ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿದವರಿಗೆ ಅಥವಾ ಇನ್ನು ಕೂಡ ಸಲ್ಲಿಸದೆ ಇರುವವರಿಗೆ ಕೇಂದ್ರ ಸರ್ಕಾರದಿಂದ ₹3,00,000 ದೇಶದಲ್ಲಿರುವ ನಿರುದ್ಯೋಗಿ ಯುವಕ ಯುವತಿಯರು, ಗೃಹಿಣಿಯರು ಸೇರಿದಂತೆ ಪ್ರತಿಯೊಬ್ಬರಿಗೂ ಕೂಡ ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ 3,00,000 ರೂಪಾಯಿಗಳ ಸಹಾಯಧನಕ್ಕಾಗಿ ಹೊಸ ಅರ್ಜಿಗಳನ್ನ ಕರೆಯಲಾಗಿದೆ. ಸರ್ಕಾರದಿಂದ ನೀಡಲಾಗುತ್ತಿರುವ ಈ ಸಹಾಯಧನದ ಹಣವನ್ನ ಪಡೆದುಕೊಂಡು ಸ್ವಯಂಉದ್ಯೋಗಿಗಳನ್ನಾಗಿಸಲು ಕೇಂದ್ರ ಸರ್ಕಾರವು ವಿಶ್ವಕರ್ಮ ಯೋಜನೆಯನ್ನ ಅನುಷ್ಠಾನಗೊಳಿಸಿದೆ.

ಈಗಾಗಲೇ ಕರ್ನಾಟಕದಲ್ಲಿಪ್ಪ ವಿಶ್ವಕರ್ಮ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಹಾಗು ಇವತ್ತಿನವರೆಗೂ ಕೂಡ ಯಾರು ಕೂಡ ಇಲ್ಲಿವರೆಗೂ ಅರ್ಜಿ ಸಲ್ಲಿಸಿಲ್ಲವೋ ಅಂತವರಿಗೂ ಕೂಡ ಈ ಯೋಜನೆ ಅಡಿಯಲ್ಲಿ 3,00,000 ರೂಪಾಯಿಗಳ ಸಹಾಯ ಧನವನ್ನ ಪಡೆದುಕೊಳ್ಳಲು ತಿಳಿಸಲಾಗಿದೆ. ಇದೇ ಮುಂದಿನ ಜೂನ್ 5 ರ ನಂತರ ಅರ್ಜಿ ಸಲ್ಲಿಸಿದವರಿಗೆ ಮತ್ತು ಹೊಸ ಅರ್ಜಿ ಸಲ್ಲಿಸೋಕೆ ಬಯಸ್ತಾ ಇರುವಂತವರಿಗೆ ಅರ್ಜಿ ಹಾಕಿದ ಎಲ್ಲ ಫಲಾನುಭವಿಗಳಿಗೆ ₹15,000 ಲಾಟರಿ ವಿತರಣೆಯೊಂದಿಗೆ 3,00,000 ರೂಪಾಯಿಗಳ ಹಣದ ಸಹಾಯ ಧನ ನೀಡಲು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಸಿದ್ಧಗೊಂಡಿದೆ.

ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಅರ್ಜಿಯನ್ನ ಸಲ್ಲಿಸಿರುವ ಫಲಾನುಭವಿಗಳಾಗಿದ್ದರೆ ಅಥವಾ ಇನ್ನು ಕೂಡ ಹೊಸ ಅರ್ಜಿ ಸಲ್ಲಿಸೋಕೆ ಬಯಸಿದರೆ ಈ ಮಾಹಿತಿ ನಿಮಗಾಗಿ ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸೋಕೆ ಬೇಕಾಗುವ ದಾಖಲೆಗಳು ಏನು? ಕೆಲಸ ಮಾಡುವವರಿಗೆ ಈ ಹಣದ ಸಹಾಯದಿಂದ ಮಾಡಲಾಗುತ್ತೆ ಅಂದ್ರೆ ಹಣ ದೊರೆಯುತ್ತದೆ.ಹಾಗೂ ಯಾವಾಗ ಎಲ್ಲಿ ಮತ್ತು ಹೇಗೆ ಹಣ ನೀಡಲಾಗುತ್ತೆ? ವಿಶ್ವಕರ್ಮ ಯೋಜನೆ ಅರ್ಜಿ ಸಲ್ಲಿಸೋಕೆ ಬಯಸ್ತಾ ಇದ್ದರೆ ಅಗತ್ಯವಾಗಿ ಬೇಕಾಗುವ ದಾಖಲೆಗಳು ಇತರೆ ಎಲ್ಲ ಸಂಪೂರ್ಣ ಮಾಹಿತಿಯನ್ನ ನೀಡಲಾಗಿದೆ. ಕೇಂದ್ರ ಸರ್ಕಾರವು ದೇಶದ ಗ್ರಾಮೀಣ ಮತ್ತು ನಗರ ಪ್ರದೇಶದ ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕರಕುಶಲಗಾರರನ್ನ ಸದೃಢಗೊಳಿಸುವ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಜಾರಿಕೆ ಇದೆ ಯೋಜನೆಯ ಲಾಭವನ್ನ ಪಡೆಯೋಕೆ ವಿಶ್ವಕರ್ಮ ಕುಲ ಕಾರ್ಮಿಕರಿಂದ ಅರ್ಜಿಯನ್ನ ಆಹ್ವಾನಿಸಲಾಗಿದೆ.

ಕರ್ನಾಟಕದಲ್ಲಿರುವ ವಿಶ್ವಕರ್ಮ ಸಮುದಾಯದ ಸಾಂಪ್ರದಾಯಿಕ ಕುಶಲಕರ್ಮಿಗಳಿಂದ ಯೋಜನೆ ಲಾಭ ಪಡೆಯೋಕೆ ಅರ್ಜಿಗಳನ್ನ ಆಹ್ವಾನಿಸಲಾಗಿದೆ. ಅಗತ್ಯ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಬೇಕು. ಅಂತಹ ಕರಕುಶಲ ಕರ್ಮಿಗಳು, ಆಧಾರ್ ಕಾರ್ಡ್, ಬ್ಯಾಂಕ್, ಪಾಸ್‌ಬುಕ್ ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ರೇಷನ್ ಕಾರ್ಡ್ ದಾಖಲೆ ಜೊತೆ ಅರ್ಜಿ ಸಲ್ಲಿಸಬೇಕು. ಒಂದು ವೇಳೆ ರೇಷನ್ ಕಾರ್ಡ್ ಇಲ್ಲದೇ ಇದ್ರೆ ಕುಟುಂಬ ಸದಸ್ಯರ ಆಧಾರ್ ಕಾರ್ಡ್ ನಿಮ್ಮ ಹತ್ತಿರದ ಬೆಂಗಳೂರು ವನ್ ಗ್ರಾಮವನ್ನು ಡಿಜಿಟಲ್ ಸೇವಾ ಕೇಂದ್ರಗಳಿಗೆ ಭೇಟಿ ಕೊಟ್ಟು ಈಗಲೇ ಅರ್ಜಿ ಸಲ್ಲಿಸಿ 3,00,000 ರೂ ಗಳವರೆಗೆ ಸಹಾಯಧನ ಪಡೆಯಬಹುದು.

Leave a Reply

Your email address will not be published. Required fields are marked *