಎಲ್ಲ ಆಸ್ತಿಗಳ ಮಾಲೀಕರಿಗೆ ರಾಜ್ಯ ಭೂ ಕಂದಾಯ ಮತ್ತು ಭೂಮಾಪನಾ ಇಲಾಖೆಯಿಂದ ಭರ್ಜರಿ ಬಂಪರ್ ಗಿಫ್ಟ್ ನೀಡಿದೆ. ಇನ್ನು ಮುಂದೆ ರೈತರು ಭೂಮಿ ಕೇಂದ್ರಗಳಿಗೆ ಅಂದರೆ ಸರ ಆಫೀಸ್ ಗಳಿಕೆ ಅಲೆದಾಡುವಂತಿಲ್ಲ. ರೈತರು ತಮ್ಮ ಜಮೀನಿನ ಯಾವುದೇ ದಾಖಲಾತಿಗಳನ್ನು ಪಡೆದುಕೊಳ್ಳಲು ಇನ್ನು ಮುಂದೆ ಯಾವುದೇ ಸರ್ವೆ, ಆಫೀಸ್ ಮತ್ತು ಭೂ ಮಾಪನ ಕೇಂದ್ರಗಳಿಗೆ ಹೋಗಬೇಕಾಗಿಲ್ಲ. ರಾಜ್ಯ ಸರ್ಕಾರವು ಮತ್ತೊಂದು ದೊಡ್ಡ ನಿರ್ಧಾರವನ್ನ ತೆಗೆದುಕೊಳ್ಳುವ ಮೂಲಕ ಹಳ್ಳಿಗಳಲ್ಲಿ ಜಮೀನು ಹೊಂದಿರುವ ರೈತರು ಮತ್ತು ಮನೆಗಳನ್ನ ಹೊಂದಿರುವ ಮನೆಗಳ ಮಾಲೀಕರು ಈ ಮಾಹಿತಿ ಬಹಳ ಉಪಯೋಗವಾಗುತ್ತದೆ.

ಕರ್ನಾಟಕ ರಾಜ್ಯ ಸರ್ಕಾರ ಮತ್ತೊಂದು ದೊಡ್ಡ ನಿರ್ಧಾರವನ್ನ ತೆಗೆದುಕೊಳ್ಳುವ ಮೂಲಕ ಜಮೀನುಗಳ ಆಸ್ತಿಯ ಮಾಲೀಕರಿಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮಳೆಗಳನ್ನು ಹೊಂದಿರುವ ಮನೆಯ ಮಾಲೀಕರಿಗೆ ಭರ್ಜರಿ ಬಂಪರ್ ಗಿಫ್ಟ್ ನೀಡಲಾಗಿದೆ. ತಪ್ಪದೇ ಈ ವಿಡಿಯೋವನ್ನ ಕೊನೆವರೆಗೂ ನೋಡಿ. ರಾಜ್ಯದಲ್ಲಿ ಭೂ ದಾಖಲೆ ಡಿಜಿಟಲೀಕರಣಕ್ಕೆ ವೇಗ ನೀಡಲಾಗಿದ್ದು, ನಕಲಿ ದಾಖಲೆ ಸೃಷ್ಟಿ ವಂಚನೆಗೆ ಸಂಪೂರ್ಣ ಕಡಿವಾಣ ಬೀಳಲಿದ್ದು, ಕಂದಾಯ ಇಲಾಖೆಯ ಎಲ್ಲ ದಾಖಲೆಗಳು ಆನ್‌ಲೈನ್‌ನಲ್ಲೇ ಸಿಗಲಿವೆ. ರಾಜ್ಯ ಸರ್ಕಾರ ಕೈಗೆತ್ತಿಕೊಂಡಿರುವವಂತಹ ಭೂ ದಾಖಲೆಗಳ ಸಂಪೂರ್ಣ ಡಿಜಿಟಲೀಕರಣ ಪ್ರಕ್ರಿಯೆ ವೇಗ ಪಡೆದುಕೊಂಡಿದ್ದು, ಮೊದಲ ಹಂತದಲ್ಲಿ ಆಕಾರ್‌ಬಂದ್ಗಳ ಡಿಜಿಟಲೀಕರಣ ಕಾರ್ಯ ಶೇಕಡ 95 ರಷ್ಟು ಪೂರ್ಣವಾಗಿದೆ.

ನಕಲಿ ದಾಖಲೆ ಸೃಷ್ಟಿ ಮತ್ತು ದಾಖಲಿಸಿದ್ದು ಮೂಲಕ ಜನಸಾಮಾನ್ಯರನ್ನು ವಂಚಿಸುವ ಅಕ್ರಮಗಳಿಗೆ ಕಡಿವಾಣ ಹಾಕಲು ಕಂದಾಯ ದಾಖಲೆಗಳು ಸಾರ್ವಜನಿಕರಿಗೆ ಸುಲಭವಾಗಿ ಸಿಗುವಂತೆ ಮಾಡಲು ಭೂ ದಾಖಲೆ ಡಿಜಿಟಲೀಕರಣ ಕಾರ್ಯ ಕೈಗೊಳ್ಳಲಾಗಿದೆ. ತಾಲೂಕು ಮಟ್ಟದ ಎಲ್ಲ ಕಚೇರಿಗಳಲ್ಲಿರುವ ಎಲ್ಲ ರೆಕಾರ್ಡ್ ರೂಂಗಳನ್ನ ಡಿಜಿಟಲೈಸ್ ಮಾಡಿ ಭೂ ದಾಖಲಾತಿಗಳೊಂದಿಗೆ ಸಂಬಂಧಿಸಿದ ಮಾಲೀಕರ ಆಧಾರ್ ಜೋಡಣೆ ಕಾರ್ಯ ನಡೀತಾ ಇದೆ. 2012 ರಿಂದ 21 ರವರೆಗೆ ನೋಂದಣಿಯಾದ ಸುಮಾರು 2,00,00,000 ಆಸ್ತಿಗಳನ್ನ ಸ್ಕ್ಯಾನ್ ಮಾಡಿ ಈಗಾಗಲೇ ಡಿಜಿಟಲೀಕರಣ ಮೂಲಕ ಎಲ್ಲರಿಗೂ ತಲುಪಿಸಬೇಕು ಎಂಬ ಗುರಿಯನ್ನು ಸರಕಾರ ಹೊಂದಿದೆ.

ಈಗಾಗಲೇ ನಮಗೆ ಗೊತ್ತಿರುವ ಹಾಗೆ 2014ರಂದು ಯಾವಾಗ ಬಿಜೆಪಿ ಕೇಂದ್ರ ಸರ್ಕಾರಕ್ಕೆ ಬಂದಿತು ಅಂದಿನಿಂದ ಡಿಜಿಟಲೀಕರಣ ಬಹಳಷ್ಟು ಮತ್ತೆ ಇನ್ನಷ್ಟು ವೇಗವನ್ನು ಪಡೆಯಿತು. 2025 ಅನ್ನೋ ವಷ್ಟರಲ್ಲಿ ಎಲ್ಲಾ ತಾಲೂಕು ಕಚೇರಿಗಳಲ್ಲಿ ಈ ಕಾಗದ ಪತ್ರಗಳನ್ನು ತೆಗೆದುಹಾಕುವ ನಿಟ್ಟಿನಲ್ಲಿ ಸರಕಾರ ಕೆಲಸ ಮಾಡುತ್ತಿದೆ. ಆನ್ಲೈನ್ ಡಿಜಿಟಲಿಕರಣ ನಿಮ್ಮ ಆಧಾರ್ ಕಾರ್ಡಿಗೆ ಜೋಡಣೆ ಆಗಲಿದೆ ಹಾಗಾಗಿ ಎಲ್ಲಾ ದಾಖಲೆಗಳು ನಿಮ್ಮ ಆಧಾರ್ ಕಾರ್ಡ್ ಹೆಸರಿನ ಪ್ರಕಾರ ಇರಲಿವೆ

Leave a Reply

Your email address will not be published. Required fields are marked *