ಗೃಹಲಕ್ಷ್ಮಿ ಯೋಜನೆಯ ಹಣ ಪಡೆದಿದ್ದ ಅವರಿಗೆ ಭರ್ಜರಿ ಗುಡ್ ನ್ಯೂಸ್ ಬಂದಿದೆ. ಈ ಮೂರು ದಾಖಲಾತಿಗಳು ಅಥವಾ ಈ ಮೂರು ಡಾಕ್ಯುಮೆಂಟ್‌ಗಳನ್ನ ಕೊಟ್ಟರೆ ನಿಮಗೆ 5 6 7 ನೇ ಕಂತಿನ ಹಣ ನಿಮ್ಮ ಖಾತೆಗೆ ನೇರವಾಗಿ ಬರುತ್ತೆ. ಈಗಾಗಲೇ 5 6 7ನೇ ಕಂತಿರಹಣ ಬಿಡುಗಡೆಯಾಗಿದೆ ಆದರೂ ಕೂಡ ಸ್ವಲ್ಪ ಜನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಿಂದ ಬಂದಿರುವಂತಹ ಹೊಸ ಅಪ್ಡೇಟ್ ಪ್ರತಿಯೊಬ್ಬರು ನೋಡಲೇಬೇಕಾದ ಮಾಹಿತಿ ಯಾಕಪ್ಪ ಅಂದ್ರೆ ನಿಮಗೆ ಗೊತ್ತಿರಬಹುದು.
ಬಹಳಷ್ಟು ಮಂದಿ ಕೇಳುತ್ತಿದ್ದಾರೆ ಯಾಕೆ ಗೃಹಲಕ್ಷ್ಮಿ ಯೋಜನೆಯ ಹಣ ಬರ್ತಾ ಇಲ್ಲ. ಎಲ್ಲ ನಮಗೂ ಎಲ್ಲಾ ಡಾಕ್ಯುಮೆಂಟ್ ಡೀಟೇಲ್ಸ್ ಎಲ್ಲ ಇದೆಯಲ್ಲ ಆದ್ರೂ ಕೂಡ ಹಣ ಯಾಕೆ ಬರ್ತಿಲ್ಲ ಅಂತ ಕೇಳ್ತಾ ಇದಕ್ಕಾಗಿಯೇ ಮಹಿಳಾ ಮತ್ತು ಅಭಿವೃದ್ಧಿ ಹೊಸ ಪರಿಹಾರವನ್ನು ಕಂಡುಕೊಂಡಿದೆ.ಈ ಮೂರು ಡಾಕ್ಯುಮೆಂಟ್ ಗಳನ್ನು ಕೊಟ್ಟರೆ ನಿಮ್ಮ ಖಾತೆಗಳಿಗೆ ಮೂರು ಕಂತುಗಳ ಹಣ ಒಟ್ಟಿಗೆ ಜಮಾ ಮಾಡುವಂತೆ ಸೂಚಿಸಿದ್ದು ಬಗ್ಗೆ ಕಂಪ್ಲೀಟ್ ಅಂತ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತೇವೆ. ಬಹಳಷ್ಟು ಮಂದಿಗೆ ಇದೆ ಹಣ ಬಂದಿಲ್ಲ. ಅದರ ಜೊತೆಗೆ ಇನ್ನೂ ನಮಗೆ 5 6 ಹಣ ಬಂದಿಲ್ಲ ಇದನ್ನ ಸರಿಪಡಿಸೋಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಏನು ಪ್ಲಾನ್ ಮಾಡಿದೆ ಅನ್ನೋದರ ಬಗ್ಗೆ ಒಂದು ಹೊಸ ಅಪ್ಡೇಟ್ ಬಂದು ಮತ್ತೆ 3 ಡಾಕ್ಯುಮೆಂಟ್ ಗಳನ್ನು ಹಿಡಿದುಕೊಟ್ಟರೆ ನಿಮ್ಮ ಖಾತೆಗಳಿಗೆ ಒಂದು ಹಣ ಜಮಾ ಆಗುತ್ತೆ.
ಆಗಲ್ಲ ಮೂರು ಯಾವುದು ಎಲ್ಲಿ ಕೊಡಬೇಕು ನೀವು ಈ ಹಣವನ್ನು ಒಂದು ಡಾಕ್ಯುಮೆಂಟ್ ಗಳನ್ನು ಕೊಟ್ಟರೆ ನಿಮಗೆ ಯಾವಾಗಿನಿಂದ ಒಂದು ಹಣ ನಿಮ್ಮ ಖಾತೆಗೆ ಬಂದು ಸೇರುತ್ತೆ ಎಂಬುದನ್ನು ನೋಡೋಣ ಮೊದಲಿಗೆ ಯಾವ್ಯಾವ ದಾಖಲೆಗಳನ್ನು ಕೊಡಬೇಕು ಎಂಬುದನ್ನು ನೋಡುವುದಾದರೆ ನೀವು ಆಧಾರ್ ಕಾರ್ಡ್ ಹಾಗೂ ಯಾವ ಖಾತೆಗೆ ಹಣ ಬರುತ್ತಿದೆ ಅದರ ಒಂದು ಪಾಸ್ ಬುಕ್ ಹಾಗೂ ನಿಮ್ಮ ರೇಷನ್ ಕಾರ್ಡ್ ಅನ್ನು ಇವರಿಗೆ ನೀಡಬೇಕಾಗುತ್ತದೆ ಹಾಗಾಗಿ ಇವುಗಳನ್ನು ತೆಗೆದುಕೊಂಡು ನಿಮ್ಮ ಕೇಂದ್ರಕ್ಕೆ ಹೋಗಿ ಅಲ್ಲಿ ನಿಮ್ಮ ಸಮಸ್ಯೆ ಪರಿಹಾರವನ್ನು ಕಂಡುಕೊಳ್ಳಿ.
ನಮಗೆ ಹಣ ಯಾಕೆ ಸೇರುತ್ತಿಲ್ಲ ಈಗಾಗಲೇ ಕರ್ನಾಟಕ ಸರ್ಕಾರ ಹಣ ಬಿಡುಗಡೆ ಮಾಡಿದೆ ಆದರೂ ಕೂಡ ಜನರ ಖಾತೆಗೆ ಸರಿಯಾದ ರೀತಿಯಲ್ಲಿ ಹಣ ಹೋಗ್ತಾ ಇಲ್ಲದಲ್ಲಿ ರಾಜ್ಯ ಸರಕಾರ ಒಂದು ಆದೇಶವನ್ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗೆ ಕಳಿಸಿದೆ. ಎಲ್ಲಾ ಮೇಲ್ಮಿಡಿದಂತಹ ದಾಖಲಾತಿಗಳನ್ನು ಒಮ್ಮೆ ಪರಿಶೀಲಿಸಿ ನಂತರ ಅವುಗಳ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಿ ಎಂದು ಆದೇಶವನ್ನು ನೀಡಿದೆ.