ಹಾಯ್ ಹೆಲೋ ನಮಸ್ಕಾರ ಸ್ನೇಹಿತರೇ, ಹೇಗಿದ್ದೀರಿ? ಎಲ್ಲರೂ ಚೆನ್ನಾಗಿ ಇದ್ದೀರಾ ಎನ್ನುವ ಭಾವನೆಯಿಂದ ಇಂದಿನ ಲೇಖನದಲ್ಲಿ ಮದುವೆ ಮನೆ ಊಟ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಪ್ರತಿಯೊಬ್ಬರೂ ಮದುವೆಗೆ ಕರೆದರೆ ಅಲ್ಲಿ ಮಾಡಿದ ತಿಳಿಸಾರು ತಿಂದು ಇದನ್ನು ಹೇಗೆ ಮಾಡಿರುತ್ತಾರೆ ಇಷ್ಟು ರುಚಿಯಾಗಿ ಇದೆಯಲ್ಲ ಎಂದು ಯೋಚನೆ ಮಾಡ್ತಾ ಇರ್ತೀವೀ. ಸೋ ಹಾಗಾಗಿ ನಾವು ಇಂದಿನ ಲೇಖನದಲ್ಲಿ ಮದುವೆ ಮನೆ ಶೈಲಿಯ ತಿಳಿಸಾರು ಹೇಗೆ ಮಾಡೋದು ಎನ್ನುವ ಸೀಕ್ರೆಟ್ ರೆಸಿಪಿಯನ್ನು ಹೇಳಿ ಕೊಡಲಿದ್ದೆವೆ. ಮೊದಲು ಸ್ಟೋವ್ ಮೇಲೆ ಒಂದು ಪಾತ್ರೆ ಇಟ್ಟು,

ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಪಾತ್ರೆ ಬಿಸಿಯಾದ ಮೇಲೆ 3-4 ಚಮಚ ಎಣ್ಣೆ ಹಾಕಿಕೊಳ್ಳಿ, ಎಣ್ಣೆ ಚೆನ್ನಾಗಿ ಬಿಸಿಯಾದ ಮೇಲೆ ಅದಕ್ಕೆ ಸಾಸಿವೆ ಜೀರಿಗೆ ಹಾಕಿ, ಚಟಪಟ ಎಂದಮೇಲೆ ಅದಕ್ಕೆ ಬೆಳ್ಳುಳ್ಳಿಯನ್ನು ಜಜ್ಜಿ ಹಾಕಿ. ನೆಕ್ಸ್ಟ್ ಕಟ್ ಮಾಡಿರುವ ಕರಿಬೇವು ಕೊತ್ತಂಬರಿ ಸೊಪ್ಪು ಹಾಕಿ ಫ್ರೈ ಮಾಡಿ. ನೆಕ್ಸ್ಟ್ ಫ್ರೆಶ್ ಆಗಿ ಕಟ್ ಮಾಡಿದ ಪಾಲಕ್ ಸೊಪ್ಪು ಹಾಕಿ. ಇದನ್ನು ಸಹ ಎಣ್ಣೆಯಲ್ಲಿ ಚೆನ್ನಾಗಿ ಕೈಯಾಡಿಸಿ. ಒಂದು ಚಮಚ ಕೊಬ್ಬರಿ ಪುಡಿ, ಒಂದು ಚಮಚ ಶೇಂಗಾ ಪುಡಿ ಹಾಕಿ ಮಿಕ್ಸ್ ಮಾಡಿ. ನೆಕ್ಸ್ಟ್ ಇದಕ್ಕೆ ಮೂರು ಟೊಮೆಟೊ ಎಣ್ಣೆಯಲ್ಲಿ ಚೆನ್ನಾಗಿ ಹುರಿದು ಮಿಕ್ಸಿಯಲ್ಲಿ ಗ್ರೈಂಡ್ ಮಾಡಿದ ಪೇಸ್ಟ್ ಹಾಕಿಕೊಳ್ಳಿ. ಅರ್ಧ ಚಮಚ ಅರಿಶಿಣ ಪುಡಿ, ಅರ್ಧ ಚಮಚ ಮಸಾಲೆ ಪುಡಿ ಅಂದ್ರೆ ರಸಂ ಪೌಡರ್ ಬಳಸಬಹುದು ನೀವು. 3 ಚಮಚ ಅಚ್ಚ ಖಾರದ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಟೊಮೆಟೊ ಇದ್ರೆ ಸಾಕು ನಾವು ಈ ಸಾರನ್ನು ಮಾಡಿಕೊಳ್ಳಬಹುದು ಯಾವ ಬೆಳೆಯೂ ಬೇಡ. ತುಂಬಾ ಬೇಗ ಆಗುವ ಸರಳವಾಗಿ ತಯಾರಿಸಬಹುದು. ನೀವು ಇದಕ್ಕೆ ಎಷ್ಟು ನಿರು ಬೇಕೋ ಅಷ್ಟು ನೀರು ಹಾಕಿಕೊಳ್ಳಿ. ನೆಕ್ಸ್ಟ್ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕೈಯಾಡಿಸಿ 5-10 ನಿಮಿಷ ಕುದಿಸಿದರೆ ಟೊಮೆಟೊ ರಸಂ ಅಥವಾ ಟೊಮೆಟೊ ತಿಳಿಸಾರು ರೆಡಿಯಾಗಿದೆ. ಈಗ ಇದು ಅನ್ನದ ಜೊತೆ ಸವಿಯಲು ಸಿದ್ದ. ಈ ರೆಸಿಪಿ ನಿಮಗೆ ಇಷ್ಟ ಆದ್ರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a Reply

Your email address will not be published. Required fields are marked *