ಎಲ್ಲರಿಗೂ ನಮಸ್ಕಾರ ಹೊಸ ರೇಷನ್ ಕಾರ್ಡ್ ವಿತರಣೆ ಪ್ರಾರಂಭವಾಗಿದೆ ಮತ್ತು ರೇಷನ್ ಕಾರ್ಡ್ ಅರ್ಜಿ ಕೂಡ ಪ್ರಾರಂಭವಾಗಿದೆ ಸರ್ಕಾರ ಕಡೆಯಿಂದ ಆದೇಶ ಕೂಡ ಆಗಿದೆ.ಹಾಗಾಗಿ ರೇಷನ್ ಕಾರ್ಡ್ ಯಾರು ಹೊಸದಾಗಿ ಮಾಡಿಸಬೇಕು ಅಂತ ಅಂದುಕೊಂಡಿದ್ದೀರಾ ಅಂತಹವರಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ ಮತ್ತು ದಾಖಲಾತಿಗಳು ಏನು ಎಂಬುದನ್ನು ತಿಳಿಸಿಕೊಡುತ್ತೇನೆ ಹಾಗಾಗಿ ಈ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ ಮತ್ತು ಈ ಮಾಹಿತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.
ತುಂಬಾ ಜನರು ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಕಾಯುತ್ತಿದ್ದಾರೆ ಯಾಕೆಂದರೆ ರೇಷನ್ ಕಾರ್ಡ್ ಇದ್ದರೆ ತಿಂಗಳಿಗೆ 5000 ಬೆನಿಫಿಟ್ ಸಿಗುತ್ತದೆ. ಅಷ್ಟೇ ಅಲ್ಲದೆ ಹಲವಾರು ಬಡ ಜನಗಳಿಗೆ ಬಹಳಷ್ಟು ಇದು ಸಹಾಯವಾಗುತ್ತದೆ .ರೇಷನ್ ಕಾರ್ಡಿನಿಂದ ಹಾಗಾಗಿ ತುಂಬಾ ಜನರು ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಕಾಯುತ್ತಿದ್ದಾರೆ ಕೊನೆಯದಾಗಿ ಒಂದು ಗುಡ್ ನ್ಯೂಸ್ ಬಂದಿದೆ ಆದರೆ ಈಗಾಗಲೇ ಎರಡು ಮೂರು ಸಲ ಅರ್ಜಿ ಹಾಕಲು ಬಿಟ್ಟರು ಸಹ ಆನ್ಲೈನ್ ಸೆಂಟರ್ ಗೆ ಹೋಗಿದ್ದಾರೆ ಸರ್ವರಿಲ್ಲ ಸರ್ವಾರಿಲ್ಲ ಅಂತ ಹೇಳುತ್ತಿದ್ದಾರೆ.
ಹೊಸ ರೇಷನ್ ಕಾರ್ಡಿಗೆ ಅರ್ಜಿ ಬಿಡಬೇಕು ಇಂಥ ಸಮಸ್ಯೆಗಳಿಂದ ತುಂಬಾ ಜನರು ಗುದ್ದಾಡುತ್ತಿದ್ದರು ಪ್ರಾಬ್ಲಮ್ ಅನುಭವಿಸುತ್ತಿದ್ದರು ಅಂತಹವರಿಗೆ ಸರ್ಕಾರದ ಕಡೆಯಿಂದ ಹೊಸ ಸುದ್ದಿ ಬಂದಿದೆ ರೇಷನ್ ಕಾರ್ಡ್ ಅರ್ಜಿ ಹಾಕಲು ಸರ್ಕಾರ ಅವಕಾಶ ಕೊಡುತ್ತದೆ ಅಂತ ತಿಳಿಸಿದ್ದಾರೆ ಯಾವಾಗ ಅಂತ ಹೇಳಿದರೆ ದಿನಾಂಕ ತಿಳಿಸಿಕೊಡುತ್ತೇನೆ ಅದಕ್ಕಿಂತ ಮುಂಚಿತವಾಗಿ ರೇಶನ್ ಕಾರ್ಡಿಗೆ ಯಾರು ಅರ್ಜಿ ಹಾಕಿರುತ್ತಾರೆ ಅಂತವರಿಗೆ ಹೊಸ ರೇಷನ್ ಕಾರ್ಡನ್ನು ವಿತರಣೆ ಮಾಡಲು ಸ್ಟಾರ್ಟ್ ಆಗಿದೆ ಮಾರ್ಚ್ 31ರ ಒಳಗಾಗಿ ಸುಮಾರು 2 ಲಕ್ಷ 95,000 ಕಾರ್ಡುಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ಆಹಾರ ಸಚಿವರು ಮುನಿಯಪ್ಪ ಅವರು ತಿಳಿಸಿದ್ದಾರೆ ಯಾವಾಗ ಅಂತಹವರಿಗೆ ಈ ಕಾರ್ಡು ಸಿಗುತ್ತದೆ ಎಂದರೆ.
ಈಗಾಗಲೇ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಿರುತ್ತಾರೋ 295,000 ಕಾರ್ಡುಗಳನ್ನು ವಿತರಣೆ ಮಾಡುತ್ತಾರೆ. ನೀವು ಏನಾದರೂ ಹೊಸ ರೇಷನ್ ಕಾರ್ಡಿಗೆ ಈಗಾಗಲೇ ಅರ್ಜಿ ಹಾಕಿದ್ದರೆ ನಿಮ್ಮ ಹತ್ತಿರದ ಆಹಾರ ಮತ್ತು ನಗರ ಇಲಾಖೆಗೆ ಭೇಟಿ ನೀಡಿ ಅರ್ಜಿ ಹಾಕಿ ಅಪ್ಲಿಕೇಶನ್ ಹಾಕಿ, ಆ ಒಂದು ಪ್ರತಿಯೊಂದು ತೆಗೆದುಕೊಂಡು ಹೋಗಿ ಅರ್ಜಿ ಹಾಕಿದ್ದೇವೆ ಹೊಸ ರೇಷನ್ ಕಾರ್ಡ್ ಬಂದಿದಿಯಾ ಹೋಗಿ ಕೇಳಿ. ಒಂದು ವೇಳೆ ನಿಮಗೆ ಯಾವುದೇ ಒಂದು ಮಾಹಿತಿ ತರಲಿಲ್ಲ ಎಂದರೆ ತಪ್ಪದೇ ಅವರನ್ನು ಕೇಳಿ ಎಲ್ಲ ಮಾಹಿತಿಯನ್ನು ಪಡೆದುಕೊಳ್ಳಿ ಯಾಕೆಂದರೆ ಮುಂದೆ ನಿಮಗೆ ಇದು ಸ್ವಲ್ಪ ಕಷ್ಟ ಆಗಬಹುದು.