ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಎಂಟನೇ ಕಂತು ಹಣ ಕುರಿತು ಹೊಸ ಅಪ್‌ಡೇಟ್ ಬಂದಿದೆ. ಈ ಒಂದು ಅಪ್ಡೇಟ್ ಸರ್ಕಾರದ ಕಡೆಯಿಂದ ಬಂದಿದ್ದ ಒಂದು ಹೊಸ ಅಪ್‌ಡೇಟ್ ಆಗಿರುವ ಅಪ್‌ಡೇಟ್ ಏನು ಯಾಕೆ ಬಂದಿದೆ ಇಂತಹ ಬಂದಿದೆ ಅನ್ನೋದು ಸಂಪೂರ್ಣವಾದ ಮಾಹಿತಿಯನ್ನು ಇವತ್ತಿನದಲ್ಲಿ ತಿಳಿಸಿಕೊಡ್ತಿವಿ ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಹಣಕಂತು ಕಂತಿನಲ್ಲಿ ಬಿಡುಗಡೆಯಾಗುತ್ತಿದೆಸ್ವಲ್ಪ ಜನರಿಗೆ ಒಂದೆರಡು ಕಂತುಗಳು ಬಂದಿಲ್ಲ ಆದರೆ ಕೆಲವೊಂದಿಷ್ಟು ಜನಗಳಿಗೆ ಈಗಾಗಲೇ ಹಣ ತಮ್ಮ ಬ್ಯಾಂಕಿನ ಖಾತೆಯಲ್ಲಿ ಸೇರ್ಪಡೆಯಾಗಿದೆಒಂದು ವೇಳೆ ನಿಮಗೆ ಇನ್ನೂಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲವೆಂದರೆ.
ಈಗಲೇ ನಿಮ್ಮ ಸಮೀಪ ಇರುವಂತಹ ಮಹಿಳಾ ಮತ್ತು ಅಭಿವೃದ್ಧಿ ಕೇಂದ್ರಕ್ಕೆ ಒಮ್ಮೆ ಭೇಟಿ ನೀಡಿನಿಮ್ಮ ಸಮಸ್ಯೆ ಏನೆಂದು ಅವರ ತರ ವಿಚಾರಿಸಿಕೊಂಡು ಬಗೆಹರಿಸಿಕೊಳ್ಳಿ ಏಕೆಂದರೆ ಈ ಸಮಸ್ಯೆ ಬಗೆಹರಿಯಲಿಲ್ಲವೆಂದರೆ ನಿಮಗೆ ಹಣ ಖಂಡಿತವಾಗಿಯೂ ಬರುವುದಿಲ್ಲ. ಗೃಹಲಕ್ಷ್ಮಿ ಯೋಜನೆಯ ಎಂಟನೇ ಕಂತು ಹಣ ಈಗಾಗ್ಲೇ ಸಹ ಬಿಡುಗಡೆ ಆಗಿದೆ.ಇದು ರೀಸೆಂಟಾಗಿ ಸರ್ಕಾರದ ಕಡೆಯಿಂದ ಬಂದಿರುವಂತಹ ಒಂದು ಹೊಸ ಅಪ್ಡೇಟ್ ಕೆಲವೊಂದಿಷ್ಟು ಜನ ಎಂಟನೇ ಕಂತಿನ ಹಣದ ಬಗ್ಗೆ ಮಾತನಾಡುತ್ತಿದ್ದರೆ ಇನ್ನು ಸ್ವಲ್ಪ ಜನರಿಗೆ 6ನೇ ಕಂತಿನ ಹಣ ಕೂಡ ತಮ್ಮ ಖಾತೆಗೆ ಬಂದಿಲ್ಲವೆಂದು ಈಗಾಗಲೇ ಜನ ಹೇಳುತ್ತಿದ್ದಾರೆ. ನೀವು ನಮಗೆ ಕೇವಲ ಒಂದರಿಂದ ಐದು ಕಂತು ಹಣ ಮಾತ್ರ ಬಂದಿದೆ ಸರ್ ಆರನೇ ಕಂತು ಹಣ ಬಂದಿಲ್ಲ, ಏಳನೇ ಕಂತು ಹಣ ಇನ್ನೂ ಬಂದಿಲ್ಲ. ಇಂಥವರಿಗೆ ಸಹಾಯವಾಗಲು ಸರ್ಕಾರ ಮುಂದಿನ ನಿರ್ಧಾರಗಳನ್ನು ತೆಗೆದುಕೊಂಡಿದೆ ಇದರ ಬಗ್ಗೆ ಸರ್ಕಾರದ ಕಡೆಯಿಂದ ಬಂದಿರುವಂತಹ ಒಂದು ನೋಡಿ ಆರನೇ ಕಂತು ಹಣ ಹಾಗೂ 7ನೇ ಕಂತಿನ ಹಣವನ್ನು ಸಹ ಎಂಟನೇ ಕಂತು ಹಣ ಸೇರಿ ಒಟ್ಟಿಗೆ 6,000 ಹಣ ಬರುತ್ತೆ ಅಂತ ಇದೆ.
ತಿಂಗಳು ಹದಿನೈದರಿಂದ ಇಪ್ಪತ್ತನೇ ತಾರೀಖು ಒಳಗಡೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಯಾರಿಗಾದರೆ ಆರನೇ ಕಂತು ಹಣ 7ನೇ ಕಂತಿನ ಹಣ ಹಾಗೂ ಎಂಟನೇ ಕಂತಿನ ಹಣ ಬಂದಿಲ್ಲವೆಂದರೆ ಅವರಿಗೆ 100 ಪರ್ಸೆಂಟ್ಗಾಗಿ 6000 ಹಣ ಬರುತ್ತೆ ಅಂತ ಹೇಳ್ಬಿಟ್ಟು ಸರ್ಕಾರದ ಕಡೆಯಿಂದ ಬರೆದಿರುವಂತಹ ಒಂದು ಹೊಸ ಅಪ್‌ಡೇಟ್ ಇನ್ನು ಈ 6000 ಹಣ ಹೇಗೆ ಬರಬಹುದು ಎಂದು ಹೇಳುವುದಾದರೆ ಕೆಲವೊಮ್ಮೆ 6000 ಹಣವು ಒಟ್ಟಿಗೆ ನೀಡದೆ 3000 ಹಾಗೂ 3000 ವಿಂಗಡಣೆ ಮಾಡಿಬಿಟ್ಟು ನಂತರ ನಿಮ್ಮ ಖಾತೆಗಳಿಗೆ ಸರ್ಕಾರ ಆಗಬಹುದು ಹಾಗಾಗಿ ಯಾವುದೇ ಕಾರಣಕ್ಕೂ ನೀವು ಎಲ್ಲಾ ರೀತಿಯಿಂದಾಗಿ ತಯಾರಾಗಿರಿ ಒಂದೇ ಸಲ ಆರು ಸಾವಿರ ಬರುತ್ತದೆ ಎಂದು ಯಾವತ್ತೂ ಕೂಡ ಅಂದುಕೊಳ್ಳಬೇಡಿ. ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದರೆ ಈ ಕೆಳಗೆ ನೀಡಿರುವ ವಿಡಿಯೋ ತಪ್ಪದೇ ವೀಕ್ಷಣೆ ಮಾಡಿ