ಮನೆಗೆ ಸೋಲಾರ್ ಅಳವಡಿಸಲು ಶೇಕಡಾ ನಲವತ್ತರಷ್ಟು ಸಬ್ಸಿಡಿ ಇಪ್ಪತೈದು ವರ್ಷ ಉಚಿತ ವಿದ್ಯುತ್ನ ಜೊತೆಗೆ ಆದಾಯವೂ ಲಭ್ಯ ಅಳವಡಿಸಲು ಎಷ್ಟು ಖರ್ಚಾಗುತ್ತದೆ? ಸೋಲಾರ್ ಅಳವಡಿಕೆಗೆ ಅರ್ಜಿ ಸಲ್ಲಿಕೆ ಹೇಗೆ ಕೇಂದ್ರ ಸರ್ಕಾರದ ಈ ಒಂದು ಯೋಜನೆಯಡಿ ಪ್ರತಿಯೊಂದು ಮನೆ ಕೂಡ ಉಚಿತವಾಗಿ ವಿದ್ಯುತ್ ತನ್ನ ಪಡೆಯಬಹುದಾಗಿದೆ. ಉಚಿತವಾಗಿ ವಿದ್ಯುತ್ ತನ್ನ ಪಡೆಯುವುದರ ಜೊತೆಗೆ ನೀವು ಪ್ರತಿ ತಿಂಗಳು ಕೂಡ ಇಂತಿಷ್ಟು ಪ್ರಮಾಣದ ಆದಾಯವನ್ನು ನಿಯಮಿತವಾಗಿ ಪಡೆಯಬಹುದು. ಯಾವುದು ಯೋಜನೆ ಅಂತೀರಾ? ಇಲ್ಲಿದೆ ಮಾಹಿತಿ.
ಈ ಸೌಲಭ್ಯ ಯೋಜನೆಯಡಿ ಪ್ರತಿಯೊಂದು ಮನೆಗೂ ಕೂಡ ಆ ಮನೆಯ ಮೇಲ್ಛಾವಣಿ ಮೇಲೆ ಸೋಲಾರ್ ಪ್ಯಾನಲ್ ಅಳವಡಿಸಿಕೊಳ್ಳಬೇಕಾಗಿದೆ. ಸೋಲಾರ್ ಪ್ಯಾನಲ್ ಅಳವಡಿಸಿಕೊಳ್ಳುವ ಮೂಲಕ ಆ ಮನೆಗೆ ಬೇಕಾದಂತಹ ವಿದ್ಯುತ್ನ ಅದೇ ಮನೆಯಲ್ಲಿ ತಯಾರಿಕೆ ಮಾಡಬೋದು ಹಾಗೆ ಆ ಮನೆಗೆ ಬಳಸಿ ಉಳಿದಂತಹ ವಿದ್ಯುತ್ ತನ್ನ ವಿದ್ಯುತ್ ವಿತರಣಾ ಕಂಪನಿಗಳಿಗೆ ವಿತರಣೆ ಮಾಡುವ ಮೂಲಕ ನೀವು ಆದಾಯವನ್ನು ಗಳಿಸಬಹುದಾಗಿದೆ.
ಈ ಒಂದು ಯೋಜನೆ ಯಡಿ ಹೇಗೆ? ಸೋಲಾರ್ ಪ್ಯಾನಲ್ ಅಳವಡಿಸಿಕೊಳ್ಳಬಹುದು. ಅದಕ್ಕೆ ಸರ್ಕಾರದಿಂದ ಎಷ್ಟು ಸಬ್ಸಿಡಿ ಸಿಗುತ್ತೆ? ಸೋಲಾರ್ ಪ್ಯಾನಲ್ ಅಳವಡಿಸುವುದಕ್ಕೆ ಬೆಲೆ ಎಷ್ಟಿದೆ ಅನ್ನೋದು ಪ್ರಶ್ನೆ ಬರುತ್ತೆ. ಮೊದಲಿಗೆ ಇದು ಒಂದು ಕಿಲೋ ವ್ಯಾಟ್ ಲ್ಲಿ ಬೆಲೆ ನಿಗದಿಯಾಗುತ್ತೆ. ಪ್ರತಿ ಒಂದು ಕಿಲೋವ್ಯಾಟ್ ಯೂನಿಟ್ ಗೆ ಒಂದು ಘಟಕವನ್ನ ಇನ್ಸ್ಟಾಲ್ ಮಾಡಿಕ್ಕೆ 50 ರಿಂದ ₹60,000 ಖರ್ಚಾಗುತ್ತೆ. ನೀವು ಈ ಯೋಜನೆಯಡಿ ಎರಡು ಕಿಲೋ ವ್ಯಾಟ್ ನಿಂದ 500 ಕಿಲೋ ವ್ಯಾಟ್ ಸಾಮರ್ಥ್ಯದ ಯೂನಿಟ್ ಅನ್ನು ಸ್ಥಾಪನೆ ಮಾಡೋದು ಅಂದ್ರೆ ಒಂದು ಕಿಲೋಗೆ 50 ರಿಂದ ₹60,000 ಖರ್ಚಾಗುತ್ತೆ.
ಅಂದ್ರೆ ನೀವು ಐದು ಕಿಲೋ 10 ಕಿಲೋಮೀಟರ್ 20 ಕಿಲೋ ಅಂದ್ರೆ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ನೀವು ಸೋಲರ್ ಪ್ಯಾನಲ್ ನ ಅಳವಡಿಸಿಕೊಳ್ಳಬಹುದಾಗಿದೆ.ಸಬ್ಸಿಡಿ ಎಷ್ಟು ಸಿಗುತ್ತೆ ಅಂತ ಹೇಳಿದ್ರೆ ಮೂರು ಕಿಲೋ ವ್ಯಾಟ್ ಸಾಮರ್ಥ್ಯದವರೆಗೆ ಶೇಕಡಾ ನಲವತ್ತರಷ್ಟು ಸಬ್ಸಿಡಿ ಸಿಗುತ್ತೆ. ನಿಮಗೆ ಅಂದ್ರೆ ಒಂದು ಕಿಲೋವ್ಯಾಟ್ ಸಾಮರ್ಥ್ಯ ಇದೆ. ನಿಮಗೆ 50 ರಿಂದ 60,000 ಖರ್ಚಾಗುತ್ತದೆ. ಒಂದು ಕಿಲೋಗೆ ₹20,000 ಸಬ್ಸಿಡಿ ಸಿಗುತ್ತೆ. ಹೀಗಾಗಿ ಮೂರು ಕಿಲೋ ಮೀಟರ್ ಗೆ ನೀವು ಶೇಕಡ 40 ರಷ್ಟು ಸಬ್ಸಿಡಿಯನ್ನ ತಗೋಬಹುದು.
ಅರ್ಜಿ ಸಲ್ಲಿಕೆ ಹೇಗೆ ಅಂತ ಹೇಳೋದಾದ್ರೆ ಇದಕ್ಕೆ ಒಂದು ಪೋರ್ಟಲೇ ಇದೆ. ಕೇಂದ್ರ ಸರ್ಕಾರದ ಒಂದು ಪೋರ್ಟಲ್ ಪೋರ್ಟಲ್ ರೂಫ್ ಟಾಪ್ ಸೋಲಾರ್ನ್ನು ಕೋರ್ಟ್ನಲ್ಲಿದೆ. ಇಲ್ಲಿ ಹೋಗಿ ನೀವು ನೋಂದಣಿ ಮಾಡಿಕೊಂಡು ನೀವು ನೋಂದಣಿಯನ್ನು ಮಾಡಿಕೊಳ್ಳುವಾಗ ನಿಮ್ಮ ಪ್ರದೇಶದಲ್ಲಿ ಯಾವ ಕಂಪನಿ ವಿದ್ಯುತ್ ವಿತರಣೆ ಮಾಡುತ್ತಿದೆ ಅನ್ನೋದನ್ನ ಕೇಳ್ತಾರೆ ಅಂದ್ರೆ ಬೆಸ್ಕಾಂ ಆಗಿರಬಹುದು.ಇತರ ಆಗಿರಬಹುದು, ಇತರ ಯಾವ ಕಂಪನಿಗೆ ವಿದ್ಯುತ್ ವಿತರಣೆ ಮಾಡ್ತಿದೆ ಅನ್ನೋದನ್ನ ಅಲ್ಲಿ ವಿವರಣೆಯನ್ನು ನೀಡಬೇಕಾಗುತ್ತೆ. ಸಂಪೂರ್ಣವಾದ ಮಾಹಿತಿಯಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ.