ಈ ಯೋಜನೆಯ ಭಾಗವಾಗಿ ಸರಕಾರ 70 ,427 ಕೋಟಿ ರೂಪಾಯಿ ನೀಡಲು ಸರಕಾರ ತೀರ್ಮಾನ ಮಾಡಲಾಗಿದೆ ಇದರಿಂದ ಮಹಿಳೆಯರಿಗೆ ಸರಕಾರ ಒಂದು ಉತ್ತಮ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ ಇದರಲ್ಲಿ ಬಡ್ಡಿ ಇಲ್ಲದೆ ಎರಡು ಲಕ್ಷದವರೆಗೆ ಸಾಲ ನೀಡಲು ಮುಂದಾಗಿದೆ ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಮಹಿಯರು ತಮ್ಮ ಸ್ವಂತ ದುಡಿಮೆಯಿಂದ ಜೀವನ ಸಾಗಿಸಲು ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಈ ಪ್ರೋತ್ಸಾಹ ನೀಡುತ್ತಿದೆ ಸ್ರೀಶಕ್ತಿ ಸಂಘಟನೆಗಳಿಗೆ 2 ಲಕ್ಷ ರೂಪಾಯಿಯವರೆಗು ಬಡ್ಡಿರಹಿತ ಸಾಲವನ್ನು ನೀಡುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಇದರ ಬಗ್ಗೆ ಮಾಹಿತಿ ನೀಡಿದ್ದಾರೆ.
ಸ್ತ್ರೀ ಶಕ್ತಿ ಸಂಘಗಳ ಮೂಲಕ ನೆರುವು ಪಡೆಯುತ್ತಿರುವ ಮಹಿಳೆಯರು ಕೈಗಾರಿಕೆ ಗುಡಿ ಕೈಗಾರಿಕೆ ಕಸೂತಿ ಹಾಗು ಚಿಕ್ಕಪುಟ್ಟ ವ್ಯಾಪಾರ ಸೇರಿದಂತೆ ಹಲವು ರೀತಿಯಲ್ಲಿ ಮಹಿಳೆ ತೊಡಗಿಕೊಂಡಿದ್ದಾಳೆ. ಸ್ತ್ರೀ ಶಕ್ತಿ ಆರಾಧನೆಯ ಈ ನವರಾತ್ರಿಯ ಶುಭ ಸಂದರ್ಭದಲ್ಲಿ ನಮ್ಮ ಸರ್ಕಾರವು ಮಹಿಳಾ ಸಬಲೀಕರಣಕ್ಕೆ ಬದ್ಧವಾಗಿದ್ದು, ಮಹಿಳೆಯರ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಿದೆ..” ಎಂದು ಟ್ವೀಟ್ ಮಾಡಿದ್ದಾರೆ ಲಕ್ಷ್ಮೀ ಹೆಬ್ಬಾಳ್ಕರ್.
ರಾಜ್ಯ ಸರ್ಕಾರ ಈ ಯೋಜನೆಯ ಭಾಗವಾಗಿ 70 ,427 ಕೋಟಿ ರೂಪಾಯಿ ಹಣವನ್ನು ಬಜೆಟ್ ನಲ್ಲಿ ಮೀಸಲಿಡಲಾಗಿದೆ ಈ ನಮ್ಮ ರಾಜ್ಯದಲ್ಲಿ ಒಟ್ಟು 1.65 ಲಕ್ಷ ಸ್ತ್ರೀ ಶಕ್ತಿ ಗುಂಪುಗಳಿಗೆ 25 ಸಾವಿರ ಆಥರ್ವ ನೀಡಿ ಹಾಗು ಸ್ರೀಶಕ್ತಿ ಸಂಘಗಳಿಗೆ 2 ಲಕ್ಷ ರೂಪಾಯಿಗಳವರೆಗೂ ಯಾವುದೇ ಬಡ್ಡಿ ಇಲ್ಲದೆ ಸಾಲ ಕೊಡಲಾಗುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಯೋಜನೆಯ ಬಗ್ಗೆ ಹೇಳಿದ್ದಾರೆ.
ನಮ್ಮ ರಾಜ್ಯದ ಎಲ್ಲ ಮಹಿಳೆಯರು ಈ ಯೋಜನೆಯ ಲಾಭಪಡೆದುಕೊಂಡು ತಮ್ಮ ಕುಟುಂಬಗಖನ್ನು ನಡೆಸಬೇಕು ಮತ್ತು ಮಹಿಳೆಯರು ಅಭಿರುದ್ದಿ ಹೊಂದಬೇಕು ಹಾಗು ಅವರ ಕೌಶಲ್ಯತೆ ಅಭಿವೃದ್ಧಿಗಾಗಿ ಟ್ರೇನಿಂಗ್ ನೀಡಲಾಗುತ್ತದೆ ಹಾಗೆ ನಮ್ಮ ರಾಜ್ಯದಲ್ಲಿ 2000-01ರ ವರ್ಷದಲ್ಲಿ ಈ ಶ್ರೀಶಕ್ತಿ ಯೋಜನೆಗಳು ಶುರುವಾಯಿತು ಇದೀಗ ನಮ್ಮ ರಾಜ್ಯದ ಒಟ್ಟು 176 ತಾಲೂಕುಗಳಲ್ಲಿ ಮತ್ತು ನಗರಗಳಲ್ಲಿ ಈ ಸಂಘಟನೆಗಳು ಕಾರ್ಯನಿರ್ವಹಿಸುತ್ತವೆ.