WhatsApp Group Join Now

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹನ್ನೊಂದನೇ ಕಂತು ಹಣ ಕುರಿತು ಸಂಪೂರ್ಣವಾದ ಮಾಹಿತಿಯನ್ನು ಕೊಡುತ್ತಿನಿ ಹನ್ನೊಂದನೇ ಕಂತು ಹಣ ಬಿಡುಗಡೆ ಆಗಿದೆ ಯಾವಾಗ ಬಿಡುಗಡೆ ಆಗುತ್ತೆ 10ನೆ ಕಂತು ಈಗಾಗಲೇ ಬಿಡುಗಡೆ ಆಗಿದೆ. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಯಾರಾದ್ರೂ ಈಗಾಗಲೇ 10 ಕಂತು ಹಣ ರಿಸೀವ್ ಮಾಡಿಕೊಂಡಿದ್ದಾರೆ. ಅಂತಹ ಫಲಾನುಭವಿಗಳು ಸಾಮಾನ್ಯವಾಗಿ ಕೇಳಿದ್ರು ಅಂತ ಪ್ರಶ್ನೆ ಹನ್ನೊಂದನೇ ಕಂತು ಹಣ ಯಾವಾಗ ಬಿಡುಗಡೆ ಆಗುತ್ತೆ ಕೆಲವೊಂದಿಷ್ಟು ಜನ ಹೇಳ್ತಿದ್ದಾರೆ ಈಗಾಗಲೇ ಹನ್ನೊಂದನೇ ಕಂತು ಹಣ ಬಿಡುಗಡೆ ಆಗಿದೆಯಂತೆ ನೀವು ಏನು ತಿಳ್ಕೊಬೇಕು ಅಂದ್ರೆ ಈಗಾಗಲೇ 10 ಕಂತು ಹಣ ರಿಸೀವ್ ಮಾಡಿಕೊಂಡಿರಾ ಸರ್ಕಾರದ ಕಡೆಯಿಂದ ಹನ್ನೊಂದನೇ ಕಂತಿನ ಹಣ ಇನ್ನೂ ಸಹ ಬಿಡುಗಡೆ ಮಾಡಿಲ್ಲ.

ಯಾವೊಂದು ಫಲಾನುಭವಿ ಬ್ಯಾಂಕ್ ಖಾತೆಗೂ ಜಮಾ ಆಗಿಲ್ಲ. ಸರ್ಕಾರದ ಕಡೆಯಿಂದನೆ ಹನ್ನೊಂದನೇ ಕಂತು ಹಣ ಬಿಡುಗಡೆ ಆಗಿಲ್ಲ ಅಂತ ಅಂದರೆ ಯಾವ ಫಲಾನುಭವಿಗಳಿಗೆ ಬರುತ್ತೆ.11ನೆ ಕಂತು ಹಣ ಇದುವರೆಗೂ ಸಹ ಬಿಡುಗಡೆ ಆಗಿಲ್ಲ. ಬ್ಯುಸಿ ಹನ್ನೊಂದನೇ ಕಂತು ಹಣ ಯಾವಾಗ ಬಿಡುಗಡೆ ಆಗುತ್ತೆ ಅಂತ ಹೇಳ್ಬಿಟ್ಟು ಸರ್ಕಾರದ ಕಡೆಯಿಂದ ಒಂದು ಅಪ್‌ಡೇಟ್ ಬಂದಿದೆ. ಈಗಾಗ್ಲೇ ಸಹ ತಿಳಿಸಿಕೊಟ್ಟಿದ್ದಾರೆ ನೋಡಿ ಈಗಾಗಲೇ 10 ಕಂತು ಹಣ ಎಲ್ಲರಿಗೂ ಬಂದಿದೆ ಹನ್ನೊಂದನೇ ಕಂತು ಹಣಕ್ಕಾಗಿ ಯಾರೆಲ್ಲ ವೈಟ್ ಮಾಡ್ತಿದ್ರಿ ನಿಮಗೆ ಹನ್ನೊಂದನೇ ಕಂತಿನ ಹಣ ಮುಂದಿನ ತಿಂಗಳು ನಾಲ್ಕನೆ ತಾರೀಖು ಮೇಲೆ ಬಿಡುಗಡೆ ಮಾಡ್ತಾರೆ.

ಅಲ್ಲಿಯ ತನಕ ಹಣ ಬಿಡುಗಡೆ ಮಾಡಿಲ್ಲ. ಫಲಾನುಭವಿಗಳು ಅಲ್ಲಿಯತನಕ ಮಾಡಬೇಕು. ಫಲಾನುಭವಿಗಳಿಗೆ ಯಾರಿಗಾದರು ಇನ್ನೂ ಹತ್ತನೇ ಕಂತು ಹಣ ಬಂದಿಲ್ಲಾ ಅಂತ ಅಂದ್ರೆ ನಿಮಗೆ ಬೇಗನೆ ನಿಮ್ಮ ಬ್ಯಾಂಕ್ ಖಾತೆಗೆ 10ನೆ ಕಂತಿನ ಹಣ ಬಿಡುಗಡೆ ಆಗುತ್ತೆ. ಇದೆ ತಿಂಗಳು ಮೂವತ್ತೊಂದನೇ ತಾರೀಖು ಒಳಗಡೆ ನಿಮಗೆ ಯಾವಾಗಾದರೂ ಸಹ ಬರುವುದು ಇವತ್ತು ಆಗಿರಬಹುದು ನಾಳೆನೇ ಆಗಿರುವುದು ಹಾಗಾಗಿ ಫಲಾನುಭವಿಗಳು ಸ್ವಲ್ಪ ವೈಟ್ ಮಾಡಿ. ಈಗಾಗಲೇ 10 ಕಂತಿನ ಹಣ ಯಾರಿಗೆ ಬಂದಿದೆಯೋ ಆ ಫಲಾನುಭವಿಗಳು ನಿಮಗೆ ಈ ತಿಂಗಳಲ್ಲಿ ಹನ್ನೊಂದನೇ ಕಂತು ಹಣ ಬರೋದಿಲ್ಲ. ಮುಂದಿನ ತಿಂಗಳು ನಾಲ್ಕನೆ ತಾರೀಖು ಮೇಲೆ ಬರುತ್ತೆ ಯಾಕೆಂದರೆ ಈಗಾಗಲೇ ನಡೆಯುತ್ತಿರುವ ಲೋಕಸಭಾ ಚುನಾವಣಾ ಇಡೀ ಭಾರತದಲ್ಲಿ ಮುಕ್ತಾಯಗೊಳ್ಳಬೇಕು ಯಾದ ಮೇಲೆ ಎಲ್ಲರಿಗೂ ಕೂಡ ನಿಮ್ಮ ಖಾತೆಗೆ ಹಣ ಬರುತ್ತದೆ ಹಾಗೆ ಅಲ್ಲಿಯ ತನಕ ಕಾಯ್ತಾ ಇರಿ ಈ ಮಾಹಿತಿಯನ್ನು ಆದಷ್ಟು ಸ್ನೇಹಿತರು ಹಾಗೂ ಕುಟುಂಬದೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.

WhatsApp Group Join Now

Leave a Reply

Your email address will not be published. Required fields are marked *