ಸಾಮಾನ್ಯವಾಗಿ ಗೃಹಲಕ್ಷ್ಮಿ ಇತ್ತೀಚಿನ ದಿನಗಳಲ್ಲಿ ಅರ್ಹತೆ ಉಳ್ಳವರು ಅಲ್ಲಿ ಎಲ್ಲರೂ ಅರ್ಜಿ ಹಾಕಿದ್ದಾರೆ. ಆದರೆ ಕೆಲವೊಂದು ತೊಂದರೆಗಳು ಕಾಣಿಸುತ್ತವೆ. ಆ ಒಂದು ಯಾವುದೆಂದರೆ ಆ ಒಂದು ರೇಷನ್ ಕಾರ್ಡ್‌ನ ಮನೆ ಯಜಮಾನಿ ಮರಣ ಹೊಂದಿದರೆ ಅರ್ಜಿ ಹಾಕಲು ಬರುತ್ತಿಲ್ಲ. ಅದೇ ರೀತಿ ಅತ್ತೆ ಬದಲಾಗಿ ಸೊಸೆ ಅರ್ಜಿ ಹಾಕುವಾಗ ಕೆಲವೊಂದು ತಾಂತ್ರಿಕ ತೊಂದರೆಗಳು ಸಹ ಆಗುತ್ತಿವೆ. ಆ ಒಂದು ಕುಟುಂಬಕ್ಕೆ ಈ ಒಂದು ಸಮಸ್ಯೆಗೆ ಖಂಡಿತವಾಗಿ ಪರಿಹಾರ ಇದೆ ಎಂದು ಹೇಳಬಹುದು. ಹೌದು, ಸರ್ಕಾರ ಈ ಬಗ್ಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ ರೇಷನ್ ಕಾರ್ಡ್ ಯಜಮಾನಿ ಮರಣ ಹೊಂದಿದ್ದಾರೆ.

ಲಕ್ಷ್ಮಿಗೆ ಅರ್ಜಿ ಯಾರ ಹೆಸರಿನಲ್ಲಿ ಹಾಕಬೇಕು. ಅದೇ ರೀತಿ ಅತ್ತೆ ಬದಲಾಗಿ ಸೊಸೆ ಗೃಹಲಕ್ಷ್ಮಿಗೆ ಅರ್ಜಿ ಹೇಗೆ ಹಾಕಬೇಕು? ಒಂದು ಕುಟುಂಬದಲ್ಲಿದ್ದಾಗ ಎಂಬುದನ್ನು ಕಂಪ್ಲೀಟ್ ಮಾಹಿತಿ ಹೇಳುತ್ತೇವೆ. ಮೊಟ್ಟಮೊದಲಿಗೆ ರೇಷನ್ ಕಾರ್ಡ್ ಯಜಮಾನಿ ಮರಣ ಹೊಂದಿದರೆ ಕುಟುಂಬ ಸದಸ್ಯ ಅವರ ಡೆತ್ ಸರ್ಟಿಫಿಕೇಟ್ ಅಂದ್ರೆ ಮರಣ ಪ್ರಮಾಣ ಪತ್ರದೊಂದಿಗೆ ನಿಮ್ಮ ತಾಲೂಕು ತಹಸೀಲ್ದಾರ್ ಕಚೇರಿಯಲ್ಲಿರುವ ಆಹಾರ ಶಾಖೆಗೆ ಹೋಗಿ ಕೆಲವೊಂದು ಕಡೆ ಈ ಒಂದು ಡಿಪಾರ್ಟ್ ಮೆಂಟ್ ಅಂದ್ರೆ ಆಹಾರ ಶಾಖೆ ಸಪರೇಟಾಗಿ ಇರುತ್ತೆ. ಕೆಲವು ಕಡೆ ತಹಸೀಲ್ದಾರ್ ಕಚೇರಿಯಲ್ಲಿ ಇದ್ದೆ ಇರುತ್ತೆ. ಶಾಖೆ ಆಹಾರ ಶಾಖೆಗೆ ಹೋಗಿ ಅಲ್ಲಿ ನೀವು ಮನೆ ಯಜಮಾನಿ ಹೆಸರು ತೆಗೆಯಬೇಕು ನಂತರ ಮನೆ ಇತರೆ ಮಹಿಳೆಯನ್ನು ಆ ಒಂದು ರೇಷನ್ ಕಾರ್ಡ್ ಮನೆ ಯಜಮಾನನಾಗಿ ನೀವು ಮಾಡಲೇಬೇಕಾಗುತ್ತೆ.

ಹೀಗೆ ಮಾಡಿದ ನಂತರ ಒಂದು ವಾರ ಆಗಬಹುದು ಅಥವಾ 10 ದಿನ ಆಗಬಹುದು. ತದನಂತರ ನೀವು ಗೃಹಲಕ್ಷ್ಮಿಗೆ ಒಂದು ಗ್ರಾಮವನ್ನಾಗಲಿ. ಬಾಪೂಜಿ ಕೇಂದ್ರ ಆಗಲಿ ಒಂದು ಸೆಂಟರ್‌ಗೆ ತೆರಳಿ ನೀವು ಈ ಒಂದು ಗೃಹಲಕ್ಷ್ಮಿಗೆ ಅರ್ಜಿ ಹಾಕಬೇಕು. ಇನ್ನೊಂದು ವಿಷಯ ಏನಂದ್ರೆ ಹತ್ಯೆ. ಬದಲಾಗಿ ಒಂದು ಸೊಸೆ ಗೃಹಲಕ್ಷ್ಮಿಗೆ ಅರ್ಜಿ ಹಾಕಬೇಕು. ಇದನ್ನು ಕೂಡ ನಾವು ಹೇಳುತ್ತೇವೆ. ಖಂಡಿತವಾಗಿ ಅರ್ಜಿ ಹಾಕಬಹುದು. ಆದ್ರೆ ಮನೆ ಯಜಮಾನಿ ಒಪ್ಪಿಗೆ ಪತ್ರ ಬೇಕಾಗುತ್ತೆ. ಇದನ್ನ ಮಾಡಬೇಕಾದರೆ ನೀವು ಹೀಗೆ ಮಾಡಿ ಅಷ್ಟೇ ರೇಷನ್ ಕಾರ್ಡ್ ಮತ್ತು ಮನೆ ಯಜಮಾನಿಯ ಸ್ವತಃ ತಹಸೀಲ್ದಾರ್ ಕಚೇರಿಯಲ್ಲಿರುವ ಆಹಾರ ಶಾಖೆಗೆ ಅಂದ್ರೆ ಇವರಿಬ್ಬರು ಮಂದಿನೂ ಸಹ ಒಂದು ಆಹಾರ ಶಾಖೆಗೆ ಎಲ್ಲಿರುತ್ತೋ ಆಹಾರ ಶಾಖೆಗೆ ಒಂದು ಆಹಾರ ಶಾಖೆಗೆ ಹೋಗಿ ರೇಷನ್ ಕಾರ್ಡ್ ಮನೆ ಯಜಮಾನಿ ಒಂದು ಅರ್ಜಿ ಬರೆದುಕೊಡಬೇಕು.

ಒಂದು ಆಫೀಸರ್ ಅವರಿಗೆ ಅದೇ ರೀತಿ ಒಪ್ಪಿಗೆ ಪತ್ರ ಸಹ ಕೊಡಬೇಕಾಗುತ್ತೆ. ಇದೆಲ್ಲ ದಾಖಲೆಗಳು ಕೊಟ್ಟರೆ ಖಂಡಿತವಾಗಿ ಅವರು ಹೆಸರು ಬದಲಾಯಿಸಿಕೊಂಡಿದ್ದಾರೆ. ಅತ್ತೆ ಬದಲಾಗಿ ಸ್ವಯಂ ಅಲ್ಲಿ ಹಾಕುತ್ತಾರೆ. ಇಷ್ಟು ಮಾಡಿದ ನಂತರ ನೀವು ಹೊಸ ಅಪ್ಡೇಟ್ ಕಾರ್ಡ್ ಬರುತ್ತದೆ. ಇದನ್ನು ತೆಗೆದುಕೊಂಡು ಒಂದು ವಾರ ಅಥವಾ 10 ದಿನಗಳ ನಂತರ ನೀವು ಸುಲಭವಾಗಿ ಗೃಹಲಕ್ಷ್ಮಿಗೆ ಅರ್ಜಿ ಹಾಕಬಹುದು. ಹೀಗೆ ಮಾಡಿ ಅತ್ತೆಯಿಂದ ಸೊಸೆಗೆ ಗೃಹಲಕ್ಷ್ಮಿ ಹಣ ಬರುವುದಕ್ಕೆ ಸಹಾಯವಾಗುತ್ತೆ.

ಮನೆ ಯಜಮಾನಿ ಮರಣ ಹೊಂದಿದರೆ ಅವರ ಮನೆ ಕುಟುಂಬದ ಸದಸ್ಯರ ಹೆಸರಿ ಗೃಹಲಕ್ಷ್ಮಿ ಹಣ ಬರುತ್ತೆ ಈ ರೀತಿ ಮಾಡಿದ್ರೆ ಅತ್ತೆ ಬದಲಾಗಿ ಸೊಸೆ ಗೃಹಲಕ್ಷ್ಮಿಗೆ ಅರ್ಜಿ ಹಾಕಿ ಸೌಲಭ್ಯ ಖಚಿತವಾಗಿ ಪಡೆದುಕೊಳ್ಳಬಹುದು. ಆದರೆ ಅತ್ತೆ ಒಪ್ಪಿಗೆ ಪತ್ರ ಕಡ್ಡಾಯವಾಗಿ ಬೇಕಾಗುತ್ತದೆ. ರೇಷನ್ ಕಾರ್ಡ್ ಯಜಮಾನಿ ಮರಣ ಹೊಂದಿದ್ರೆ ಮನೆಯಲ್ಲಿದ್ದ ಇತರ ಮಹಿಳೆಗೆ ಒಂದು ಗೃಹಲಕ್ಷ್ಮಿಗೆ ಅರ್ಜಿ ಹಾಕುವ ಸೌಲಭ್ಯ ಪಡೆದುಕೊಳ್ಳಬಹುದು. ಒಂದು ಮನೆ ಯಜಮಾನಿ ಒಂದು ಹೆಸರು ಬದಲಾವಣೆ ಮಾಡಿಕೊಂಡು.ಹೆಚ್ಚಿನ ಮಾಹಿತಿಗಾಗಿ ವಿಡಿಯೋ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *