ಕಾಂಗ್ರೆಸ್ ಸರ್ಕಾರ ನೀಡಿದ ಐದು ಯೋಜನೆಗಳಲ್ಲಿ 3 ಯೋಜನೆಗಳು ಮಹಿಳೆಯರ ಸಬಲೀಕರಣಕ್ಕೆ ಪ್ರಮುಖವಾಗಿ ಒತ್ತು ನೀಡುವ, ಮಹಿಳೆಯರಿಗೆ ಸಹಾಯ ಮಾಡುವ ಯೋಜನೆಯಾಗಿದೆ. ಈ ಪೈಕಿ ಗೃಹ ಲಕ್ಷ್ಮೀ ಯೋಜನೆಯಲ್ಲಿ ನೀವು ಮಾಸಿಕವಾಗಿ 2000 ರೂಪಾಯಿ ಪಡೆಯಬಹುದಾಗಿದೆ. ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದರೂ ಇನ್ನೂ ನಿಮಗೆ ಮೊತ್ತ ಜಮೆಯಾಗಿಲ್ಲವೇ?, ಯಾಕೆ ಎಂದು ಇಲ್ಲಿದೆ.ಗೃಹಲಕ್ಷ್ಮಿ ಆರನೇ ಕಂತಿನ ಹಣ ಬಂದಿಲ್ಲ ಅಂತ ತುಂಬಾ ಜನರು ಹೇಳ್ತಾ ಇದ್ರು.
ಅದಕ್ಕೆ ಏನು ಮಾಡಬೇಕು ಎಂಬುದನ್ನು ತಿಳಿಸಿಕೊಡ್ತಿವಿ ಮತ್ತು ಆರನೇ ಕಂತಿನ ಬಗ್ಗೆ ಕಂಪ್ಲೀಟ್ ಆಗಿ ತಿಳಿಸಿಕೊಡ್ತೀವಿ ಒಂದು ಕಂತಿನ ಹಣ ಬಂದಿಲ್ಲ. ಎರಡನೇ ಕಂತಿನ ಹಣ ಬಂದಿಲ್ಲ. ಮೂರನೇ ಕಂತಿನ ಹಣ ಬಂದಿಲ್ಲ.ಇನ್ನು ಕೆಲವರು 1 2 3 ಕಂತಿನ ಹಣ ಬಂದಿಲ್ಲ ಅಂತ ಹೇಳ್ತಿದ್ದಾರೆ. 4 5 ನೇ ಕಂತು ಕೂಡ ಬಂದಿಲ್ಲ ಅಂತ ತುಂಬಾ ಜನ ಹೇಳುತ್ತಿದ್ದಾರೆ. ಕೆಲವರಂತೂ ನಮಗೆ ಹಣ ಬಂದಿಲ್ಲ ಅಂತ ಹೇಳಿದ್ರೆ ಇನ್ನೊಂದು ವಿಷಯ ಹೇಳಬೇಕು ಎಂದರೆ ಐದನೇ ಕಂತಿನ ಹಾಗೂ 6ನೇ ಕಂತಿನ ಹಣ ಇತ್ತೀಚಿಗೆ ಅಷ್ಟೇ ಬಿಡುಗಡೆಯಾಗಿದೆ.
ಐದನೇ ಕಂತಿನ ಹಣ ಈಗಾಗಲೇ ಎಲ್ಲರಿಗೂ ಮುಟ್ಟುತ್ತಾ ಬರುತ್ತಿದೆ. 31 ಜಿಲ್ಲೆಗಳಲ್ಲಿ ಕೂಡ ಬಿಡುಗಡೆ ಮಾಡಿದ್ದಾರೆ. ಒಂದು ಸಲಿಗೆ ಬಿಡುಗಡೆ ಆಗಿರುತ್ತೆ. ಆದರೆ ಇನ್ನೊಂದು ವಿಷಯ ನೀವು ಗಮನದಲ್ಲಿಟ್ಟುಕೊಳ್ಳಬೇಕು ಎಲ್ಲರಿಗೂ ಹಣ ಮುಟ್ಟಲು ಸ್ವಲ್ಪ ಸಮಯ ಹಿಡಿಯುತ್ತದೆ ಹಾಗಾಗಿ ಸ್ವಲ್ಪ ಆದಷ್ಟು ಕಾಯಿರಿ ಅಮೌಂಟ್ ಬಂದು ನಿಮಗೆ ಫೆಬ್ರವರಿ ಆರರಿಂದ ಆರನೇ ಕಂತಿನ ಹಣ ಜಮಾ ಆಗಲು ಶುರುವಾಗಿದೆ ಹೀಗಾಗಿ ಆದಷ್ಟು ನಿಮಗೆ ಫೆಬ್ರವರಿ 10 ಮತ್ತು 11 ನೇ ತಾರೀಖಿನಂದು ನಿಮಗೆ ಹಣ ಬರಬಹುದು. ನೀವು 15ನೇ ತಾರೀಕಿನ ತನಕ ಕಾಯಬಹುದು.
ಆದರೆ ಯಾರಿಗೆ ಒಂದು ಕಂತಿನ ಹಣ ಕೂಡ ಬಂದಿಲ್ಲವೆಂದರೆ ಅವರು ಏನು ಮಾಡಬೇಕು ಎಂದು ನಾವು ತಿಳಿಸಿಕೊಡುತ್ತೇವೆ. ಮೊದಲಿಗೆ ನೀವು ಮಾಡಬೇಕಾಗಿರುವುದು. ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಗೆ ಭೇಟಿಯಾಗಿ ಅವರ ಹತ್ತಿರ ನೀವು ನಿಮ್ಮ ಸಮಸ್ಯೆಗಳನ್ನು ಹೇಳಿದರೆ ಅವರು ನಿಮಗೆ ಅದಕ್ಕೆ ತಕ್ಕವಾದಂತ ಉತ್ತರ ಕೊಡುತ್ತಾರೆ. ದಾದಾ ನಂತರ ನೀವು ನಿಮ್ಮ ಕೆವೈಸಿ ಅಪ್ಡೇಟ್ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಿ. ಫಲಾನುಭವಿಗಳ ಆಧಾರ್ ಹಾಗೂ ಬ್ಯಾಂಕ್ ಖಾತೆ ಹೆಸರಿನಲ್ಲಿ ವ್ಯತ್ಯಾಸವಿರುವ ಕಾರಣದಿಂದಾಗಿಯೂ ಹಣ ಜಮೆಯಾಗಿಲ್ಲ.
ಇವೆಲ್ಲವನ್ನು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅವಾಗ ಆದೇಶ ಹೊರಡಿಸಿದ್ದರು.1,75,683 ಫಲಾನುಭವಿಗಳ ಹೆಸರು ಮತ್ತು ವಿಳಾಸ ವ್ಯತ್ಯಾಸವಾಗಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದರು.ಹಾಗಾಗಿ ಆದಷ್ಟು ಇವೆಲ್ಲವನ್ನು ಒಮ್ಮೆ ಚೆಕ್ ಮಾಡಿಕೊಂಡು ನಂತರ ಇನ್ನೊಮ್ಮೆ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯಲ್ಲಿ ಹೋಗಿ ಭೇಟಿ ನೀಡಿ.