ಸ್ನೇಹಿತರೆ ಇಂದಿನ ಜಗತ್ತಿನಲ್ಲಿ ನಾವು ಹಣವನ್ನು ಗಳಿಸಲು ಸುಲಭವಾಗಿ ಆದಂತಹ ಹಾಗೂ ಬಹಳಷ್ಟು ದಾರಿಗಳು ಕೂಡ ಇವೆ ಇವತ್ತಿನ ಮಾಹಿತಿಯಲ್ಲಿ SBI ಬ್ಯಾಂಕಿನ ಸಹಾಯದಿಂದ ನಾವು ಮನೆಯಲ್ಲಿ ಕೂತುಕೊಂಡು ಹೇಗೆ ತಿಂಗಳಿಗೆ 30 ರಿಂದ 50,000 ಗಳಿಸಬಹುದು ಎಂದು ತಿಳಿದುಕೊಳ್ಳೋಣ. ಇದನ್ನು ಮಾಡಲು ನಿಮಗೆ ಕೇವಲ ಬೇಕಾಗಿರುವುದು ಮನೆಯಲ್ಲಿ ಜಾಗ ಇದ್ದರೆ ನೀವು ಪ್ರತಿ ತಿಂಗಳಿಗೆ 30 ರಿಂದ 50,000 ಅನ್ನು ಹಣವನ್ನು ಸಂಪಾದನೆ ಮಾಡಬಹುದು ಈ ಒಂದು ಸುವರ್ಣ ಅವಕಾಶವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಂದರೆ ಭಾರತೀಯ ಸ್ಟೇಟ್ ಬ್ಯಾಂಕ್ ಇಂಡಿಯಾ.
ಎಲ್ಲಾ ಯುವಕ ಯುವತಿಯರಿಗೆ ಹಾಗೂ ಮನೆಯಲ್ಲಿರುವವರಿಗೆ ಗೃಹಣಿಯರಿಗೆ ಸೇರಿದಂತೆ ಎಲ್ಲರಿಗೂ ಕೂಡ ಪ್ರತಿ ತಿಂಗಳು 30 ರಿಂದ 50 ಸಾವಿರ ರೂಪಾಯಿ ಬರಬಹುದು ಏಕೆಂದರೆ ಹೇಗೆ ಪ್ರತಿ ತಿಂಗಳಿಗೆ ಮೂವತ್ತರಿಂದ ಐವತ್ತು ಸಾವಿರ ಹಣ ಸಂಪಾದನೆ ಮಾಡಬಹುದು ಎನ್ನುವ ಕಂಪ್ಲೀಟ್ ಮಾಹಿತಿಯನ್ನು ನೋಡೋಣ ಇವತ್ತಿಗೆ ನಿಮ್ಮ ಮನೆಯಲ್ಲಿ ಸ್ವಲ್ಪ ಜಾಗ ಇದ್ದರೆ ತಪ್ಪದೇ ಈ ಮಾಹಿತಿಯನ್ನು ಸ್ಕಿಪ್ ಮಾಡದೇ ಕೊನೆವರೆಗೂ ಓದಿ SBI ಬ್ಯಾಂಕ್ ಸಹಾಯದಿಂದ ತಿಂಗಳಿಗೆ 30 ರಿಂದ 50 ಸಾವಿರ ಹಣವನ್ನು ಗಳಿಸಬಹುದು ಇಂದಿನ ಕಾಲದಲ್ಲಿ ಆಪರೇಟ್ ಮೂಲಕ ಲಕ್ಷ ರೂಗಳನ್ನು ಗಳಿಸುತ್ತಾರೆ ಹಾಗೆ ಇಲ್ಲಿ ನಿಮಗೆ ಎಸ್‌ಬಿಐ ಬ್ಯಾಂಕ್ನಿಂದ ಹೇಗೆ ಹಣವನ್ನು ಸಂಪಾದನೆ ಮಾಡಬಹುದು ಹಾಗಾಗಿ ತಪ್ಪದೆ ಈ ಮಾಹಿತಿಯನ್ನು ಸ್ಕಿಪ್ ಮಾಡದೇ ಕೊನೆವರೆಗೂ ಓದಿ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರತದಲ್ಲಿ ಅತಿ ಹೆಚ್ಚು ಅಧಿಕಾರವನ್ನು ಹೊಂದಿರುವ ಏಕೈಕ ಬ್ಯಾಂಕ್ ಆಗಿದೆ ಈ ಸಂದರ್ಭದಲ್ಲಿ ಎಸ್ ಬಿ ಐ ಬ್ಯಾಂಕ್ ನಲ್ಲಿ ಕೋಟ್ಯಂತರ ಜನರ ಖಾತೆಗಳನ್ನು ಲಭ್ಯವಿದೆ ಹಲವಾರು ರೀತಿಯ ಗಳಿಕೆಗಳು ಇವೆ ಹೆಚ್ಚಿನ ಜನರು ಅದರಲ್ಲಿ ಹೂಡಿಕೆ ಮಾಡೋ ಮೂಲಕ ಹಣವನ್ನು ಗಳಿಸುವುದಕ್ಕೆ ಬಯಸುತ್ತಾರೆ. ಮತ್ತು ಇತರ ಮಾರ್ಗಗಳು ಜನರ ಜಾಹೀರಾತಿ ನಿಂದ ಹಣವನ್ನು ಗಳಿಸುತ್ತಾರೆ ಆದರೆ ಈ ಸಮಯದಲ್ಲಿ ಕೆಲವು ಜನರು ವ್ಯವಹಾರಗಳ ಸಹಾಯದಿಂದ ನೀವು ಹಣವನ್ನು ಹೂಡಿಕೆ ಮಾಡಬಹುದು ನೀವು ತಿಂಗಳಿಗೆ 30 ರಿಂದ 50,000ಗಳನ್ನು ಸುಲಭವಾಗಿ ಗಳಿಸಬಹುದು ಉತ್ತಮ ಹಣವನ್ನು ಗಳಿಸುವಿಕೆ ಎಸ್‌ಬಿಐ ಎಟಿಎಂ ಬ್ರಾಂಚ್ ನಿಂದ ಬ್ಯಾಂಕ್ನಿಂದ ಹಣವನ್ನು ಗಳಿಸುವ ಅವಕಾಶವನ್ನು ನೀವು ಪಡೆದುಕೊಳ್ಳುತ್ತೀರಾ.
ಎಸ್‌ಬಿಐ ಎಟಿಎಂ ಫ್ರಾಂಚೈಸಿಗಾಗಿ ಇರುವಂತಹ ಅರ್ಹತೆಗಳು ಏನೆಂದರೆ ಮೊದಲನೇದಾಗಿ ನಿಮ್ಮ ಹೆಸರಿನಲ್ಲಿ 80 ರಿಂದ 100 ಚದರಾಡಿ ಜಾಗವಿರಬೇಕು ಲಭ್ಯವಿರುವ ಭೂಮಿಯಲ್ಲಿ ಕೊಠಡಿಗಳನ್ನು ನಿರ್ಮಿಸಬೇಕು. ನೀವು 50 ಮತ್ತು 80 ಚದರ ಅಡಿ ಜಾಗವನ್ನು ಹೊಂದಿರಬೇಕು. ಇತರ ಎಟಿಎಂಗಳಿಂದ ಸ್ಥಳವು ಕನಿಷ್ಠ 100 ಮೀಟರ್ ದೂರದಲ್ಲಿರಬೇಕು ಇದು ಗೋಚರಿಸುವ ಸ್ಥಳದಲ್ಲಿರಬೇಕು ವಿದ್ಯುತ್ ಸರಬರಾಜು ಯಾವಾಗಲೂ ಲಭ್ಯವಿರಬೇಕು, ಕನಿಷ್ಠ 1kW ವಿದ್ಯುತ್ ಅಗತ್ಯವಿದೆ. ಕ್ಯಾಬಿನ್ ಅನ್ನು ಕಾಂಕ್ರೀಟ್ ಛಾವಣಿ ಮತ್ತು ಇಟ್ಟಿಗೆ ಗೋಡೆಗಳಿಂದ ನಿರ್ಮಿಸಬೇಕು. ಸೊಸೈಟಿಯಲ್ಲಿ ವಿ-ಸ್ಯಾಟ್ ಅನ್ನು ಸ್ಥಾಪಿಸಲು ಸೊಸೈಟಿಯಿಂದ ಯಾವುದೇ ಆಕ್ಷೇಪಣೆಯ ಪ್ರಮಾಣಪತ್ರದ ಅಗತ್ಯವಿದೆ.ಭೂಮಿಯು ಹೆಚ್ಚು ಜನರು ಇರುವ ಸ್ಥಳವಾಗಿರಬೇಕು ಎಟಿಎಂನ ಪ್ರಾಚ್ಯಿಸಿ ಯನ್ನು ತೆಗೆದುಕೊಳ್ಳಲು ಮೊದಲನೇದಾಗಿ ನೀವು ಬ್ಯಾಂಕ್ ನಲ್ಲಿ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು ವೀಸಾಟ್ ಸ್ಥಾಪಿಸಲು ಸಂಬಂಧಪಟ್ಟ ಅಧಿಕಾರಿಗಳಿಂದ ನೀರಾವೇಕ್ಷಣ ಪ್ರಮಾಣ ಪತ್ರವನ್ನು ಪಡೆಯಬೇಕು ಇನ್ನು ಎಸ್‌ಬಿಐ ಎಟಿಎಂ ಫ್ರಾಂಚೈಸಿ ಗಾಗಿ ಅರ್ಜಿ ಸಲ್ಲಿಸಬೇಕು.