WhatsApp Group Join Now

ಇತ್ತೀಚಿನ ದಿನಗಳಲ್ಲಿ ನಿಮಗೆ ಸಾಮಾನ್ಯವಾಗಿ ಎದುರಾಗುತ್ತಿರುವ ಸಮಸ್ಯೆ ಏನೆಂದರೆ ಹೆಸರು ಬದಲಾವಣೆ ಹೌದು ಇದು ಬಹಳಷ್ಟು ರೀತಿಯಿಂದ ಸಮಸ್ಯೆಗಳನ್ನು ನಮಗೆ ಕಾಣುತ್ತಾ ಬರುತ್ತಿದೆ ನಿಮ್ಮ ಮನೆಯಲ್ಲಿರುವ ವಿದ್ಯುತ್ ಮೀಟರ್ ನಿಮ್ಮ ತಂದೆ ತಾತ ಅಥವಾ ಮುತ್ತಾತನ ಹೆಸರಿನಲ್ಲಿ ಅಥವಾ ನಿಮ್ಮ ತಾಯಿಯ ಹೆಸರಿನಲ್ಲಿ ಇದ್ರೆ ಈ ಮಾಹಿತಿಯನ್ನು ತಪ್ಪದೇ ಕೊನೆಯವರೆಗೂ ನೋಡಿ ನೇರವಾಗಿ ನಿಮ್ಮ ಹೆಸರಿಗೆ ಬದಲಾವಣೆ ಮಾಡಿಕೊಳ್ಳಬಹುದು. ಸಾಕಷ್ಟು ಮನೆಗಳಲ್ಲಿ ಹಿರಿಯರ ಹೆಸರಿನಲ್ಲಿಗೆ ವಿದ್ಯುತ್ ಮೀಟರ್ ಇರೋದು ಸಹಜ. ಅದಕ್ಕೆ ನಾವು ಪ್ರತಿ ತಿಂಗಳು ವಿದ್ಯುತ್ ಬಿಲ್‌ನ ಕಟ್ಟುತ್ತ ಬಂದಿದೀವಿ.

ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಆದ್ರೆ ಆ ಮೀಟರ್ ಹಿರಿಯರ ಅಥವಾ ಪೂರ್ವಜರ ಹೆಸರಿನಲ್ಲಿಯೇ ಉಳಿದಿರುತ್ತೆ. ಆದರೆ ಈಗ ಗೃಹ ಜ್ಯೋತಿ ಯೋಜನೆಗೆ ಸರ್ಕಾರವೂ ತುಂಬಾ ಸರಳ ವಿಧಾನದ ಮೂಲಕ ಈಗಿರುವ ಫಲಾನುಭವಿಗಳಿಗೆ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಆಯ್ಕೆಯನ್ನು ನೀಡಿದ್ದು ಒಳ್ಳೆಯ ಸುದ್ದಿಯಾಗಿತ್ತು. ಆದರೆ ಉಚಿತವಾಗಿ ಬಳಕೆ ಮಾಡಿಕೊಳ್ಳಲು ಮಾತ್ರ ಸರಳವಾಗಿರುವ ಈ ವಿಧಾನವು ಪರ್ಮನೆಂಟಾಗಿಮೀಟರ್ ನಮ್ಮ ಹೆಸರಿಗೆ ಬದಲಾಯಿಸಿಕೊಳ್ಳುವುದು ಹೇಗೆ ಎನ್ನುವ ಕಂಪ್ಲೇಂಟ್ ಮಾಹಿತಿಯನ್ನು ನೀಡಲಾಗಿದೆ. ನಿಮ್ಮ ಮನೆಯ ವಿದ್ಯುತ್ ಮೀಟರ್ ಕೂಡ ಹಿಂದಿನ ಹಿರಿಯರ ಹೆಸರಿನಲ್ಲಿದ್ದರೆ ನಿಮ್ಮ ಹೆಸರಿಗೆ ಬದಲಾಯಿಸಿಕೊಳ್ಳುವುದು ತುಂಬಾ ಸರಳವಾಗಿದೆ.

ಬನ್ನಿ, ಕಂಪ್ಲೀಟ್ ಆಗಿ ನೋಡೋಣ. ಒಂದು ವೇಳೆ ಈ ಮಾಹಿತಿ ನಿಮಗೆ ಅರ್ಥವಾಗದೆ ಇರುವಂತಹ ಸಂದರ್ಭದಲ್ಲಿ ನಾವು ಕೆಳಗಡೆ ಕೊಟ್ಟಿರುವಂತಹ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಣೆ ಮಾಡಲು ಮರೆಯದಿರಿ ಮೀಟರ್ ಬೋರ್ಡ್ ತಂದೆ ಅಥವಾ ತಾತನ ಹೆಸರಿನಲ್ಲಿದ್ದರೆ ಅವರು ಅಸುನೀಗಿದರೆ ಸಮಸ್ಯೆ ಆಗಲಿದೆ ಇದಕ್ಕಾಗಿ ಆಧಾರ್ ಕಾರ್ಡ್‌ನ ಹೊಂದಿದ್ದು ನೀವು ಅರ್ಜಿಯನ್ನು ಸಲ್ಲಿಸಬೇಕು. ₹200 ಸ್ಟಾಂಪ್ ಪೇಪರ್ ಮೇಲೆ ಒಪ್ಪಿಗೆ ಸೂಚಿಸಿ ಲಿಖಿತ ಅಂಶ ಇರಬೇಕು ಅದರಲ್ಲಿ. ವಿದ್ಯುತ್ ಖಾತೆ ಸಂಖ್ಯೆ ಅರ್ಜಿ ನಮೂನೆಯಲ್ಲಿ ಸಹಿ ಇರಬೇಕು. ಒಂದು ವೇಳೆ ವಿದ್ಯುತ್ ಮೀಟರ್ ಹೊಂದಿದ್ದವರು ಮರಣ ಹೊಂದಿದ್ದರೆ ಆಗ ಅವರ ಮರಣ ಪತ್ರ ಸಲ್ಲಿಕೆ ಮಾಡಬೇಕು.

ಹಾಗೆ ಅವರು ಜೀವಂತವಾಗಿದ್ದರೆ ಒಪ್ಪಿಗೆಯ ಸೈನ್ ಮಾಡಿಸಿಕೊಳ್ಳಬೇಕು.ರೈತರ ಸ್ಥಿತಿ ಹೆಸರು ಬದಲಾವಣೆಯ ಹರ್ಜಿ ಹೊಂದಿದ್ದು, ಅರ್ಜಿ ಹಾಕುವ ಮೂಲಕ ವಿದ್ಯುತ್ ಮೀಟರ್ ಹೆಸರು ಬದಲಾವಣೆ ಮಾಡಬಹುದು. ಅನೇಕ ಕಡೆ ಗೃಹ ಜ್ಯೋತಿ ಯೋಜನೆಯ ಸೌಲಭ್ಯ ಪಡೆಯಲು ಕಷ್ಟಕರ ಆಗ್ತಾ ಇದೆ. ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲೇ ಎಂದು ಈ ಹೊಸ ದಾರಿಯನ್ನು ಕಂಡುಹಿಡಿದಿದ್ದಾರೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದರೆ ಈ ಕೆಳಗಡೆ ನೀಡಿರುವ ವಿಡಿಯೋ ತಿಪ್ಪದ ವೀಕ್ಷಣೆ ಮಾಡಿ ಹಾಗೆ ನಿಮ್ಮ ಕುಟುಂಬದೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.

WhatsApp Group Join Now

Leave a Reply

Your email address will not be published. Required fields are marked *