WhatsApp Group Join Now

ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣ ಕುರಿತು ಒಂದು ಹೊಸ ಅಪ್ಡೇಟ್ ಬಂದಿದೆ ಇದೀಗ ಬಂದಿರುವ ಅಪ್ಡೇಟ್ ಗೃಹ ಲಕ್ಷ್ಮಿ ಯೋಜನೆಯ 7ನೇ ಕಂತು ಆ ಒಂದು ಅಪ್ಡೇಟ್ ಬಗ್ಗೆ ಮಾತನಾಡುತ್ತಾ ಹೋಗೋಣ. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಈಗಾಗಲೇ ಗೃಹಲಕ್ಷ್ಮಿ ಯೋಜನೆಯ 6ನೇ ಕಂತು ಹಣ ಬಂದಿದೆ. 6ನೇ ಕಂತು ಬಂದಿರುವ ಫಲಾನುಭವಿಗಳು ವೇಟ್ ಮಾಡುತ್ತಿರುವ 7ನೇ ಕಂತು ಹಣ ಯಾವಾಗ ಬರುತ್ತದೆ ಈ 7ನೇ ಕಂತು ಗೃಹಲಕ್ಷ್ಮಿ ಯಾವಾಗ ಬಿಡುಗಡೆ ಮಾಡುತ್ತಾರೆ.

ಇವತ್ತು ಸಿಕ್ಕಿರುವ ಒಂದು ಅಪ್ಡೇಟ್ ಈಗ ಬಂದಿರುತ್ತಿರುವ ಒಂದು ರೀಸೆಂಟ್ ಅಪ್ಡೇಟ್ ಪ್ರಕಾರ ಬಿಡುಗಡೆ ಆಗಲಿದೆ ಏಳನೇ ಕಂತಿನ ಹಣ ಯಾರ್ಯಾರು ಫಲಾನುಭವಿಗಳು ಅರ್ಹರಾಗಿದ್ದಾರೆ. ಹಣ ಜಮಾವಾಗಲಿದೆ ಸರ್ಕಾರ ಈಗಾಗಲೇ ಹೊಸ ಸಿದ್ಧತೆಗಳು ಮಾಡಿಕೊಂಡಿದೆ. ಮಕ್ಕಳ ಕಲ್ಯಾಣ ಅಭಿವೃದ್ಧಿ ಡಿಪಾರ್ಟ್ಮೆಂಟ್ ಗಳಿಗೆ ಕಳುಹಿಸಿ ಕೊಡುತ್ತಾ ಫಲಾನುಭವಿಗಳ ಡೀಟೇಲ್ಸ್ ಚೆಕ್ ಮಾಡುತ್ತಾರೆ ಚೆಕ್ ಮಾಡಿದಾದ ಮೇಲೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆ ಈಗ ಸದ್ಯದ ಮಟ್ಟಿಗೆ ಇರುವಂತಹ ಅಪ್ಡೇಟ್ ಪ್ರಕಾರ ಗೃಹಲಕ್ಷ್ಮಿ ಯೋಜನೆಯ 7ನೇ ಕಂತು ಹಣ ಬಿಡುಗಡೆಯಾಗಿದೆ.

ಆದರೆ ನೆಕ್ಸ್ಟ್ ಇರುವಂತಹ ಇನ್ನೊಂದು ಲೇಟೆಸ್ಟ್ ಅಪಡೇಟ್ ಗೃಹಲಕ್ಷ್ಮಿ ಯೋಜನೆಯ ಕಂತು ಹಣ ಯಾವಾಗ ಬರುತ್ತದೆ ಯಾವ ಡೇಟಿಗೆ ಬರುತ್ತದೆ ಎಂದು ಕೇಳಿದರೆ ಗೃಹಲಕ್ಷ್ಮಿ ಯೋಜನೆಯ 7ನೇ ಕಂತು ಹಣ ಮುಂದಿನ ತಿಂಗಳಿನಲ್ಲಿ ಬರುತ್ತದೆ ಈಗಾಗಲೇ ಫೆಬ್ರವರಿ ತಿಂಗಳು ಮುಗಿತಾ ಬಂತು ಮಾರ್ಚ್ ತಿಂಗಳಲ್ಲಿ ನಿಮಗೆ ಏಳನೇ ಕಂತಿನ ಹಣ ಜಮಾ ಆಗುತ್ತದೆ ಯಾವಾಗ ಜಮಾ ಆಗುತ್ತದೆ ಅಂದರೆ ಮೊದಲನೇ ವಾರದಲ್ಲಿ ಜಮಾ ಆಗುತ್ತದೆ ಅದು ಮುಂದಿನ ತಿಂಗಳು ಜಮಾ ಆಗುತ್ತದೆ. ಹಂತ ಹಂತವಾಗಿ ಬ್ಯಾಂಕ್ ಖಾತೆಗಳಿಗೆ ಜಮಾ ಆಗುತ್ತಾ ಹೋಗುತ್ತದೆ ರಾಂಡಮ್ ಆಗಿ ಯಾವ ಜಿಲ್ಲೆಗಳಿಗೂ ಆದರೂ ಸಹ ಬರಬಹುದು. ಈಗ ಬಂದಿರುವಂತಹ ಒಂದು ಹೊಸ ಅಪ್ಡೇಟ್ ಗೃಹಲಕ್ಷ್ಮಿ ಯೋಜನೆ 7ನೇ ಕಂತು ಹಣ ಬಿಡುಗಡೆಯಾಗಿದೆ.

ಬಿಡುಗಡೆ ಆಗಿರುವ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಯಾವಾಗ ಜಮಾ ಆಗುತ್ತದೆ ಮುಂದಿನ ತಿಂಗಳು 5 ನೇ ತಾರೀಕು ಬ್ಯಾಂಕ್ ಖಾತೆಗಳಿಗೆ ಹಣ ಬರುತ್ತದೆ. ವೀಕ್ಷಕರೆ ಆದಷ್ಟು ನಿಮ್ಮ ಹಣ ಬರಲಿಲ್ಲವೆಂದರೆ ನೀವು ನಿಮ್ಮ ಕೇಂದ್ರಕ್ಕೆ ಹೋಗಿ ಒಂದು ಸಲ ವಿಚಾರಣೆ ಮಾಡಿ ನಂತರ ಯಾವುದೇ ಕಾರಣಕ್ಕೂ ನಿಮ್ಮ ಬ್ಯಾಂಕಿನಲ್ಲಿ ಕೂಡ ವಿಚಾರಣೆ ಮಾಡುವುದನ್ನು ಮರೆಯಬೇಡಿ.

WhatsApp Group Join Now

Leave a Reply

Your email address will not be published. Required fields are marked *