ಎಲ್ಲರಿಗೂ ನಮಸ್ಕಾರ ಈ ಮಾಹಿತಿಯಲ್ಲಿ ಬಾರ್ ಲೈಸೆನ್ಸ್ ಹೇಗೆ ಪಡೆಯಬೇಕು ಅಂತ ತಿಳಿಸಿಕೊಡುತ್ತೇನೆ . ನೀವು ಬಾರ್ ಓಪನ್ ಮಾಡಬೇಕೆಂದರೆ ಅದಕ್ಕಿಂತ ಮುಂಚೆ ಯಾವ ರೀತಿ ಓಪನ್ ಮಾಡಬೇಕು ಅಂತ ನೋಡಿಕೊಳ್ಳಬೇಕಾಗುತ್ತದೆ ಬಾರ್ ಗಳಲ್ಲಿ ತುಂಬಾ ರೀತಿಯ ವಿಧಗಳು ಇವೆ ಸಿಎಲ್ ವನ್ನ ಎಂದರೆ ಹೋಲ್ ಸೇಲ್ ಬಾರ್ ಸಿಎಲ್ ಟು ಎಂದರೆ ರಿಟೇಲ್ ಶಾಪ್ ಸಿಎಲ್ ಫೋರ್ ಅಂದರೆ ಕ್ಲಬ್ ಬಾರ್. ಸಿಎನ್ ಸಿಕ್ಸ್ ಎ ಬಾರ್ ಎಂದರೆ ಫೈವ್ ಸ್ಟಾರ್ ಬಾರ್.
ಸಿ ಎಲ್ ಸೆವೆನ್ ಎಂದರೆ ಹೋಟೆಲ್ ಅಂಡ್ ಬೋರ್ಡಿಂಗ್ ಬಾರ್. ಸಿ ಎಲ್ ನೈನ್ ಎಂದರೆ ಬಾರ್ ಅಂಡ್ ರೆಸ್ಟೋರೆಂಟ್ ಅಂತ ಇನ್ನು ಲೈಸೆನ್ಸ್ ಪಡೆಯುವುದಕ್ಕೆ ಎಷ್ಟು ಹಣ ಆಗುತ್ತದೆ ಅಂತ ನೋಡುವುದಾದರೆ ಇದರಲ್ಲಿ ಮತ್ತೆ ಐದು ರೀತಿ ಇದೆ ಪಾಪುಲೇಷನ್ 20 ಲಕ್ಷಕ್ಕೂ ಜಾಸ್ತಿ , ಆಧರ್ ಕಾರ್ಪೊರೇಷನ್ ,TMC TP , CME ಹೀಗೆ ಇದಾವೆ. ಕೊನೆಯದಾಗಿ ಅದರ್. ನೀವು ಏನಾದರೂ ಸಿಎಲ್ ವನ್ನ ಓಪನ್ ಮಾಡಬೇಕಾದರೆ 5 ಲಕ್ಷ 75,000 ದಿಂದ 7 ಲಕ್ಷದವರೆಗೆ ಆಗುತ್ತದೆ ಇದು 2006 ತನಕ ಮಾತ್ರ ಕೊಟ್ಟಿದ್ದರು. ಇದು ನಾಲ್ಕು ಲಕ್ಷದಿಂದ 6 ಲಕ್ಷದವರೆಗೆ ಆಗುತ್ತದೆ.
ಇನ್ನು ಸಿ ಎಲ್ ಫೋರ್ ಎಂದರೆ ಇದು 5 ಲಕ್ಷದಿಂದ ಆರೂವರೆ ಲಕ್ಷದವರೆಗೆ ಇತ್ತು ಇದು ಬರಿ ಲೈಸೆನ್ಸ್ ಅಷ್ಟೇ ಇನ್ನು ಕೂಡ ಇದರಲ್ಲಿ ಬೇರೆ ಬೇರೆ ಲೈಸೆನ್ಸ್ ಇದೆ ಅದನ್ನೆಲ್ಲ ಬಿಟ್ಟು ಆರೂವರೆ ಲಕ್ಷದವರೆಗೆ ಆಗುತ್ತದೆ. ಇನ್ನು ಸಿ ಎಲ್ ಸಿಕ್ಸ್ ಎ ಸ್ಟಾರ್ ಹೋಟೆಲ್ ಗಳ ಲೈಸೆನ್ಸ್ ಇದು ಕೂಡ 10 ಲಕ್ಷದಿಂದ ಶುರುವಾಗುತ್ತದೆ ಇನ್ನು ಸಿಎಲ್ ಸೆವೆನ್ ಲೈಸೆನ್ಸ್ ಇದು ಆರು ವರೆ ಲಕ್ಷದವರೆಗೆ ಇದೆ ಇನ್ನು ಸಿ ಎಲ್ ನೈನ್ ಅಂದರೆ ಬಾರ್ ಅಂಡ್ ರೆಸ್ಟೋರೆಂಟ್. ನೀವು ಬಾರ್ ಮತ್ತೆ ರೆಸ್ಟೋರೆಂಟ್ ಮಾಡಬೇಕೆಂದರೆ ಇದರ ಫೀಸ್ ಜನಸಂಖ್ಯೆ ಮೇಲೆ ಡಿಪೆಂಡ್ ಆಗುತ್ತದೆ, ಫೀಸ್ ಕಮ್ಮಿ ಅಂದರು ಏಳುವರೆ ಲಕ್ಷದವರೆಗೆ ಇರುತ್ತದೆ ಹಾಗೆ ಏರಿಯಗಳ ಮೇಲೆ ಡಿಪೆಂಡ್ ಆಗುತ್ತದೆ.
ಮೊದಲು ನೀವು ಯಾವುದೇ ಅಧಿಕಾರ ಇಲಾಖೆ ಇಲ್ಲ ಎಂದರೆ ಡಿಸ್ಟ್ರಿಕ್ಟ್ ಅಧಿಕಾರಕ್ಕೆ ಹೋಗಿ ಅಡ್ರಸ್ ಎಲ್ಲ ಹೇಳಬೇಕಾಗುತ್ತದೆ ಮತ್ತು ಆ ಪ್ಲೇಸ್ ಬಗ್ಗೆ ಹೇಳಬೇಕಾಗುತ್ತದೆ ಅವರು ಒಪ್ಪಿಕೊಂಡರೆ ಮುಂದಿನ ಕೆಲಸ ಶುರು ಮಾಡಬಹುದು ನಂತರ ಅರ್ಜಿ ಹಾಕಬೇಕಾಗುತ್ತದೆ ನಂತರ ಪೊಲೀಸ್ ಇಲಾಖೆಗಳ ಮೂಲಕ ಮಾಡಿಸಬಹುದು ಎಷ್ಟು ಶುಲ್ಕ ಆಗುತ್ತದೆ ಅಂತ ತಿಳಿಸುತ್ತಾರೆ ಅದರಂತೆ ಶುಲ್ಕ ಪಾವತಿಸಬೇಕಾಗುತ್ತದೆ ಅಂದರೆ ಆಧಾರ್ ಕಾರ್ಡ್ ಐಡಿ ಕಾರ್ಡ್ ಅಡ್ರೆಸ್ ಪ್ರೂಫ್ ಬೇಕಾಗುತ್ತದೆ. ನಂತರ ವಯಸ್ಸು 21ರ ಮೇಲೆ ಇರಬೇಕಾಗುತ್ತದೆ.