ಮನೆಗೆ ಯಾರಾದರೂ ಬಂದಾಗ ಈ ಒಂದು ವಸ್ತುವನ್ನು ಮಾತ್ರ ಎಂದಿಗೂ ಯಾವ ಸಮಯದಲ್ಲೂ ಕೂಡ ನೀಡಬಾರದು, ಅಷ್ಟು ಕಷ್ಟಗಳು ಎದುರಾಗುತ್ತವೆ ಜೀವನಪರ್ಯಂತ ಸಮಸ್ಯೆಗಳು ತಪ್ಪಿದ್ದಲ್ಲ ಮನೆಯವರನ್ನು ಬಿಟ್ಟು ಹೊರಗಿನವರಿಗೆ ನೀಡಬಾರದು. ಆ ವಸ್ತು ಯಾವುದು ಲಕ್ಷ್ಮಿ ದೇವಿ ಸ್ಥಿರವಾಗಿ ಮನೆಯಲ್ಲಿ ನೆಲೆಸಬೇಕು ಎಂದರೆ ನಾವು ಮಾಡಬೇಕಾದ ಕೆಲಸಗಳು ಯಾವವು ಏನು ಮಾಡಬೇಕು ಅಂತ ಇವತ್ತಿನ ಮಾಹಿತಿಯಲ್ಲಿ ತಿಳಿಸಿ ಕೊಡುತ್ತೇವೆ ಬನ್ನಿ.
ಮನುಷ್ಯ ಹುಟ್ಟಿದ ಮೇಲೆ ಶ್ರೀಮಂತನಾಗಲು ಬಡವನಾಗಿ ಉಳಿಯಲು ಮಹಾಲಕ್ಷ್ಮಿ ದೇವಿಯ ಅನುಗ್ರಹ ಸಿಗಲೇಬೇಕು ಲಕ್ಷ್ಮೀದೇವಿಗೆ ಭರತೆ ಎಂದರೆ ಬಹಳ ಇಷ್ಟ ಸದಾ ಕಾಲ ನಿಮ್ಮ ಮನೆಯನ್ನು ಯಾವಾಗಲೂ ಲಕ್ಷ್ಮಿ ವಸ್ತುಗಳನ್ನು ಯಾವಾಗಲೂ ನೀಟಾಗಿ ಮನೆಯಲ್ಲಿ ಇಟ್ಟುಕೊಂಡು ಅದನ್ನು ನೋಡಿಕೊಂಡು ಬರಬೇಕು ಲಕ್ಷ್ಮಿ ಪ್ರಧಾನವಾದ ವಸ್ತುಗಳು ಯಾವುದು ಮನೆಯಲ್ಲಿರುವ ಪೊರಕೆ ರುಬ್ಬುವ ಕಲ್ಲು ಮನೆಯ ಮುಖ್ಯ ದ್ವಾರ ಅಂದರೆ ಹೊಸ್ತಿಲು ಈ ರೀತಿಯಾದ ವಸ್ತುಗಳ ಮೇಲೆ ಕೋರುವುದಾಗಲಿ ನಿಲ್ಲುವುದಾಗಲಿ ಕಾಲಿನಿಂದ ತುಳಿಯುವುದಾಗಲಿ ಮಾಡಬಾರದು ಮನೆಯಲ್ಲಿ ಯಾವಾಗಲೂ ತಿಳಿದುಕೊಳ್ಳಿ ಯಾರ ಮನೆಯಾದರೂ ಸರಿ ತುಳಸಿ ಗಿಡವನ್ನು ಇರಲೇಬೇಕು.
ತುಳಸಿ ಗಿಡ ಇಟ್ಟು ಅದನ್ನು ಬೆಳೆಸುತ್ತಾ ಪೋಷಿಸುತ್ತಾ ಪೂಜೆ ಮಾಡುತ್ತ ಬಂದರೆ ಅಂತಹ ಮನೆಗೆ ರಕ್ಷಣೆ ಸಿಗುತ್ತದೆ ಇದರ ಜೊತೆಗೆ ಲಕ್ಷ್ಮೀದೇವಿಯ ಅನುಗ್ರಹ ಅನ್ನುವುದು ಪ್ರಾಪ್ತಿಯಾಗುತ್ತದೆ. ಅತಿ ಮುಖ್ಯವಾಗಿ ತಿಳಿದುಕೊಳ್ಳಬೇಕೆಂದರೆ ಈ ತಪ್ಪನ್ನು ಮಾಡುತ್ತೀರಾ ಮಲಗುವ ಮಂಚದ ಮೇಲೆ ಯಾವುದೇ ಕಾರಣಕ್ಕೂ ದುಡ್ಡು ಅಥವಾ ಚಿನ್ನದ ಒಡವೆಗಳು ಅಥವಾ ಇಡಬಾರದು ಒಂದು ವೇಳೆ ನೀವು ಈ ತಪ್ಪನ್ನು ಮಾಡುತ್ತಿದ್ದರೆ ದಾರಿದ್ರತೆ ಹೆಚ್ಚಾಗಿ ಹಣಕಾಸಿನ ಸಮಸ್ಯೆಗಳು ಹೆಚ್ಚಾಗುತ್ತವೆ ಸಾಲಗಳು ಉಂಟಾಗುತ್ತವೆ.
ಲಕ್ಷ್ಮಿ ಮನೆಯಲ್ಲಿ ನೆಲೆಸುವುದಿಲ್ಲ ಇನ್ನು ವಿಷಯಕ್ಕೆ ಬರುವುದಾದರೆ ಮನೆಯಲ್ಲಿ ಯಾವುದೇ ಕಾರಣಕ್ಕೂ ಆ ಒಂದು ವಸ್ತುವನ್ನು ಮನೆಯಲ್ಲಿ ಬೇರೆಯವರಿಗೆ ಕೊಡಬಾರದು ಆ ವಸ್ತು ಯಾವುದು ಎಂದರೆ ಮುತ್ತೈದೆಯರು ಹೆಣ್ಣು ಮಕ್ಕಳು ಯಾರೇ ಇದ್ದರೂ ಕೂಡ ನೀವು ಬಳಸುವಂತಹ ತಲೆಗೆ ಹಚ್ಚುವ ಕೊಬ್ಬರಿ ಎಣ್ಣೆಯನ್ನು ಹೊರಗಿನ ವ್ಯಕ್ತಿಗಳಿಗೆ ಕೊಡಬಾರದು ಕೊಬ್ಬರಿ ಎಣ್ಣೆ ನೀವು ಬೇರೆಯವರಿಗೆ ಕೊಟ್ಟಿದ್ದೀರಾ ಅಂದುಕೊಳ್ಳಿ ಸ್ನೇಹಿತರು ಯಾರಾದರೂ ಮನೆಗೆ ಬಂದಾಗ ನೀವು ಕೊಬ್ಬರಿ ಎಣ್ಣೆ ಹಚ್ಚುವುದನ್ನು ಯಾವುದೇ ಕಾರಣಕ್ಕೂ ಕೊಡಬಾರದು.
ಇಂಥ ಮಾತುಗಳನ್ನು ಆಗಿನ ಕಾಲದಿಂದ ಹಿರಿಯರು ಹೇಳಿಕೊಡುತ್ತಾ ಬರುತ್ತಿದ್ದಾರೆ ಹಾಗೆ ನಾವು ಇವುಗಳನ್ನು ಪಾಲಿಸಬೇಕು. ಇದರಿಂದ ನಮಗೆ ನಷ್ಟವಾಗುವಂತಹ ಯಾವುದೇ ಪರಿಸ್ಥಿತಿ ಬರುವುದಿಲ್ಲ ಹಾಗೆ ನೀವು ಕೂಡ ಯಾವುದೇ ಕಾರಣಕ್ಕೂ ನಾವು ಮೇಲೆ ಹೇಳುವ ಈ ಮಾಹಿತಿಯನ್ನು ತಪ್ಪದೇ ಪಾಲನೆ ಮಾಡುವುದನ್ನು ಮರೆಯಬೇಡಿ.