WhatsApp Group Join Now

ಈ ಗೃಹಲಕ್ಷ್ಮಿ ಯೋಜನೆಯ ಗೊಂದಲಗಳು ಇಅವತ್ತಿಗೂ ಕೆಲವರ ಮನಸಿನಲ್ಲಿ ಇವೆ ಕೆಲವರಿಗೆ ಇನ್ನು ಹಣ ಬಂದಿಲ್ಲ ಇನ್ನು ಕೆಲವರಿಗೆ ಒಂದು ಎರಡು ಕಂತಿನ ಜನ ಬಂದಿದೆ ಇನ್ನು ಕೆಲವರಿಗೆ ನಾಲ್ಕನೇ ಕತ್ತಿನ ಹಣ ಬರಬೇಕು ಕೆಲವರಿಗೆ ಬಂದಿದೆ. ಹೀಗಾಗಿ ಹಲವರಿಗೆ ಹಲವು ರೀತಿಯಾದ ಗೊಂದಲಗಳಿವೆ. ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಬೇಕಾ ಅಥವಾ ಬೇರೆ ಏನು ಮಾಡಬೇಕು ಅನ್ನೋದು ಕೆಲವರಿಗೆ ಇರುವ ಪ್ರಶ್ನೆಯಾಗಿದೆ ಹಾಗಾದ್ರೆ ಇದಕ್ಕೆ ಉತ್ತರ ಇಲ್ಲಿದೆ ನೋಡಿ.

ಯಾರು ಅರ್ಜಿ ಸಲ್ಲಿಸಬೇಕು ಮತ್ತು ಯಾಕೆ ಅರ್ಜಿ ಸಲ್ಲಿಸಬೇಕು ಅನ್ನೋದು ಇಲ್ಲಿದೆ ನೋಡಿ ಎಲ್ಲರು ಹೋಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ ಅರ್ಜಿ ಹಾಕಿದವರಿಗೆ ಮತ್ತು ಈಗಾಗಲೇ ಹಣ ಬಂದಿರುವವರು ಹೋಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಹಾಗಾದ್ರೆ ಯಾರು ಅರ್ಜಿ ಸಲ್ಲಿಸಬೇಕು ಅನ್ನೋದು ಈ ಕೆಳಗಿನ ವಿಡಿಯೋದಲ್ಲಿ ಸಂಪೂರ್ಣ ಮಾಹಿತಿ ಹೇಳಾಗಿದೆ ನೋಡಿ.

WhatsApp Group Join Now

Leave a Reply

Your email address will not be published. Required fields are marked *