WhatsApp Group Join Now

ಸ್ನೇಹಿತರೆ ಗೃಹಲಕ್ಷ್ಮಿಯರಿಗೆ ಭರ್ಜರಿ ಗುಡ್ ನ್ಯೂಸ್ ನಾಳೆ ಮೇ ಇಪ್ಪತ್ತನೇ ತಾರೀಖು ಸೋಮವಾರ ಗೃಹಲಕ್ಷ್ಮಿಯರಿಗೆ 11 ಹಾಗೂ ಹನ್ನೆರಡನೇ ಕಂತಿನ ಹಣ ಬಿಡುಗಡೆ ಆಗುವ ಸಾಧ್ಯತೆಗಳು ಬಹಳ ಹೆಚ್ಚಿದೆ .ಈಗಾಗಲೇ ನಿಮಗೆ ಗೊತ್ತಿರಬಹುದು. ನಾಳೆ 11 ಹಾಗೂ ಹನ್ನೆರಡನೇ ಕಂತಿನ ಹಣ ಬಿಡುಗಡೆ ಆಗುತ್ತದೆ. ಆದ್ರೆ ಯಾರಿಗೂ ಗೊತ್ತಿಲ್ಲ ಇದೀಗ ಬರುವಂತಹಬೇಕು.ಮಾಹಿತಿ ಪ್ರಕಾರ ನಾಳೆ 11 ಮತ್ತು 12ನೇ ಕಂತಿನ ಹಣವನ್ನ ಬಿಡುಗಡೆ ಮಾಡಿದ್ದಾರೆ. ಈಗಾಗಲೇ ಇದಕ್ಕೆ ಸಂಬಂಧಪಟ್ಟಂತೆ ನಮ್ಮ ಸಚಿವೆ ಆಗಿರುವಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಭೆಯನ್ನು ನಡೆಸಿ ಈಗಾಗಲೇ ಯಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಅಂತವರಿಗೆ ಬೇಗನೆ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಅವರು ಆದೇಶ ನೀಡಿದ್ದಾರೆ ಹಾಗಾಗಿ ಯಾರಿಗೆ ನಿಮಗೆ ಹತ್ತು ಮತ್ತು ಹನ್ನೊಂದನೇ ಕಂತಿನ ಹಣ ಸಮಸ್ಯೆ ಕಾಡುತ್ತಿದೆ ಅಂತವರು ತಲೆಕೆಡಿಸಿಕೊಳ್ಳುವಂತ ಅವಶ್ಯಕತೆ ಇಲ್ಲ.

ಆದಷ್ಟು ಬೇಗನೆ ನಿಮ್ಮ ಹಣ ನಿಮ್ಮ ಖಾತೆಗೆ ಬಂದು ಸೇರಲಿದೆ ಇನ್ನು ಕೆಲವರಿಗೆ ಅಂದ್ರೆ ಹಣ ಸರಿಯಾದ ರೀತಿಯಲ್ಲಿ ಬಂದಿಲ್ಲ ಅಂತವರಿಗೆ ಭರ್ಜರಿ ಗುಡ್ ನ್ಯೂಸ್ ನಾಳೆ ಯಾಕಂದ್ರೆ ನಾಳೆಗೆ ಅಂದ್ರೆ ಅದು ಬಿಡುಗಡೆ ಆಗ್ತಾ ಇದೆ. ಒಂದಲ್ಲ ಒಂದು ವೇಳೆ ನಾಳೆ ಏನಾದ್ರೂ ನಮಗೆ ಹಣ ಬಂದಿಲ್ಲ ಅಂದ್ರೆ ಏನ್ ಮಾಡಬೇಕು ಅನ್ನೋದು ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಕೂಡ ಒಂದು ಗುಡ್‌ನ್ಯೂಸ್ ಅನ್ನ ಕೊಟ್ಟಿದೆ.
ರಾಜ್ಯ ಸರ್ಕಾರವೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗೆ ಕೊಟ್ಟಿರುವಂತಹ ಒಂದು ಆದೇಶ ಇದು. ಆದರೆ ನಾಳೆ ಇದೆ ಈ ಸೋಮವಾರ ದಿನ ಅಂದರೆ ಮೇ ಇಪ್ಪತ್ತನೇ ತಾರೀಖು ಗೃಹಲಕ್ಷ್ಮಿಯರಿಗೆ 11 ಹಾಗೂ ಹನ್ನೆರಡನೇ ಕಂತಿನ ಹಣವನ್ನು ಬಿಡುಗಡೆ ಮಾಡಿದೆ.

ಒಂದು ಚುನಾವಣೆ ಇರುವ ಕಾರಣದಿಂದಾಗಿ. ಹಣ ತಲ್ಪಿಸುವಲ್ಲಿ ರಾಜ್ಯ ಸರ್ಕಾರ ಬಹಳಷ್ಟು ಶ್ರಮವಿದೆ. ಯಾಕೆಂದರೆ ಸಿದ್ದರಾಮಯ್ಯನವರು ಹೇಳುವ ಪ್ರಕಾರ ನನಗೆ ನಮ್ಮ ಜನ ನಮಗೆ ಮತ ನೀಡಿದ್ದಾರೆ ಎಂದು ಭರವಸೆ ಇದೆ ಹಾಗಾಗಿ ಜನರಿಗೆ ಯಾವುದೇ ರೀತಿಯಾದಂತಹ ಸಮಸ್ಯೆಗಳು ಬರಬಾರದು ಎಂದು ಅವರ ಆದೇಶವಾಗಿದೆ ಈ ರೀತಿ ಉದ್ದೇಶವನ್ನು ಇಟ್ಟುಕೊಂಡು ಎಲ್ಲ ರೀತಿಯ ಪ್ರಯತ್ನಗಳನ್ನ ರಾಜ್ಯ ಸರ್ಕಾರ ಮಾಡಿದೆ. ಈಗ ನಾಳೆ ಇದೆ ಸೋಮವಾರ ದಿನ ಗ್ರಹಲಕ್ಷ್ಮಿಯ ಹಣ ಮತ್ತು ಅಕ್ಕಿಯ ಹಣ ಬಿಡುಗಡೆ ಮಾಡುವ ಸಾಧ್ಯತೆ ಇದೆ ಇನ್ನು ಯಾರು ನಿಮ್ಮ ಖಾತೆಗೆ ಹಣ ಬರುವಲ್ಲಿ ಸಮಸ್ಯೆಯನ್ನು ಕಾಣುತ್ತಿದ್ದೀರಾ ಅಂತವರಿಗೆ ನಾವು ಹೇಳುವುದು ಏನೆಂದರೆ, ಈಗಲೇ ನಿಮ್ಮ ಸಮೀಪ ಇರುವಂತಹ ಮಹಿಳಾ ಮತ್ತು ಅಭಿವೃದ್ಧಿ ಕಲ್ಯಾಣ ಇಲಾಖೆಗೆ ಒಮ್ಮೆ ಭೇಟಿ ನೀಡಿ ನಿಮ್ಮ ಅರ್ಜಿಯ ಸ್ಥಿತಿಯ ಬಗ್ಗೆ ಒಮ್ಮೆ ಮಾಹಿತಿಯನ್ನು ತಿಳಿದುಕೊಳ್ಳಿ ಖಂಡಿತವಾಗಿಯೂ ಕೂಡ ಅವರು ನಿಮ್ಮ ಸಹಾಯವನ್ನು ಮಾಡುತ್ತಾರೆ.

WhatsApp Group Join Now

Leave a Reply

Your email address will not be published. Required fields are marked *