ನಮಸ್ಕಾರ ಸ್ನೇಹಿತ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಗೃಹಲಕ್ಷ್ಮಿ ಏಳನೇ ಕಂತಿನ ಹಣದ ಕುರಿತು ಮತ್ತೆ ಗೃಹಲಕ್ಷ್ಮಿ ಯೋಜನೆಯ ಎಂಟನೇ ಕಂತಿನ ಹಣದ ಕುರಿತು ಅದರ ಜೊತೆಗೆ ಒಂಬತ್ತನೇ ಕಂತಿನ ಹಣ ಬಿಡುಗಡೆ ಯಾವಾಗ ಆಗುತ್ತೆ? ಹಣ ಯಾವಾಗ ಜಮಾ ಆಗುತ್ತೆ ಅಂತ ತಿಳಿಸಿ ಕೊಡ್ತೀನಿ ಮತ್ತೆ ಗೃಹಲಕ್ಷ್ಮಿ ಯೋಜನೆ ಇದುವರೆಗೂ ಯಾರು ಒಂದು ಕಂತಿನ ಹಣ ಬಂದಿಲ್ಲವೋ ಅವರದು ಒಂದು ಇದೆ ಅವರಿಗೂ ತಿಳಿಸಿ ಕೊಡ್ತೀನಿ.
ಇಲ್ಲಿ ಗೃಹಲಕ್ಷ್ಮಿ ಯೋಜನೆಯ ಒಂದು ಕುರಿತು ಮಾತಾಡುವುದಾದರೆ ಇಲ್ಲಿ ಏನಾಗುತ್ತಿದೆ ಅಂದ್ರೆ ಗೃಹಲಕ್ಷ್ಮಿ ಯೋಜನೆ ಇದು ಸಾಕಷ್ಟು ಜನರಿಗೆ ಆಗಸ್ಟ್ ತಿಂಗಳಿನಿಂದಲೂ ಬಂದಿರಲಿಲ್ಲ. 2023 ಆಗಸ್ಟ್ ತಿಂಗಳಿಂದ ಹಣ ಬಂದಿರಲಿಲ್ಲ ಅಂತವರಿಗೆ ಏನಾಗಿದೆ ಅಂದ್ರೆ 4000 ಹಣ ಜಮಾ ಆಗುತ್ತಿದೆ. ಸಾಕಷ್ಟು ಜನರಿಗೆ ಹಣ ಜಮಾ ಆಗಿದೆ. ನೀವು ಕೇಳಬಹುದು ಅಂದರೆ ಇದು 8 ಕಂತು ಅಂದ್ರೆ 16,000 ಬರಬೇಕು. 7 ಕಂತಿನ ಹಣ ಅಂತಂದ್ರೆ 14,000 ಬರಬೇಕು. ಯಾಕೆ ಬರಿ 4000, 1000 ಬರ್ತಿದೆ ಅಂತ ನೀವು ಕೇಳಬಹುದು. ಇದು ಒಂದೇ ಸರಿ ಅಷ್ಟು ಹಣ ಜಮಾ ಮಾಡಕ್ಕೆ ಆಗಲ್ಲ. ಒಂದು ಕಾರಣದಿಂದ ಸ್ವಲ್ಪ ಸ್ವಲ್ಪ 4000 ಹಣ ಆಗ್ತಿದ್ದಾರೆ ಮತ್ತೆ 6000 ಹಣ ಕೊಟ್ಟಿದ್ದಾರೆ.
ಕೆಲವರಿಗೆ ಈಗ ನಿಮಗೆ ಒಂದು 2000 ಬರಕೆ ಸ್ಟಾರ್ಟ್ ಆಗಿದೆ ಅಂದ್ರೆ ಮತ್ತೆ ನಿಮಗೆ ಎಷ್ಟೇ ಆಗಲಿ ಒಂದು ತಿಂಗಳಾದ್ರೂ ಕೂಡ ನಿಮಗೆ ಹಣ ಜಮಾ ಆಗುತ್ತೆ. ಮತ್ತೆ ಇನ್ನು ಕೆಲವು ಹೇಳತಿದ್ರು. ನಮಗೆ ಅರ್ಧ ಹಣ ಬರುತ್ತಿದೆ. ಅದಕ್ಕೆ ಹಣ ಬರ್ತಿಲ್ಲ ಅಂತ ನೀವು ಯಾರಿಗೆ ಕೆಲವರಿಗೆ ಹಣ ಬರುತ್ತಿದೆ.ಆದ್ರೆ ಏನಪ್ಪ ಅಂದ್ರೆ ಇದೇ ಏಪ್ರಿಲ್ 26 ಎಂಪಿ ಎಲೆಕ್ಷನ್ ಇರುವ ಕಾರಣದಿಂದ ಈ 1 ಏಪ್ರಿಲ್ ತಿಂಗಳಿನಲ್ಲಿ ಎಲ್ಲರಿಗೂ ಏಪ್ರಿಲ್ 1 ಹದಿನೈದನೇ ತಾರೀಖು ಒಳಗಡೆ ಎಲ್ಲರಿಗೂ ಬಾಕಿ ಇರುವ ಹಣ ಏನಿದೆ ಅದನ್ನ ಕ್ಲಿಯರ್ ಮಾಡೋದಕ್ಕೆ ಸರ್ಕಾರ ನಿರ್ಧಾರ ಮಾಡಿದೆ ಎಂಟನೇ ಕಂತಿನ ಹಣ ಸೇರಿ ಹಣ ಬರುತ್ತೆ ಇದು ಎಂಟನೇ ಹಂತದಲ್ಲಿ ಏನಾಗುತ್ತದೆ 6000 ಹಣ ಬರುತ್ತೆ ಮೂರು ಕಂತು ಸೇರಿ ಕೊಂಡು 6000 ಹಣ ನಿಮ್ಮ ನಿಮ್ಮ ಖಾತೆಗಳಿಗೆ ಜಮಾ ಆಗಲಿದೆ. ಹಾಗಾಗಿ ಸ್ವಲ್ಪ ಕಾಯಬೇಕು ಒಂದೇ ಸತಿ ಹಣ ಬಿಡುಗಡೆ ಮಾಡಲು ಸಾಧ್ಯವಾಗುವುದಿಲ್ಲ ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ.
https://youtu.be/lg5zereSg4Y