WhatsApp Group Join Now

ಈ ಒಂದು ಮಾಹಿತಿಯಲ್ಲಿ ಹರಿಯಲ್ಲ ಒಂದು ಲಕ್ಷ ರೂಪಾಯಿಯ ಪಿಎಂ ವಿಶ್ವಕರ್ಮ ಯೋಜನೆಯ ಲಾಭ ಸಿಗಲಿದೆ ಎಂಬುದನ್ನು ನೋಡೋಣ ಪಿಎಂ ವಿಶ್ವಕರ್ಮ ಯೋಜನೆಗೆ ಸಂಬಂಧಿಸಿದಂತಹ 1,00,000 ರೂಪಾಯಿಗಳನ್ನು ತಗೊಳ್ಳೋದಿಕ್ಕೆ ಏನೆಲ್ಲ ದಾಖಲಾತಿಗಳಬೇಕು. ಎಲ್ಲಿ ಹೋಗಿ ನಾವು ಬೇಟಿ ಮಾಡಬೇಕು.ಯಾರಿಗೆಲ್ಲ 1,00,000 ಲೋನ್ ಸಿಗುತ್ತೆ ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೊಡ್ತಿನಿ. ಇನ್ನು ₹1,00,000 ಲೋನ್ ತಗೊಳ್ಳೋಕೆ ನಾವೇನು ಮಾಡಬೇಕು ಅಂತ ಅಂದ್ರೆ ಈಗಾಗ್ಲೇ ನೀವ್ ವಿಶ್ವಕರ್ಮ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ನಿಮ್ಮ ಅರ್ಜಿ ಮಾನ್ಯತೆ ಪಡೆದ ಮೇಲೆ ನಿಮಗೆ ಸ್ವಲ್ಪ ದಿನಕ್ಕೆ ಟ್ರೈ ನಿಂಗೆ ಕರೆ ಮಾಡುತ್ತಾರೆ. ಹಾಗೆ ನೀವೇನು ಮಾಡ್ತೀರಾ ಅಂತ ಅಂದ್ರೆ ನಿಮ್ಮ ಒಂದು ಡಾಕ್ಯುಮೆಂಟ್ ಅನ್ನ ತಗೊಂಡು ಹೋಗಿ ಬಿಟ್ಟು ಟ್ರೈನಿಂಗ್ ಅಟೆಂಡ್ ಆಗಿ.

ಏಳು ದಿನಗಳ ಟ್ರೈನಿಂಗನ್ನ ಕಂಪ್ಲೀಟ್ ಆದ್ಮೇಲೆ ಕೆಲವರಿಗೆ ಟ್ರೈನಿಂಗ್ ಹಣ ಬೇಗ ಬೀಳುತ್ತೆ. ಕೆಲವರಿಗೆ ನಿಧಾನ ಬೀಳುತ್ತೆ. ಯಾಕೆ ಕೆಲವರಿಗೆ ಬೇಗ ಬೀಳುತ್ತೆ ಅಂತ ಅಂದ್ರೆ ಯಾವ ಟ್ರೈನಿಂಗ್ ಸೆಂಟರ್‌ನಲ್ಲಿ ತಮ್ಮನ್ನ ಆಯ್ಕೆ ಮಾಡಿರುತ್ತಾರೆ ಅಂತ ಟ್ರೈನಿಂಗ್ ಸೆಂಟರ್ ಅಲ್ಲಿ ಬೇಗ ನಿಮಗೆ ಟ್ರೈನಿಂಗ್ ಬಿಳುತ್ತೆ ಮತ್ತೆ ಕೆಲವು ಟ್ರೈನಿಂಗ್ ಸೆಂಟರ್ ಗಳಲ್ಲಿ ಹಾಜರಾತಿ ತಗೋತಾರೆ. ಅಲ್ಲಿ ಏನಾಗುತ್ತೆ ಅಂತ ಅಂದ್ರೆ ಅದು ಸ್ವಲ್ಪ ಲೇಟಾಗಿ ಪ್ರೊಸೆಸಿಂಗ್ ಆಗೋದ್ರಿಂದ ನಿಮಗೆ ಟ್ರೈನಿಂಗ್ ಸ್ವಲ್ಪ ನಿಧಾನಕ್ಕೆ ಆಗುತ್ತೆ.

ಯಾರಿಗೆಲ್ಲ ಪಿಎಂ ವಿಶ್ವಕರ್ಮ ಉದ್ಯಮ ಸರ್ಟಿಫಿಕೇಟ್ ಬಂದಿರುತ್ತೋ ಅಂತವರು ಟ್ರೈನಿಂಗ್ ಕಂಪ್ಲೀಟ್ ಆಗಿದೆ ಅಂತ ಹೇಳಿ ಬಿಟ್ಟು ಅದೇ ರೀತಿಯಾಗಿ ಟ್ರೈನಿಂಗ್ ಸ್ವಲ್ಪ ನಿಧಾನ ಬರುತ್ತೆ. ಆದರೆ ನೀವು ಗಾಬರಿ ಅವಶ್ಯಕತೆ ಇರೋದಿಲ್ಲ ಮತ್ತೆ ಇನ್ನೊಂದು ವಿಷ್ಯವನ್ನ ಹೇಳ್ತೀನಿ. ನೀವು ಟ್ರೈನಿಂಗನ್ನ ಕಂಪ್ಲೀಟ್ ಮಾಡುತ್ತೀರಾ ಉದ್ಯಮ ಸರ್ಟಿಫಿಕೇಟ್ ಬಂದಿರುತ್ತೆ ಬಂದಿದ್ರೂ ಸಹ ಅಂದ್ರೆ ನೀವು ಟ್ರೈನಿಂಗ್ ಕಂಪ್ಲೀಟ್ ಮಾಡಿದ್ರು ಅನ್ನೋದು ಸರ್ಟಿಫಿಕೇಟ್ ಅದು.

ನಿಮಗೆ ಆ ಸರ್ಟಿಫಿಕೇಟ್ ಬಂದಿದ್ದರೂ ಸಹ ಬೇರೆ ಸೆಂಟರ್ ನಿಮಗೆ ಟ್ರೈನಿಂಗಿಗೆ ಬನ್ನಿ ಅಂತ ಕಾಲ್ ಬಂದರೂ ಸಹ ನೀವು ತಲೆ ಕೆಡಿಸ್ಕೋಬೇಡಿ. ಮತ್ತೆ ಟ್ರೈನಿಗೆ ಹೋಗಕ್ಕೆ ಹೋಗಬೇಡಿ ಯಾಕೆ ಅಂತ ಅಂದ್ರೆ ಈಗಾಗ್ಲೇ ನೀವು ವಿಶ್ವಕರ್ಮ ಯೋಜನೆಯ ಟ್ರೈನಿಂಗ್ ಮಾಡಿಕೊಂಡು ಉದ್ಯಮ ಸರ್ಟಿಫಿಕೇಟ್ ಪಡೆದಿರುತ್ತೀರಾ ಹಾಗಾಗಿ ಯಾವುದೇ ಕಾರಣಕ್ಕೂ ತಲೆ ಕೆಡಿಸಿಕೊಳ್ಳಬೇಡಿ. ಒಂದು ವೇಳೆ ಇನ್ನೂ ಹೆಚ್ಚಿನ ಮಾಹಿತಿಯನ್ನು ನೀವು ತಿಳಿದುಕೊಳ್ಳಬೇಕು ಎಂದರೆ ಈ ಕೆಳಗಡೆ ನೀಡಿರುವಂತಹ ವಿಡಿಯೋವನ್ನು ವೀಕ್ಷಣೆ ಮಾಡಿ.

WhatsApp Group Join Now

Leave a Reply

Your email address will not be published. Required fields are marked *