ಎಲ್ಲರಿಗೂ ನಮಸ್ಕಾರ ಎಲ್ಲರಿಗೂ ಸ್ವಾಗತ. HESCOM ಗುತ್ತಿಗೆ ನೇಮಕಾತಿ ಬಿಲ್ ಕಲೆಕ್ಟರ್ ಕೆಲಸ ವಿವಿಧ ಜಿಲ್ಲೆಗಳಲ್ಲಿ ಭರ್ತಿ ಊರಿನವರಿಗೆ ಮೊದಲ ಆದ್ಯತೆ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕೆಲಸ ಇದಾಗಿದ್ದು. ಆಸಕ್ತಿ ಇದ್ದ ವ್ಯಕ್ತಿಗಳು ಈ ಕೆಲಸಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದು ಅದರ ಸಂಪೂರ್ಣವಾದ ವಿಧಾನವನ್ನು ನಾವು ಇಲ್ಲಿ ತಿಳಿಸಿದ್ದೇವೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು ಎಸ್ಎಸ್ಎಲ್ಸಿ ಪಿಯುಸಿ ಆದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸುವ ಅವಕಾಶವನ್ನು ನೀಡಲಾಗಿದೆ ಹಾಗೆ ನೀವು ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಆದ ಪುರುಷ ಮಹಿಳೆಯರು ಕರ್ನಾಟಕದ ಎಲ್ಲ ಜಿಲ್ಲೆಯಿಂದ ಎಲ್ಲರೂ ಕೂಡ ಅರ್ಜಿಯನ್ನು ಸಲ್ಲಿಸಬಹುದು.
ಹಾಗೆ ಯಾವುದೇ ರೀತಿಯ ಎಕ್ಸಾಮ್ ಇರುವುದಿಲ್ಲ ಪರೀಕ್ಷೆ ಇರುವುದಿಲ್ಲ ಲಿಖಿತ ಪರೀಕ್ಷೆ ಮತ್ತು ಯಾವುದೇ ರೀತಿಯ ಲಿಖಿತ ಪರೀಕ್ಷೆ ಇರುವುದಿಲ್ಲ ಬನ್ನಿ ಇದರ ಬಗ್ಗೆ ಒಂದೊಂದಾಗಿ ಮಾಹಿತಿ ತಿಳಿಸಿ ಕೊಡುತ್ತೇವೆ. ಹೆಸ್ಕಾಂ ಬಿಲ್ ಕಲೆಕ್ಟರ್ ಮೈಕ್ರೋ ಫೀಡರ್ ಅಂತ ಕೊಟ್ಟಿದ್ದಾರೆ ನೋಡಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮ ವ್ಯಾಪ್ತಿಯಲ್ಲಿ ಬಿಲ್ ಕಲೆಕ್ಟರ್ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುತ್ತದೆ. ಮತ್ತು ಹೆಸ್ಕಾಂನಲ್ಲಿರುವ ಮೈಕ್ರೋ ಪೀಡರ್ ಫ್ರಾಂಚಿಸಿ ಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಫ್ರಾಂಚೈಸಿಗಳು ಬಿಲ್ ವಿತರಣೆ ಬಿಲ್ ಕಲೆಕ್ಟರ್ ಕೆಲಸಕ್ಕೆ ನೇಮಕಾತಿ ಮಾಡಲಾಗುತ್ತದೆ.
ದ್ವಿತೀಯ ಪಿಯುಸಿ ಸೇರಿಕೊಂಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಸರಿಯಾಗಿ ಓದಿ ಅರ್ಜಿ ಸಲ್ಲಿಸಬೇಕು ಕೈಗಾರಿಕೆ ವಿದ್ಯುತ್ ಸರಬರಾಜು ಕೆಲಸದ ಸ್ಥಳ ಉತ್ತರ ಕನ್ನಡ ಹಾವೇರಿ ಬೆಳಗಾವಿ ಬಾಗಲಕೋಟೆ ವಿಜಯಪುರ ಹುಬ್ಬಳ್ಳಿ ಧಾರವಾಡ ಜಿಲ್ಲೆ, ಹುದ್ದೆಯ ಹೆಸರು ಬಿಲ್ ಕಲೆಕ್ಟರ್ ಮೈಕ್ರೋ ಫೀಡರ್ ಫ್ರಾಂಚೈಸ್. ಹುದ್ದೆಗಳ ಸಂಖ್ಯೆ ನೂರಕ್ಕಿಂತ ಹೆಚ್ಚು ಸಂಬಳ ಕೆಲಸದ ಆಧಾರದ ಮೇಲೆ ತಿಂಗಳಿಗೆ 12000 ಅರ್ಜಿ ಶುಲ್ಕ ಅನ್ವಯಿಸುವುದಿಲ್ಲ. ಇನ್ನು ವಿದ್ಯಾರ್ಹತೆ, ದ್ವಿತೀಯ ಪಿಯುಸಿ ತೇರ್ಗಡೆ ಅಥವಾ ತತ್ಸಮಾನ ವಿದ್ಯಾರ್ಹತೆ ಅನುಭವ ಅನ್ವಯಿಸುವುದಿಲ್ಲ ವಯಸ್ಸಿನ ಮಿತಿ 18 ವರ್ಷದಿಂದ ಗರಿಷ್ಠ 40 ವರ್ಷಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಇನ್ನು ಅರ್ಹತೆ ನೋಡುವುದಾದರೆ ದ್ವಿತೀಯ ಪಿಯುಸಿ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಆಗಿರಬೇಕು ಅರ್ಜಿದಾರರು 22 ವರ್ಷ ವಯಸ್ಸಿನವರಾಗಿರಬೇಕು ಗ್ರಾಮದ ನಿವಾಸಿ ಆಗಿರಬೇಕು ಗ್ರಾಮ ಪಂಚಾಯಿತಿ ಅಧ್ಯಕ್ಷರು ಒಪ್ಪಿದರೆ ಮಾತ್ರ ಬೇರೆ ಗ್ರಾಮ ಪಂಚಾಯಿತಿ ಅಭ್ಯರ್ಥಿಯನ್ನು ನೇಮಕ ಮಾಡುವುದು ಗ್ರಾಮ ಪಂಚಾಯಿತಿಯಿಂದ ವ್ಯಾಸಂಗ ಪ್ರಮಾಣ ಪತ್ರವನ್ನು ಪಡೆಯಬೇಕು ಈ ಒಂದು ಹುದ್ದೆಗಳು ಸದ್ಯದಲ್ಲಿ ಶುರುವಾಗುತ್ತವೆ ಅಂತ ಹೇಳಬಹುದು ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಇನ್ನು ಹುದ್ದೆಗಳು ಶುರುವಾಗಿಲ್ಲ ಜುಲೈ ಕೊನೆ ವಾರ ಅಥವಾ ಆಗಸ್ಟ್ ಮೊದಲನೇ ವಾರದಲ್ಲಿ ಹುದ್ದೆಗಳು ಶುರುವಾಗುವ ಸಾಧ್ಯತೆ ಇದೆ ನೇಮಕಾತಿ ಆಗಿರುತ್ತದೆ ಈ ಒಂದು ಹುದ್ದೆಗಳು ಜುಲೈ ಕೊನೆಯ ವಾರದಲ್ಲಿ ನೇಮಕಾತಿ ಶುರುವಾಗುತ್ತದೆ ಹೇಳಬಹುದು