ಗೃಹಲಕ್ಷ್ಮಿ ಯೋಜನೆ ಕಂತಿನ ಹಣ ಯಾವಾಗ ಬರುತ್ತೆ ಅಂತ ತುಂಬಾ ಜನರಿಗೆ ಗೊಂದಲ ಇದೆ. ಹಾಗಾಗಿದಲ್ಲಿ ಅದರ ಬಗ್ಗೆ ಹಾಗೂ ಮುಂದಿನ ಕಂತಿನ ಹಣ ಯಾವಾಗ ಬರುತ್ತೆ ಎಂಬುದನ್ನು ಪೂರ್ತಿ ತಿಳಿಸಿಕೊಡ್ತೀನಿ. ಆರನೇ ಕಂತಿನ ಹಾಗೂ 7ನೇ ಕಂತಿನ ಹಣ ಯಾವಾಗ ರಿಲೀಸ್ ಆಗುತ್ತದೆ ಆರನೇ ಕಂತಿನ ಹಣದ ಬಗ್ಗೆ ಕೆಲವರಿಗೆ ಡೌಟ್ ಇದೆ. ಯಾವುದೇ ಹಣ ಬಂದಿಲ್ಲ ಅಂದ್ರೆ ಉದಾಹರಣೆ 23 ಕಂತಿನ ಹಣ ಯಾರಿಗೆ ನಿಂತಿತ್ತು ಅಂತ ಅವರು ಕೂಡ ಏನೂ ಮಾಡಬೇಕೆಂದುದಲ್ಲಿ ತಿಳಿಸಿಕೊಡ್ತಿವಿ.
ತುಂಬಾ ಜನರಿಗೆ ಆರನೇ ಕಂತಿನ ಕೂಡ ಇನ್ನೂ ಬಂದಿಲ್ಲ ಅಂತ ಇದ್ದಾರೆ. ಕಮೆಂಟ್ ಮಾಡುತ್ತಿದ್ದಾರೆ. ಅವರು ಯಾರು ಭಯ ಪಡುವ ಅವಶ್ಯಕತೆ ಇಲ್ಲ. ಯಾಕಂದ್ರೆ ಆರನೇ ಕಂತಿನ ಹಣ ಈಗಾಗಲೇ ಸ್ವಲ್ಪ ಜನರಿಗೆ ಮುಟ್ಟಿದೆ ಹಾಗೆ ಜಿಲ್ಲೆಗಳಲ್ಲೂ ಕೂಡ ಬಿಡುಗಡೆ ಆಗಿದ್ದ ಆರನೇ ಕಂತಿನ ಕೆಲವರಿಗೆ ಬಂದಿಲ್ಲ. ಇಲ್ಲಿವರೆಗೂ ಬರೋದು ಅಂದ್ರೆ ಫೆಬ್ರವರಿ ಹದಿನೈದರಿಂದ 20 ರ ಒಳಗಡೆ. ಆರನೇ ಕಂತಿನ ಎಲ್ಲರಿಗೂ ಜಮಾ ಆಗುತ್ತೆ. ಕೆಲವರಿಗೆ ಜಮಾ ಆಗುತ್ತದೆ.
ಇನ್ನ 1 2 ಕಂತಿನ ಹಣ ಬಂದಿಲ್ಲ ಏನು ಮಾಡಬೇಕು ಅಂದ್ರೆ ಏನ್ ಮಾಡಬೇಕು ಅಂದ್ರೆ ಮೊದಲಾಗಿ ನೀವು ಯಾವುದೇ ರೀತಿಯ ಹಣ ಬಂದಿಲ್ಲ ಅಂದ್ರೆ ಗ್ರಹಲಕ್ಷ್ಮಿಯ ಯೋಜನೆಯ ಅರ್ಹರಾದಂತವರು ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ಸ್ಥಿತಿಯನ್ನು ತಿಳಿದುಕೊಳ್ಳಬೇಕಾಗುತ್ತೆ ಅಷ್ಟೇ ಅಲ್ಲದೆ ನೀವು ಇನ್ನೊಂದು ವಿಷಯವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಅದೇನೆಂದರೆ ಕಂಪಲ್ಸರಿ ಕೆವೈಸಿ, ಹೌದು, ನೀವು ಕಂಪಲ್ ಸರಿಯಾಗಿ ಕೆವೈಸಿಯನ್ನು ಮಾಡಿಸಲೇಬೇಕು ಒಂದು ವೇಳೆ ಇದಕ್ಕೆ ನಿಮಗೆ ಗೊಂದಲಗಳು ಇದ್ದರೆ ನಿಮ್ಮ ಹತ್ತಿರವಾದಂತಹ ಬ್ಯಾಂಕಿನಲ್ಲಿ ಹೋಗಿ ನೀವು ಇನ್ನೊಮ್ಮೆ ಚೆಕ್ ಮಾಡಿಕೊಳ್ಳಿ ಕೆವೈಸಿ ಮಾಡಿಸಬೇಕಾಗುತ್ತೆ.
ನೀವು ಎಲ್ಲಿ ಹಾಕಿದ್ರೆ ಅದನ್ನ ಕೆವೈಸಿ ಮಾಡಿಸಬೇಕಾಗುತ್ತೆ ಇನ್ನು ಇನ್ನೊಂದು ವಿಷಯ ಅಂದರೆ ಅದು ಏಳನೆ ಕಂತಿನ ಹಣ ಯಾವಾಗ ಬರುತ್ತೆ ಅಂತ ಹೌದು ಇದರ ಬಗ್ಗೆಯೂ ಸಾಕಷ್ಟು ಜನರಲ್ಲಿ ಒಂದೊಂದು ದಿನಾಂಕಗಳು ಹುಟ್ಟುತ್ತಲೆ ಇವೆ. ಹಾಗೆ ನೋಡಿದರೆ ಇದು ಯಾರಿಗೂ ಕೂಡ ಅಷ್ಟು ಕರೆಕ್ಟಾಗಿ ದಿನಾಂಕ ಗೊತ್ತಿಲ್ಲ ಆದರೆ ಇನ್ನೇನು ಕೆಲವೇ ದಿನಗಳಲ್ಲಿ ನಿಮ್ಮ ಅಕೌಂಟಿಗೆ ಜಮವಾಗುತ್ತೆ ಎಂದು ಸುದ್ದಿ ಇದೆ.
ಹಾಗಾಗಿ ಸ್ವಲ್ಪ ದಿನಗಳ ಕಾಲ ನೀವು ಕಾಯಬೇಕಾಗುತ್ತದೆ. ಮತ್ತೆ ಹಾಗೆ ನಿಮ್ಮ ಹಳೆ ಕಂತಿನಲ್ಲಿ ಯಾವುದಾದರೂ ತೊಂದರೆಗಳು ಇದ್ದರೆನಿಮ್ಮ ಸಮೀಪ ಇರುವಂತಹ ಮಹಿಳಾ ಅಭಿವೃದ್ಧಿ ಕೇಂದ್ರದಲ್ಲಿ ಹೋಗಿ ಸಂಪೂರ್ಣವಾಗಿ ಮಾಹಿತಿಯನ್ನು ಪಡೆದುಕೊಂಡು ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ.