ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಒಂದು ಹೊಸ ಸಿಮ್ ಜಾರಿಗೆ ತಂದಿದೆ ನಮ್ಮ ಎಷ್ಟು ಸಿಮ್ ಕಾರ್ಡ್ ಇದೆ, ಎಷ್ಟು ಮೊಬೈಲ್ ನಂಬರ್ ಅನ್ನುವುದರ ಬಗ್ಗೆ ಡೀಟೇಲ್ ಆಗಿ ಮಾಹಿತಿ ಸಿಗುತ್ತದೆ ಒಂದೊಮ್ಮೆ ಹೇಗೆ ಆಗುತ್ತದೆ ಎಂದರೆ ನಿಮ್ಮ ಹೆಸರಲ್ಲಿ ಬೇರೆಯಾದರೂ ಸಿಮ್ ಕಾರ್ಡ್ ತೆಗೆದುಕೊಂಡು ಉಪಯೋಗಿಸುತ್ತಿದ್ದಾರೆ ಅಂದರೆ ಮೊಬೈಲ್ ನಂಬರ್ ಅನ್ನು ನಾವು ಈಸಿಯಾಗಿ ಈ ಪೋರ್ಟ್ ಸಹಾಯದಿಂದ ಫೈಂಡ್ ಮಾಡಿ ಅಂತ ನಂಬರ್ ರಿಪೋರ್ಟ್ ಮಾಡಿ ಬಂದ್ ಮಾಡಿಸಬಹುದು.

ಮೊದಲಿಗೆ ನೀವು ನೋ ಈ ಕೆಳಗಡೆ ಕೊಟ್ಟಿರುವಂತಹ ವೆಬ್ಸೈಟ್ ಗೆ ಒಮ್ಮೆ ಭೇಟಿ ಕೊಡಬೇಕು https://tafcop.dgtelecom.gov.in/ ಒಮ್ಮೆ ನೀವು ಇಲ್ಲಿ ಭೇಟಿ ಕೊಟ್ಟ ನಂತರ ನಿಮಗೆ ಮೊದಲಿಗೆ ಕಾಣಿಸಿಕೊಳ್ಳುವುದು ಎಂಟರ್ ಯುವರ್ ಮೊಬೈಲ್ ನಂಬರ್ ಅಂತ ಇರುತ್ತದೆ ಇಲ್ಲಿ ನಾವು ಸದ್ಯಕ್ಕೆ ಉಪಯೋಗಿಸುತ್ತಿರುವಂತಹ ಒಂದು ಮೊಬೈಲ್ ನಂಬರ್ ಎಂಟರ್ ಮಾಡಬೇಕಾಗುತ್ತದೆ ಎಂಟರ್ ಮಾಡಿದ ನಂತರ ಇಲ್ಲಿ ರಿಕ್ವೆಸ್ಟ್ ಓಟಿಪಿ ಮೇಲೆ ನಾವು ಕ್ಲಿಕ್ ಮಾಡಬೇಕಾಗುತ್ತದೆ ನಿಮ್ಮ ಮೊಬೈಲ್ ಫೋನ್ಗೆ ಒಟಿಪಿ ಬರುತ್ತದೆ.

ನಂತರ ನೀವು ನಿಮ್ಮ ಮೊಬೈಲಿಗೆ ಬಂದಿರುವಂತಹ ಓಟಿಪಿಯನ್ನು ನೀವು ಇಲ್ಲಿ ಹಾಕಬೇಕು. ಇದರಿಂದ ನಿಮ್ಮ ಹೆಸರಲ್ಲಿ ಎಷ್ಟು ಸಿಮ್ ಕಾರ್ಡ್ ರಿಜಿಸ್ಟರ್ ಆಗಿದೆ ಅನ್ನುವುದನ್ನು ಕಾಮೆಂಟ್ ನಲ್ಲಿ ಬರೆಯಿರಿ ಈ ಒಂದು ಮೊಬೈಲ್ ನಂಬರ್ ಗಳನ್ನು ಉಪಯೋಗಿಸುತ್ತಿದ್ದೀರ ಎಂದರೆ ಯಾವುದೇ ಒಂದು ಅವಶ್ಯಕತೆ ಇಲ್ಲ ಅಂದರೆ ನೀವು ಈ ವೆಬ್ ಸೈಟಿಂದ ಹೊರಗಡೆ ಬರಬಹುದು ಒಂದು ವೇಳೆ ಬೇರೆ ಬೇರೆ ನಂಬರ್ಗಳಿಗೆ ಇಲ್ಲಿ ಕಾಣುತ್ತಾ ಇದ್ದರೆ ನೀವು ಉಪಯೋಗಿಸುತ್ತಿರುವ.

ಒಂದು ನಂಬರ್ಗಳಲ್ಲಿ ಕಾಣುತ್ತಿದ್ದರೆ ಅಂತಹ ಒಂದು ನಂಬರ್ಗಳನ್ನು ನೀವು ರಿಪೋರ್ಟ್ ಮಾಡಿ ಆ ನಂಬರ್ಗಳನ್ನು ಬಂದು ಮಾಡಿಸಬಹುದು ಯಾವ ರೀತಿ ಇದನ್ನು ರಿಪೋರ್ಟ್ ಮಾಡಬೇಕು ಅಂದರೆ ಈಗ ನಿಮಗೆ ಯಾವ ನಂಬರ್ ರಿಪೋರ್ಟ್ ಮಾಡಬೇಕು ಅಂದುಕೊಂಡಿರುತ್ತೀರಾ ಆ ನಂಬರ್ ನೀವು ಸೆಲೆಕ್ಟ್ ಮಾಡಿಕೊಳ್ಳಬೇಕಾಗುತ್ತೆ ನಿಮಗೆ ನಂಬರ್ ನಿಮ್ಮದಲ್ಲ ಅಂದರೆ ನಿಮ್ಮ ನಿಮಗೆ ನಂಬರ್ ಬೇಡ ಎಂದರೆ ನಾಟ್ ಅಂತ ಸೆಲೆಕ್ಟ್ ಮಾಡಿ ಸೆಲೆಕ್ಟ್ ಮಾಡಿದ ನಂತರ ಕೆಳಗಡೆ ರಿಪೋರ್ಟ್ ಅಂತ ಇರುತ್ತದೆ.

ಅಲ್ಲಿ ರಿಪೋರ್ಟ್ ಮೇಲೆ ನೀವು ಕ್ಲಿಕ್ ಮಾಡಿ ಆಟೋಮೆಟಿಕ್ ಆಗಿ ರಿಪೋರ್ಟ್ ಡಿಪಾರ್ಟ್ಮೆಂಟ್ ಆಗುತ್ತದೆ ಕೆಳಗಡೆ ರೆಫರೆನ್ಸ್ ನಂಬರ್ ಕಾಣಿಸುತ್ತಿರುತ್ತದೆ ಒಂದು ವೇಳೆ ಈ ಒಂದು ನಂಬರ್ ಇಟ್ಟುಕೊಂಡು ನೀವು ಟ್ರ್ಯಾಕ್ ಮಾಡುತ್ತಿದ್ದೀರಾ ಅಂದರೆ ಮೇಲ್ಗಡೆ ಬಾಕ್ಸ್ ಇರುತ್ತದೆ ಅಲ್ಲಿ ಪೇಸ್ಟ್ ಮಾಡಿ ಟ್ರಾಕ್ ಮೇಲೆ ಕ್ಲಿಕ್ ಮಾಡಿದರೆ ಆ ಒಂದು ಆ ಒಂದು ರಿಪೋರ್ಟ್ ಮಾಡಿದಂತ ನಂಬರ್ ಇಂದ ಸಂಪೂರ್ಣವಾದ ಮಾಹಿತಿ ನಿಮಗೆ ದೊರೆಯುತ್ತದೆ ನೋಡಿದ್ರಲ್ಲ ಒಂದು ವೇಳೆ ನಿಮ್ಮ ಸಿಮ್ ಯಾರಾದರೂ ಉಪಯೋಗ ಮಾಡುತ್ತಿದ್ದಾರೆ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಲು ಈ ಸುಲಭವಾದ ವಿಧಾನವನ್ನು ನೀವು ಪಾಲನೆ ಮಾಡಿ. ನೀವು ಹಾಗೂ ನಿಮ್ಮ ಸಿಮ್ ಎರಡು ಕೂಡ ಸುರಕ್ಷತೆಯಿಂದ ಉಳಿಸಿಕೊಳ್ಳಬಹುದು.

Leave a Reply

Your email address will not be published. Required fields are marked *