ಗೃಹಲಕ್ಷ್ಮಿ ಯೋಜನೆಯ ಹಣ, ಜೂನ್ ಮತ್ತು ಜುಲೈ ತಿಂಗಳ ಹಣ ಎರಡನ್ನು ಕೂಡ ಬಿಡುಗಡೆ ಮಾಡಿದೀವಿ ಅಂತ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ್ರು. ಆದರೆ ನಮಗೆ ಜೂನ್ ಮತ್ತು ಜುಲೈ ತಿಂಗಳ ಹಣ ಒಟ್ಟಿಗೆ ₹4000 ಬಂದಿಲ್ಲ. ಕೇವಲ ₹2000 ಮಾತ್ರ ಬಂದಿದೆ ಅಂದ್ರೆ ಜೂನ್ ತಿಂಗಳ ಹನ್ನೊಂದನೇ ಕಂತಿನ ಹಣ ಮಾತ್ರ ಬಂದಿದೆ. ಜುಲೈ ತಿಂಗಳ ಹನ್ನೆರಡನೇ ಕಂತಿನ ಹಣ ಬಂದಿಲ್ಲ. ಈ ಜೂನ್ ತಿಂಗಳ ಹನ್ನೊಂದನೇ ಕಂತಿನ ಹಣ ಇದೆ. ಇನ್ನು ಕೂಡ ಸಾಕಷ್ಟು ಜನರಿಗೆ ಬರಬೇಕಾಗಿದೆ. ನಿಮಗೇನಾದರೂ ಒಂದು ವೇಳೆ ಹನ್ನೊಂದನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ ಅಂದ್ರೆ ಆಗಸ್ಟ್ ಹದಿನೈದನೇ ತಾರೀಖಿನ ಒಳಗಡೆ ಬರುತ್ತೆ ಅಂತ ಮಾಹಿತಿ ಇದೆ. ಸ್ವಲ್ಪ ದಿನಗಳಲ್ಲೇ ಕಾದು ನೋಡಿದರು ನಿಮಗೆ ಸಿಗುತ್ತೆ ಅಂತ ಹೇಳಬಹುದು.
ಯಾರಿಗೆ ಹನ್ನೊಂದನೇ ಕಂತಿನ ಹಣ ಬಂದಿಲ್ಲ. ನಿಮಗೇನಾದ್ರೂ ಕೇವಲ ₹2000 ಬಂದಿದೆ ಅಂದ್ರೆ ಅಥವಾ ನಾನು ಬೇರೆ ಕಡೆ ನೋಡಿದೆ ₹4000 ಹಣ ಬಂದಿದೆಯಂತೆ ನಮಗೆ ಯಾಕೆ ಬಂದಿಲ್ಲ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹೇಳಿದರು. ಜೂನ್ ಮತ್ತು ಜುಲೈ ತಿಂಗಳ ಹಣವನ್ನು ಬಿಡುಗಡೆ ಮಾಡಿದಿವಿ. ಇವತ್ತಿನಿಂದ ಬರೋಕೆ ಶುರುವಾಗುತ್ತೆ ಅಂತ ಬಹಳ ದಿನಗಳ ಹಿಂದೆ ತಿಳಿಸಿ ಕೊಟ್ಟಿದ್ದರು. ಆದರೆ ನಮಗೆ ₹2000 ಹಣ ಮಾತ್ರ ಬಂದಿದೆ ಇದರ ಬಗ್ಗೆ ನಿಮಗೆ ಮೊದಲಾಗಿ ಕ್ಲಾಸಿನ ಕೊಡೋದಾದ್ರೆ ಇಲ್ಲಿ 11 ಮತ್ತು ಹನ್ನೆರಡನೇ ಕಂತಿನ ಹಣ ಅಂದ್ರೆ ಜೂನ್ ಮತ್ತು ಜುಲೈ ತಿಂಗಳು ಹಣವನ್ನ ಒಟ್ಟಿಗೆ ಬಿಡುಗಡೆ ಮಾಡಿಲ್ಲ. ಇಲ್ಲಿ ಕೇವಲ ಬಿಡುಗಡೆ ಮಾಡುವಂತದ್ದು ಹನ್ನೊಂದನೇ ಕಂತಿನ ಹಣವನ್ನು ಮಾತ್ರ ಸದ್ಯಕ್ಕೆ ಬಿಡುಗಡೆ ಮಾಡುವಂತದ್ದು.
ಹನ್ನೊಂದನೇ ಕಂತಿನ ಹಣವನ್ನು ಮಾತ್ರ ಇಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿಕೆ ಕೊಟ್ಟಿರುವ ಪ್ರಕಾರ ತಗೊಂಡ್ರೆ ಯಾವುದೇ ಒಂದು ಕಂತಿನ ಹಣ ಬಿಡುಗಡೆ ಮಾಡಿದರೂ ಸಹ 15 ದಿನಗಳು ಬೇಕಾಗುತ್ತೆ. ಒಂದು ಹನ್ನೊಂದನೇ ಕಂತಿನ ಹಣವನ್ನ ಆಗಸ್ಟ್ 6 ಅಥವಾ ಐದನೇ ತಾರೀಖು ಬಿಡುಗಡೆ ಮಾಡಿದ್ದಾರೆ ಅಂತ ಅನ್ಸುತ್ತೆ. ಆದರೆ ಇನ್ನು ಹನ್ನೊಂದನೇ ಕಂತಿನ ಹಣ ಸಾಕಷ್ಟು ಜನರಿಗೆ ಬರೋದು, ಬಾಕಿ ಇದೆ ಅಂದ್ರೆ ಜೂನ್ ತಿಂಗಳ ಹಣ ಇನ್ನೂ ಸಾಕಷ್ಟು ಜನರಿಗೆ ಬರಲು ಬಾಕಿ ಇದೆ. ಮೊನ್ನೆ ಅಂದ್ರೆ ಶನಿವಾರ ಸಾಕಷ್ಟು ಜನರಿಗೆ ಹೆಚ್ಚಿನ ಜನರಿಗೆ ಒಂದು ಹಣ ಖಾತೆಗೆ ಜಮೆ ಆಗಿದೆ. ಇನ್ನು 12 ನೇ ಕಂತನ್ನು ಯಾವಾಗ ಬರುತ್ತೆ ಅಂತ ನೋಡೋದಾದ್ರೆ ಇನ್ನು ಒಂದು ಹನ್ನೆರಡನೇ ಕಂತಿನ ಹಣ ಬಿಡುಗಡೆ ಆಗುವುದಕ್ಕೆ ಒಂದು ವಾರ ಟೈಮ್ ತಗೊಳ್ಳುತ್ತೆ ಅಂತ ಹೇಳಬಹುದು. ಒಂದು ವಾರದ ನಂತರ ಒಂದು ಗೃಹಲಕ್ಷ್ಮಿ ಯೋಜನೆ ಹನ್ನೆರಡನೇ ಕಂತಿನ ಹಣ ಬಿಡುಗಡೆ ಆಗುವ ಸಾಧ್ಯತೆ ಇದೆ. ಸಂಪೂರ್ಣವಾದ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ಮಾಡಿ