ಎಲ್ಲರಿಗೂ ನಮಸ್ಕಾರ ನಿಮ್ಮ ಮನೆಯ ತಂದೆ ಹೆಸರಿನ ವಿದ್ಯುತ್ ಕನೆಕ್ಷನ್ ಅಂದರೆ ಅವರ ಹೆಸರಿನಲ್ಲಿ ಇದ್ದರೆ ಅಥವಾ ಕುಟುಂಬದಲ್ಲಿ ತಾತ ಮತ್ತು ತಂದೆ ಹೆಸರಿನಲ್ಲಿ ಮೀಟರ್ ಇದ್ದರೆ ಆದರೆ ಅವರು ಮರಣ ಹೊಂದಿರುತ್ತಾರೆ ಆಗ ಏನು ಮಾಡಬೇಕು ಕುಟುಂಬದಲ್ಲಿರುವ ಮನೆ ಸದಸ್ಯರ ಹೆಸರಿಗೆ ಆ ಒಂದು ವಿದ್ಯುತ್ ಬಿಲ್ ಕನೆಕ್ಷನ್ ವರ್ಗಾವಣೆ ಮಾಡಿಕೊಳ್ಳಬೇಕಾ ಸಂದರ್ಭ ಪ್ರತಿಯೊಬ್ಬರಿಗೂ ಬಂದೇ ಬರುತ್ತದೆ ಕರೆಂಟ್ ಮೀಟರ್ ಇರುವ ಹೆಸರು ನೀವು ನಿಮ್ಮ ಹೆಸರಿಗೆ ಮಾಡಿಕೊಳ್ಳಬೇಕಾದ ಸಂದರ್ಭ ಬರುತ್ತದೆ ಅದು ಇವಾಗ ಮಾಡಿದರೆ ಇನ್ನು ಉತ್ತಮ ವಿದ್ಯುತ್ ಕರೆಂಟ್ ಕನೆಕ್ಷನ್ ನಿಮ್ಮ ಹೆಸರಿಗೆ ಹೇಗೆ ವರ್ಗಾಯಿಸಿ ಮಾಡಿಕೊಳ್ಳಬೇಕು.

ಯಾವ ಯಾವ ದಾಖಲೆಗಳು ಸಿದ್ಧಪಡಿಸಿಕೊಳ್ಳಬೇಕು ಅರ್ಜಿಯಲ್ಲಿ ಮತ್ತು ಯಾವಾಗ ಸಬ್ಮಿಟ್ ಮಾಡಬೇಕು ಇದನ್ನು ಸಹ ಕಂಪ್ಲೀಟ್ ಆಗಿ ಹೇಳುತ್ತೇವೆ ಈ ಮಾಹಿತಿ ಹೆಚ್ಚು ಜನರಿಗೆ ತಲುಪುವವರಿಗೆ ಅರ್ಜಿಸಿಕೊಳ್ಳಿ ಬನ್ನಿ ಸರಳವಾಗಿ ಸ್ಟೆಪ್ ಬೈ ಸ್ಟೆಪ್ ಯಾವ ರೀತಿ ವಿದ್ಯುತ್ ಮೀಟರ್ ನಿಮ್ಮ ಹೆಸರಿಗೆ ಬದಲಾಯಿಸಿಕೊಳ್ಳಬೇಕು ತಿಳಿದುಕೊಳ್ಳೋಣ ಮೊದಲಿಗೆ ಈ ಮೀಟರ್ ಕನೆಕ್ಷನ್ ವರ್ಗಾವಣೆಗೆ ದಾಖಲೆಗಳು ಸಿದ್ಧಪಡಿಸಿಕೊಳ್ಳಬೇಕು ಆ ದಾಖಲೆಗಳು ಯಾವುದು ತಿಳಿದುಕೊಳ್ಳೋಣ ತಮ್ಮ ಹೆಸರಿಗೆ ಯಾರು ವರ್ಗಾವಣೆ ಮಾಡಬೇಕು ಅಂತ ಹೇಳುತ್ತೀರಾ.

ಅವರ ಆಧಾರ್ ಕಾರ್ಡ್ ಬೇಕು ಪತ್ರ ಸ್ಟ್ಯಾಂಪ್ ಪೇಪರ್ ಬರೆಯಬೇಕು ಹಾಗೆ ಒಂದು ವೇಳೆ ವಿದ್ಯುತ್ ಮೀಟರ್ ಮಾಲೀಕ ಮರಣ ಹೊಂದಿದರೆ ಅವರ ಮರಣ ಪ್ರಮಾಣ ಪತ್ರ ಬೇಕಾಗುತ್ತದೆ ಅದೇ ರೀತಿ ರಸೀದಿ ಬೇಕು ಅದರ ಜೊತೆಗೆ ಒಂದು ಸಿಂಪಲ್ ಆಗಿ ಅರ್ಜಿ ನಿಮಗೆ ಯಾರು ವಿದ್ಯುತ್ತನ್ನು ಕೊಡುತ್ತಾರೋ ಆ ಕಂಪನಿಗೆ ಬರೆಯಬೇಕಾಗುತ್ತದೆ. ಅರ್ಜಿ ಯಾವ ರೀತಿ ಬರೆಯಬೇಕು ಎಂದರೆ ನೀವು ಅವರ ಹೆಸರಿನಿಂದ ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಡಬೇಕು ಎಂದು ವಿನಂತಿ ಪತ್ರವನ್ನು ನೀವು ವಿದ್ಯುತ್ ಕೊಡುವಂತಹ ಕಂಪನಿಗೆ ಬರೆಯಬೇಕು.

ನಿಮ್ಮ ತಂದೆ ಅಥವಾ ತನ್ನ ಹೆಸರಿನಲ್ಲಿರುವ ಮೀಟರ್ ಕನೆಕ್ಷನ್ ನಿಮ್ಮ ಹೆಸರಿಗೆ ಬದಲಾವಣೆ ಬೇಕು ಅಂದರೆ ವರ್ಗಾವಣೆ ಬೇಕೆಂದರೆ ಈ ಎಲ್ಲ ದಾಖಲೆಗಳು ಬೇಕು ಬನ್ನಿ ಈಗ ಸ್ಟ್ಯಾಂಪ್ ಪೇಪರ್ ಮೇಲೆ ಘೋಷಣೆ ಪತ್ರ ಅಥವಾ ಒಪ್ಪಿಗೆ ಪತ್ರ ಹೇಗೆ ಬರೆಯಬೇಕು ಅಂತ ಉದಾಹರಣೆ ಸಹಿತ ತಿಳಿಸಿಕೊಳ್ಳೋಣ ಪೋಷಣೆ ಪತ್ರ ಒಪ್ಪಿಗೆ ಪತ್ರ ಈ ರೀತಿ ಹೆಡ್ಲೈನ್ಸ್ ಹಾಕಿ. ವಿಷಯ ವಿದ್ಯುತ್ ಕನೆಕ್ಷನ್ ವರ್ಗಾವಣೆ, ಹೆಸರು ನಿಮ್ಮ ಹೆಸರು ಬರೆದು, ಹಾಗೆ ನಿಮ್ಮ ತಂದೆ ಹೆಸರು ಬರೆದು ಇವರ ಮಗನಾದ ನಾನು ಪೋಷಿಸುವುದು ಏನೆಂದರೆ ನಮ್ಮ ತಂದೆಯವರಾದ ಇವರ ಹೆಸರು ಬರೆದು ಹೆಸರಿನಲ್ಲಿ ಗೃಹಬಳಕೆ ವಿದ್ಯುತ್ ಕನೆಕ್ಷನ್ ಇರುತ್ತದೆ ಎಂದು ಅರ್ಥ ಇದರ ಆರ್‌ಡಿ ನಂಬರ್ ಬರೆದು ಇದರಂತೆ.

ನಮ್ಮ ತಂದೆ ದಿನಾಂಕದಂದು ಮರಣ ಹೊಂದಿರುತ್ತಾರೆ ಯಾವ ದಿನಾಂಕದಲ್ಲಿ ಬರೆಯಬೇಕು ಆದ್ದರಿಂದ ಅವರ ಹೆಸರಿನಲ್ಲಿ ಇರುವ ತಂದೆ ಹೆಸರಿನಲ್ಲಿರುವ ವಿದ್ಯುತ್ ಮೀಟರ್ ಕನೆಕ್ಷನ್ ನನ್ನ ಹೆಸರಿಗೆ ವರ್ಗಾವಣೆ ಮಾಡಿಕೊಡಬೇಕು ಎಂದು ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದು ನಾವು ನೀಡಿರುವಂತಹ ಈ ಎಲ್ಲಾ ಮಾಹಿತಿ ಸತ್ಯದಿಂದ ಕೂಡಿದೆ ಎಂದು ನ್ಯಾಯಾಲಯ ಪ್ರಮಾಣ ಪತ್ರವನ್ನು ಅದರ ಜೊತೆಗೆ ಸೇರಿಸಿ ನೀವು ಅವರಿಗೆ ಅರ್ಜಿಯನ್ನು ಕೊಡಬೇಕು

Leave a Reply

Your email address will not be published. Required fields are marked *