ಎರಡು ತಿಂಗಳು ಕಳೆದು ಮೂರನೇ ತಿಂಗಳು ನಡೀತಾ ಇದ್ದು ಇನ್ನು ಕೂಡ ರಾಜ್ಯದ ಎಲ್ಲ ಗೃಹಲಕ್ಷ್ಮಿ ಮಹಿಳೆಯರ ಖಾತೆಗಳಿಗೆ ಹಣ ಬರದೆ ಇದ್ದವರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಬಂಪರ್ ಗಿಫ್ಟ್ ನೀಡಲಾಗಿದೆ. ಕೊನೆಗೂ 23 ತಿಂಗಳಿನಿಂದ ಕಾಯುತ್ತಿರುವ ರಾಜ್ಯದ ಮಹಿಳೆಯರಿಗೆ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಹಣ ಇಂತಹ ಮಹಿಳೆಯರಿಗೆ ಜಮಾ ಮಾಡಿ ಸಿಹಿ ಸುದ್ದಿಯನ್ನು ನೀಡಿದೆ. ರಾಜ್ಯದ ಗೃಹಲಕ್ಷ್ಮಿ ಯ ರ ಖಾತೆಗಳಿಗೆ ಕೊನೆಗೂ ರಾಜ್ಯದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರು ಗೃಹಲಕ್ಷ್ಮಿ ಹಣ ಒಟ್ಟಿಗೆ 4000 ಬಿಡುಗಡೆ ಮಾಡಿ ಎಲ್ಲ ಮಹಿಳೆಯರಿಗೆ ಸಿಹಿ ಸುದ್ದಿಯನ್ನು ನೀಡಲಾಗಿದೆ. ಆದರೆ ಇಂತಹ ಕೆಲವು ಮಹಿಳೆಯರ ಖಾತೆಗಳಿಗೆ ಮಾತ್ರ ಹಣ ಬಂದಿಲ್ಲ.
ಆದ್ರೆ ಯಾಕೆ ಬಂದಿಲ್ಲ ಅನ್ನೋದನ್ನ ತಿಳಿದುಕೊಳ್ಳಲು ಮತ್ತು ಎಂತಹ ಮಹಿಳೆಯರ ಖಾತೆಗಳಿಗೆ ಹಣ ಜಮಾ ಆಗಿದೆ ಎನ್ನುವ ಕಂಪ್ಲೀಟ್ ಮಾಹಿತಿ.ಹನ್ನೊಂದನೇ ಕಂತು ಮತ್ತು ಹನ್ನೆರಡನೇ ಕಂತಿನ ಒಟ್ಟು 4000 ಇನ್ನು ಕೂಡ ನಮ್ಮ ಖಾತೆಗೆ ಬಂದಿಲ್ಲ ಅಂದ್ರೆ ಏನು ಮಾಡಬೇಕು ಎನ್ನುವ ಕಂಪ್ಲೀಟ್ ಮಾಹಿತಿ ತಿಳಿದುಕೊಳ್ಳಲು ಕೊನೆಯವರೆಗೂ ನೋಡಿ ಮತ್ತು ನೀವು ಕೂಡ ಗೃಹಲಕ್ಷ್ಮಿ ಹಣ ಪಡೆದುಕೊಳ್ಳುತ್ತಿರುವ ಮಹಿಳೆಯರು ಇದುವರೆಗೂ ನಮಗೆ ಹಣ ಬಂದಿಲ್ಲ ಒಂದು ಚಿಂತೆಗೆ ಒಳಗಾಗಿದ್ದರು ಹಾಗಾಗಿ ಈಗ ಖುಷಿ ನೀಡುವ ಸುದ್ದಿ ಇದೆ. ಈಗಾಗಲೇ ಸ್ವಲ್ಪ ಜಿಲ್ಲೆಗಳಿಗೆ ಉಳಿದಿರುವ ಕಂತಿರ ಹಣ ಬಿಡುಗಡೆಯಾಗಿದೆ ಹಾಗೆ ಅವರವರ ಖಾತೆಗೆ ಹಣ ಕೊಡುವ ವರ್ಗಾವಣೆಯಾಗಿದೆ ಅದು ಎರಡು ತಂತಿನ ಹಣ ಒಟ್ಟಿಗೆ ಈಗಾಗಲೇ ಬಿಡುಗಡೆ ಮಾಡಲಾಗಿದೆ.
ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ. ಆದರೆ ಇದೀಗ ತಾಂತ್ರಿಕ ಸಮಸ್ಯೆ ಸರಿಪಡಿಸಲಾಗಿದ್ದು, ನಾಳೆ ಅಥವಾ ನಾಡಿದ್ದು ಗೃಹಲಕ್ಷ್ಮಿ ಯೋಜನೆಯ ಎರಡು ಕಂತಿನ ಹಣ ಒಟ್ಟಿಗೆ ಜಮಾ ಆಗಲಿದೆ ಎನ್ನಲಾಗಿದೆ. ಗೃಹಲಕ್ಷ್ಮಿ ಯೋಜನೆಯ ಹಣಕ್ಕಾಗಿ ಕಾಯುತ್ತಿರುವ ಮನೆಯ ಯಜಮಾನಿಯರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಈ ತಿಂಗಳ ಮೊದಲ ವಾರವೇ ಜೂನ್ ಜುಲೈ ತಿಂಗಳ ಕಂತಿನ ಹಣ ಒಟ್ಟಿಗೆ ಜಮಾ ಆಗಲಿದೆ ಅಂತ ತಿಳಿಸಿದೆ. ಆಗಸ್ಟ್ 6 ರಂದು ಬೆಳಗಾವಿ ಕಲಬುರ್ಗಿ, ಬೀದರ್, ವಿಜಯಪುರ, ಬಳ್ಳಾರಿ, ರಾಯಚೂರು, ಗದಗ, ಬಾಗಲಕೋಟೆ, ಹಾವೇರಿ, ಕೊಪ್ಪಳ, ಯಾದಗಿರಿ, ಚಿತ್ರದುರ್ಗ, ಬೆಂಗಳೂರು, ಕೋಲಾರ ಜಿಲ್ಲೆಗಳಿಗೆ ಹಣ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಉಳಿದ ಜಿಲ್ಲೆಗಳಿಗೆ ಆಗಸ್ಟ್ ಆರರಂದು ಹಣ ಬಿಡುಗಡೆ ಆಗಲಿದೆ ಎನ್ನಲಾಗಿದೆ.
ಎಲ್ಲ ಮಹಿಳಾ ಫಲಾನುಭವಿಗಳಿಗೆ ಹಣ ಬಿಡುಗಡೆಗೆ ಈಗಾಗಲೇ ಗ್ರೀನ್ ಸಿಗ್ನಲ್ ನೀಡಲಾಗಿದ್ದು, ಮಹಿಳೆಯರಿಗೆ ಇನ್ನೇನು ಕೆಲವೇ ಗಂಟೆಗಳಲ್ಲಿ ಹಣ ಖಾತೆಗೆ ಜಮೆ ಆಗಲಿದೆ. ರಾಜ್ಯದಲ್ಲಿ ಆದಾಯ ತೆರಿಗೆ ಪಾವತಿ ಮಾಡುವ ಮಹಿಳೆಯರು ಇದ್ದಾರೆ. ಅಂಥವರಿಗೆ ಜಮಾ ಆಗಿಲ್ಲ ಮತ್ತು ಗಂಡ ಅಂದ್ರೆ ಪತಿಯೂ ಆದಾಯ ತೆರಿಗೆ ಪಾವತಿದಾರನಾಗಿದ್ದು ಕೂಡ ಹೆಂಡತಿಯು ಅರ್ಜಿಯನ್ನ ಸಲ್ಲಿಸಿದ್ದು, ಇಂತಹ ಕೇಸ್‌ಗಳನ್ನ ಪರಿಶೀಲಿಸಲು ಇಷ್ಟು ಸಮಯ ತೆಗೆದುಕೊಳ್ಳಲಾಗಿದೆ. ಜೊತೆಗೆ ಅನರ್ಹ ಮಹಿಳೆಯರು ಕೂಡ ಅರ್ಜಿಯನ್ನ ಸಲ್ಲಿಸಿದ್ದು, ಕೆಲವು ತಿಂಗಳಿನಿಂದ ಹಣ ಪಡೆದುಕೊಳ್ಳುತ್ತಿದ್ದಾರೆ. ಇಂಥವರನ್ನು ಯೋಜನೆಗೆ ಅನರ್ಹತೆ ಮಾಡುವ ಚಿಂತನೆ ಇದೆ.