WhatsApp Group Join Now

ಗೃಹಲಕ್ಷ್ಮಿ ಯೋಜನೆಯ ಪಿಂಕ್ ಕಾರ್ಡ್ ಬಗ್ಗೆ ಒಂದು ಅಪ್‌ಡೇಟ್ ಬಂದಿದೆ.
ಒಂದು ಗುಡ್ ನ್ಯೂಸ್ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಡೆಯಿಂದ ಬಂದಿದೆ ಇದರ ಬಗ್ಗೆ ನಿಮಗೆ ತಿಳಿಸಿಕೊಡ್ತಿವಿ. ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಗೃಹಲಕ್ಷ್ಮಿ ಯೋಜನೆ ಒಂದು ಒಳ್ಳೆಯ ಯಶಸ್ವಿ ಯೋಜನೆಯ ಎಂದು ನಮಗೆಲ್ಲರಿಗೂ ಗೊತ್ತಿದೆ ಹಾಗೆಯೇ ಈ ಪಿಂಕ್ ಕಾರ್ಡ್ ಎನ್ನುವಂಥದ್ದು ಈ ಗ್ರಹ ಲಕ್ಷ್ಮಿ ಯೋಜನೆಯ ಆಕಾಂಕ್ಷೆಗಳಿಗೆ ದೊರೆಯಲಿದೆ. ಹಾಗಾಗಿ ಇದು ನಮಗೆ ಹೇಗೆ ಸಿಗುತ್ತದೆ ಯಾವ ದಿನಾಂಕಕ್ಕೆ ಬರುತ್ತದೆ ಮತ್ತು ಹೇಗೆ ಪಡೆಯಬೇಕು ಎಂಬುದನ್ನು ಈ ಸಂಪೂರ್ಣವಾದ ಮಾಹಿತಿ ನಿಮ್ಮ ಮುಂದೆ ಇದೆ.

ನಿಮಗೆ ಸ್ಟಾರ್ಟ್‌ನಲ್ಲಿ ಹೇಳಿದ್ರು ಲಕ್ಷ್ಮಿ ಯೋಜನೆಗೆ ನೀವು ಅರ್ಜಿ ಸಲ್ಲಿಕೆ ಮಾಡಿದ್ದರೆ. ಹಾಗೆ ಒಂದು ಡಿ ಕೆ ಶಿವಕುಮಾರ್ ಅವರು ಅನೌನ್ಸ್ ಕೂಡ ಮಾಡಿದ್ರು, ನಿಮಗೆ ಒಂದು ಲಕ್ಷ್ಮಿ ಪಿಂಕ್ ಕಾರ್ಡ್ ಕೊಡ್ತಾರೆ ಅಂತ ಒಂದು ತಿಂಗಳು ಅಂದ್ರೆ ನೀವು ಅರ್ಜಿ ಸಲ್ಲಿಕೆ ಮಾಡಿದ್ದರೆ ನೀವು ಲಕ್ಷ್ಮಿ ಫಲಾನುಭವಿಗಳು ಆಗಿದ್ರೆ ನಿಮಗೂ ಕೂಡ ಈ ಪಿಂಕ್ ಕಾರ್ಡ್ ಸಿಗುತ್ತದೆ.ಈಗ ಈ ಒಂದು ಪಿಂಕ್ ಕಾರ್ಡಿಗೆ ಇರಲಿ ನಿಮ್ಮ ಎಲ್ಲಾ ನಿಮ್ಮ ಡೀಟೇಲ್ಸ್ ಎಲ್ಲ ಇರುತ್ತೆ. ಅದರಲ್ಲಿ ಒಂದು ಹೆಸರಾಗಿರಬಹುದು ಮತ್ತು ನೀವು ಒಂದು ಭಾವಚಿತ್ರ ಕೂಡ ಇರುತ್ತೆ.

ಇದರಿಂದ ಈ ಕಾರ್ಡಿನಿಂದ ನೀವುಲಕ್ಷ್ಮಿ ಯೋಜನೆಯ ಫಲಾನುಭವಿಗಳೇ ಎಂದು ಆಧಾರವಾಗಿರುತ್ತಿತ್ತು. ನಿಮಗೆ ಗೃಹಲಕ್ಷ್ಮಿ ಪಿಂಕಾರ್ಡ್ ಈಗ ಇದೇ ತಿಂಗಳಿನಲ್ಲಿ ಅಂದರೆ ಫೆಬ್ರವರಿ ತಿಂಗಳಿನಲ್ಲಿ ಇದೇ ತಿಂಗಳಿನಲ್ಲಿ ಕೊಡೋದಕ್ಕೆ ಒಂದು ವ್ಯವಸ್ಥೆ ಮಾಡ್ತಿದ್ದಾರೆ. ನಿಮಗೆ ಶೀಘ್ರದಲ್ಲೇ ‌ಈ ತಿಂಗಳಲ್ಲಿ ವಿತರಣೆ ಆದ್ರೆ ಶುರುವಾಗುತ್ತೆ ಈಗ ನೀವು ಕೇಳಬಹುದು ಹಾಗಾದ್ರೆ ನಾವು ಇದನ್ನು ತಗೋಬೇಕು ಅಂದ್ರೆ ಈಗ ಅರ್ಜಿ ಸಲ್ಲಿಕೆ ಏನಾದರೂ ಮಾಡಬೇಕು ಅನ್ನುವುದು ನಿಮ್ಮ ತಲೆಯಲ್ಲಿ ಇರುತ್ತೆ.

ಇಲ್ಲ, ನೀವು ಯಾವುದೇ ರೀತಿಯಾಗಿ ಅರ್ಜಿ ಸಲ್ಲಿಕೆ ಮಾಡುವ ಅವಶ್ಯಕತೆ ‌ಇಲ್ಲ. ಹಾಗಾದ್ರೆ ನೀವು ಪಿಂಕ್ ಹೋಗಿ ಅಲ್ಲಿ ತಗೊಬೇಕು ಅಂತ ವಿಚಾರ ನಿಮಗೆ ಬರಬಹುದು ನೀವು ಅಲ್ಲೇ ಇಲ್ಲಿ ಅಲೆಯುವಂತಹ ಕಷ್ಟಗಳು ಎದುರಿಸಬೇಕಾಗಿಲ್ಲ ಯಾಕೆಂದರೆ ನಿಮಗೆ ಸುಲಭವಾಗಿ ನಿಮ್ಮ ಒಂದು ತಿಂಗಳು ನಿಮ್ಮ ಮನೆ ಬಾಗಿಲಿಗೆ ಬರುತ್ತೆ ಹಾಗಾದ್ರೆ ಕೇಳಬಹುದು ಮನೆ ಬಳಿಗೆ ಬರುತ್ತದೆ.

ನಿಮ್ಮ ಊರಿನ ಅಂಗನವಾಡಿ ಕಾರ್ಯಕರ್ತರ ಆಗಿರಬಹುದು. ಇಲ್ಲ ಒಂದು ಆಶಾ ಕಾರ್ಯಕರ್ತರು ಬಂದು ನಿಮಗೆ ಒಂದು ವಿತರಣೆ ಮಾಡ್ತಾರೆ. ಈಗ ನೀವು ಕೇಳಬಹುದು. ಹಾಗಾದ್ರೆ ಯಾವ ದಿನಾಂಕಕ್ಕೆ ನಮಗೆ ಗೃಹಲಕ್ಷ್ಮಿ ಯೋಜನೆ ಈ ಪಿಂಕ್ ಕಾರ್ಡ್ ನಿಮಗೆ ಸಿಗುತ್ತದೆ ಎಂದು ಅದಕ್ಕೆ ಉತ್ತರ ಈ ಫೆಬ್ರುವರಿ ಅಂತ್ಯದ ಒಳಗೆ ನಿಮಗೆ ಕೈಗೆ ಸಿಗುತ್ತದೆ.

WhatsApp Group Join Now

Leave a Reply

Your email address will not be published. Required fields are marked *