ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.
ಲೋಕಸಭಾ ಚುನಾವಣೆ ಮುಗಿದ ಬಳಿಕ ಸಾಕಷ್ಟು ಜನ ಇನ್ಮುಂದೆ ಗೃಹಲಕ್ಷ್ಮಿ ಹಣ ಬರಲ್ಲ ಎನ್ನುವ ಊಹಾಪೋಹಗಳು ಎಲ್ಲ ಕಡೆ ಹರಿದಾಡುತ್ತಿವೆ. ಆದರೆ, ರಾಜ್ಯ ಸರ್ಕಾರದಿಂದ ಹನ್ನೊಂದನೇ ಕಂತಿನ ಹಣ ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ಇಂತಹ ಮಹಿಳೆಯರ ಖಾತೆಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ. ಆದರೆ ನಿಮಗೆ ಇನ್ನು ಕೂಡ ಹನ್ನೊಂದನೇ ಕಂತಿನ ಹಣ ಬಂದಿಲ್ಲ ಅಂದ್ರೆ ಈ ಕೆಲಸ ಮಾಡುವುದು ಕಡ್ಡಾಯವಾಗಿದೆ.ರಾಜ್ಯದಲ್ಲಿ ಕಾಂಗ್ರೆಸ್ ಸೀಟುಗಳು ಕಡಿಮೆ ಬಂದಿರುವ ಕಾರಣಕ್ಕಾಗಿ ರಾಜ್ಯ ಸರ್ಕಾರ ಜನರಿಗೆ ನಾವು ಕೊಡುವ ಗ್ಯಾರಂಟಿ ಯೋಜನೆಗಳು ಅಷ್ಟೊಂದು ಹಿತಕರವಲ್ಲ ಎನ್ನುವ ಲೋಕಸಭಾ ಫಲಿತಾಂಶದ ಮೂಲಕ ಕಂಡುಕೊಂಡಿವೆ.ಈ ಬಗ್ಗೆ ಎಲ್ಲಾ ಗ್ಯಾರಂಟಿ ಯೋಜನೆಗಳನ್ನ ಮತ್ತೊಮ್ಮೆ ಪುನರ್ ಪರಿಶೀಲಿಸಲಾಗುವುದು ಎನ್ನುವ ಮಾತುಗಳನ್ನ ಈ ಹಿಂದೆ ಅನೇಕ ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ಇದೇ ಕಾರಣಕ್ಕಾಗಿ ಗೃಹಲಕ್ಷ್ಮಿ ಯೋಜನೆಯ ಹನ್ನೊಂದನೇ ಕಂತಿನ ಹಣ ಇನ್ನೂ ಕೂಡ ಮಹಿಳೆಯರ ಖಾತೆಗಳಿಗೆ ವರ್ಗಾವಣೆ ಆಗಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಮರು ಮೌಲ್ಯಮಾಪನ ಮಾಡಲಾಗುವುದು ಎನ್ನುವ ಮಾತು ಈಗ ಎಲ್ಲ ಕಡೆ ವೈರಲ್ ಆಗಿದೆ.ಹಾಗಿದ್ರೆ ಸರ್ಕಾರವು ತೆಗೆದುಕೊಂಡಿರುವ ಕ್ರಮ ಏನು? ಹನ್ನೊಂದನೇ ಕಂತಿನ ಹಣ ಯಾವ ಯಾವ ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿದೆ ಎನ್ನುವ ಮುಂದಿನ 12 ಕಂತಿನ ಹಣ ಯಾವಾಗ ಬರುತ್ತೆ ಬರುತ್ತೋ ಇಲ್ವೋ ಮರು ಮೌಲ್ಯಮಾಪನ ಹೇಗೆ ಮಾಡಲಾಗುತ್ತೆ? ಈ ಎಲ್ಲ ಕಂಪ್ಲೀಟ್ ಮಾಹಿತಿಯನ್ನ ತಿಳಿದುಕೊಳ್ಳಲು ತಪ್ಪದೆ ಕೊನೆವರೆಗೂ ನೋಡಿ. ಈಗಾಗಲೇ ಹಲವು ರೀತಿಯಿಂದಾಗಿ ಕಾಂಗ್ರೆಸ್ ಸರ್ಕಾರ ಯೋಜನೆಗಳ ಮೂಲಕ ಹಣ ನೀಡುತ್ತಾ ಬರುತ್ತಿದೆ.
ಹೌದು, ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯು ಮಹಿಳೆಯರಿಗಾಗಿಯೇ ಜಾರಿ ಮಾಡಿದ್ದು, ತಿಂಗಳಿಗೆ ₹2000. ಮನೆಯ ಹಿರಿಯ ಮಹಿಳೆಯ ಖಾತೆಗೆ ಜಮೆ ಮಾಡುತ್ತಿದೆ. ಪ್ರತಿ ತಿಂಗಳು ಇದನ್ನು ಕೊಡುತ್ತಾ ಬರುತ್ತಿದೆ ಆದರೆ ಸ್ವಲ್ಪ ಮಹಿಳೆಯರಿಗೆ ಇನ್ನೂ ಕೂಡ ಬಂದಿಲ್ಲ ಹಾಗೆ ಇನ್ನು ಉಳಿದಿರುವ ಕಂತಿನ ಬಗ್ಗೆ ಈ ಬಗ್ಗೆ ಇದೀಗ ಅಪ್‌ಡೇಟ್ ಮಾಹಿತಿ ಬಂದಿದ್ದು, ಸರ್ಕಾರದಿಂದ ಈಗಾಗಲೇ ಹಣ ಬಿಡುಗಡೆಯಾಗಿದ್ದು ಇದೇ ತಿಂಗಳೊಳಗೆ ಬಿಡುಗಡೆ ಆಗಬಹುದು ಎನ್ನುವ ಮಾಹಿತಿ ಬಂದಿದೆ. ಹಾಗಾಗಿ ನೋಂದಣಿ ಮಾಡಿದ ಖಾತೆಗೆ ಅಥವಾ ದಾಖಲೆ ಇರಿಸಿದಂತಹ ಮಹಿಳೆಯರಿಗೆ ಅತಿ ಶೀಘ್ರದಲ್ಲಿ ಹಣ ಬಿಡುಗಡೆ ಆಗಬಹುದು. ಗೃಹಲಕ್ಷ್ಮಿ ಯೋಜನೆಯ ಹನ್ನೊಂದನೇ ಕಂತಿನ ಹಣವನ್ನ 21 ನೇ ತಾರೀಖಿನಿಂದ ಜಮೆ ಮಾಡಲು ಸರ್ಕಾರ ಅನುವು ಮಾಡಿಕೊಟ್ಟಿದೆ. ಹೀಗಾಗಿ 30 ನೇ ತಾರೀಕಿನ ಒಳಗೆ ಪ್ರತಿಯೊಬ್ಬ ನೋಂದಣಿ ಮಾಡಿದಂತಹ ಮಹಿಳೆಯ ಖಾತೆಗೆ ₹2000 ಹಣವನ್ನ ಬಿಡುಗಡೆ ಮಾಡಲಾಗುತ್ತದೆ ಹಾಗು ಬಾಕಿ ಇರುವಂತಹ ಎಲ್ಲಾ ಕಂತಿನ ಬಾಕಿ ಇರುವ ಹಣ ಜೊತೆಗೆ ಹಾಕುವ ನಿರೀಕ್ಷೆ ಕೂಡ ಇದೆ. ಹಾಗೆ ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವೀಕ್ಷಣೆ ಮಾಡಿ