ಕರ್ನಾಟಕ ಶ್ರಮಶಕ್ತಿ ಮಹಿಳಾ ವಿಶೇಷ ಯೋಜನೆಯನ್ನ ಜಾರಿಗೆ ತರಲಾಗಿತ್ತು. ಈ ಯೋಜನೆಯಡಿಯಲ್ಲಿ ಮಹಿಳೆಯರು 50 ಸಾವಿರಗಳ ಸಾಲ ಸೌಲಭ್ಯ ಪಡೆದುಕೊಳ್ಳಬಹುದು. ಇದೇ ಹಣದಲ್ಲಿ ನಿಮಗೆ ₹25000 ಸಂಪೂರ್ಣ ಉಚಿತವಾಗಿತ್ತು. ಮರಳಿ ₹25,000 ಕಟ್ಟಬೇಕು ಅಂದರೆ ಒಟ್ಟಿನಲ್ಲಿ ಶೇಕಡಾ ಐವತ್ತರಷ್ಟು ಸಂಪೂರ್ಣ ಉಚಿತವಾಗಿ ಸರ್ಕಾರದಿಂದ ಸಹಾಯಧನ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಯಾವ ಮಹಿಳೆಯು ಯಾರ ಮೇಲೂ ಕೂಡ ಅವಲಂಬನೆ ಆಗದೆ ಯಾವುದಾದರೂ ಸ್ವಯಂ ಉದ್ಯೋಗವನ್ನು ಕೈಗೊಳ್ಳಲು ಅಥವಾ ಸ್ವಂತ ಕೆಲಸ ಮಾಡಲು ಇಚ್ಛೆ ಮಾಡಿ ಮಹಿಳೆಯರಿಗೆ ಈ ಸೌಲಭ್ಯವನ್ನು ನೀಡಲಾಗುತ್ತದೆ. ಮಹಿಳೆಯು ಚಿಕ್ಕಪುಟ್ಟ ಸ್ವಯಂ ಉದ್ಯೋಗ ಮಾಡಿಕೊಳ್ಳಲು ಸರ್ಕಾರವು ಕರ್ನಾಟಕ ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆ ಜಾರಿಗೆ ತರಲಾಗಿದ್ದು, ಈ ಯೋಜನೆ ಅಡಿಯಲ್ಲಿ ಮಹಿಳೆಯರಿಗಾಗಿ 25000 ರೂಪಾಯಿಗಳನ್ನ ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದೆ.
ಒಟ್ಟು ₹50,000 ಸಾಲ ಸೌಲಭ್ಯ ನೀಡಲಾಗುತ್ತಿದ್ದು, ಇದರಲ್ಲಿ ಅರ್ಧ ಹಣ ಮಾತ್ರ ಸರ್ಕಾರಕ್ಕೆ ಮರಳಿ ಕಟ್ಟಬೇಕು. ಇನ್ನುಳಿದ ಹಣ ಸಂಪೂರ್ಣ ಉಚಿತವಾಗಿರುತ್ತದೆ. ಬನ್ನಿ, ಇಷ್ಟಕ್ಕೂ ಈ ಯೋಜನೆಗೆ ಮಹಿಳೆಯು ಹೇಗೆ ಅರ್ಜಿಯನ್ನು ಸಲ್ಲಿಸಬೇಕು? ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು? ಅಗತ್ಯವಾದ ದಾಖಲೆಗಳನ್ನು ಈ ಹಣ ನಮಗೆ ಯಾವಾಗ ದೊರೆಯುತ್ತದೆ ಎನ್ನುವ ಕಂಪ್ಲೀಟ್ ಮಾಹಿತಿ ತಿಳಿದುಕೊಳ್ಳೋಣ ಕರ್ನಾಟಕ ಸರ್ಕಾರವು ಕರ್ನಾಟಕ ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆಯಡಿಯಲ್ಲಿ ಮಹಿಳಾ ಫಲಾನುಭವಿಗಳಿಗೆ ಹಣಕಾಸಿನ ಪ್ರಯೋಜನಗಳನ್ನು ಒದಗಿಸುತ್ತದೆ. ಈ ಯೋಜನೆಗೆ ಯಾರು ಇಲ್ಲ ಅಂತರು ಇದಕ್ಕೆ ಅರ್ಜಿ ಸಲ್ಲಿಕೆ ಮಾಡುವುದು ಹೇಗೆ? ಸಾಲಕ್ಕೆ ಯಾವುದೇ ಮೇಲಾಧಾರದ ಅಗತ್ಯವಿಲ್ಲ. ಈ ಯೋಜನೆಗೆ ಯಾರಿಲ್ಲ ಅರ್ಹರು ಈ ವಿಶೇಷ ಯೋಜನೆಗೆ ಫಲಾನುಭವಿಗಳು ಎಂದರೆ ವಿಧವೇ ಮಹಿಳೆಯರು ವಿಚ್ಛೇದಿತ ಮಹಿಳೆಯರು ಅವಿವಾಹಿತ ಮಹಿಳೆಯರೇ ಆಗಿದ್ದಾರೆ.
ಅಂದರೆ ಅವರು ಯಾರ ಮೇಲೂ ಅವಲಂಬನೆ ಆಗದೆ ತಮ್ಮದೇ ಆದ ಸ್ವಂತ ಸಣ್ಣ ಮಟ್ಟದ ಉದ್ಯೋಗ ಆರಂಭ ಮಾಡಿ ಮಾಡಲು ಅನುಕೂಲ ಮಾಡಿಕೊಡಲಾಗುತ್ತದೆ. ಶ್ರವಣ ಶಕ್ತಿ ವಿಶೇಷ ಮಹಿಳಾ ಯೋಜನೆಯನ್ನು ಪ್ರಾರಂಭಿಸುವುದರ ಹಿಂದಿನ ಮುಖ್ಯ ಉದ್ದೇಶವೆಂದರೆ ಕರ್ನಾಟಕದ ಮಹಿಳೆಯರು ಸ್ವಯಂ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಆರ್ಥಿಕವಾಗಿ ಸಬಲೀಕರಣ ಮಾಡುವುದು. ಕರ್ನಾಟಕ ಸರ್ಕಾರದ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ ಈ ಯೋಜನೆಯ ಅನುಷ್ಠಾನ ಸಂಸ್ಥೆಯಾಗಿದೆ. ಈ ಯೋಜನೆಯನ್ನ ಕರ್ನಾಟಕ ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆ ಅಥವಾ ಕರ್ನಾಟಕ ಶ್ರಮಶಕ್ತಿ ಮಹಿಳಾ ಸಾಲ ಯೋಜನೆ ಯಂತಹ ಇತರ ಹೆಸರಿನಿಂದಲೂ ಕರೆಯಲಾಗುತ್ತದೆ.
ಮಹಿಳಾ ಫಲಾನುಭವಿಗಳು ಈ ಸಾಲದ ಮೊತ್ತವನ್ನು ವಿವಿಧ ಸ್ವಯಂ ಉದ್ಯೋಗ ಸೃಷ್ಟಿ ಚಟುವಟಿಕೆಯನ್ನು ಪ್ರಾರಂಭಿಸಲು ಬಳಸಿಕೊಳ್ಳಬಹುದು. ಹೊಸ ವ್ಯವಹಾರವನ್ನು ಪ್ರಾರಂಭಿಸುವುದು ಸೇವಾ ವಲಯ, ಸಣ್ಣ ಪ್ರಮಾಣದ ವ್ಯಾಪಾರ, ಕೃಷಿ ಆಧಾರಿತ ಚಟುವಟಿಕೆ, ಯಾವುದೇ ಸ್ವಯಂ ಉದ್ಯೋಗ ಸೃಷ್ಟಿ ಚಟುವಟಿಕೆ ಎಲ್ಲ ಮಹಿಳೆಯರು ಇದಕ್ಕೆ ಅರ್ಹರಲ್ಲ. ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂಬುದನ್ನು ತಿಳಿಯಲು ಈ ಕೆಳಗಿನ ಮಾಹಿತಿಯನ್ನು ನೋಡಿ