ಲೋಕಸಭಾ ಚುನಾವಣೆ ಮುಗಿದ ಬಳಿಕ ಸಾಕಷ್ಟು ಜನ ಇನ್ಮುಂದೆ ಗೃಹಲಕ್ಷ್ಮಿ ಹಣ ಬರಲ್ಲ ಎನ್ನುವ ಊಹಾಪೋಹಗಳು ಎಲ್ಲ ಕಡೆ ಹರಿದಾಡುತ್ತಿವೆ. ಆದರೆ, ರಾಜ್ಯ ಸರ್ಕಾರದಿಂದ ಕೆಲವೊಂದು ಕಂತಿನ ಹಣ ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ಇಂತಹ ಮಹಿಳೆಯರ ಖಾತೆಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ. ಆದರೆ ಇತ್ತೀಚೆಗೆ ಮೂರೂ ಕಂತುಗಳ ಹಣ ಬಿಡುಗಡೆ ಆಗಿಲ್ಲ. ಈ ಹಣ ಯಾವ ಬಿಡುಗಡೆ ಆಗುತ್ತೆ ಮತ್ತು ಯಾಕೆ ತಡವಾಗಿದೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಗೃಹಲಕ್ಷ್ಮಿ 3 ತಿಂಗಳ ಹಣ ಒಟ್ಟಿಗೆ ₹6000 ಈ ದಿನಾಂಕ ಬಿಡುಗಡೆ ಯಾವ ಎಷ್ಟು ಹಣ ಅನ್ನೋದು ಈ ವಿಡಿಯೋದಲ್ಲಿ ಸಂಪೂರ್ಣ ಮಾಹಿತಿ ತಿಳಿಸಲಾಗಿದೆ ನೋಡಿ.