ಹಳ್ಳಿಯಲ್ಲಿರುವ ತನ್ನ ತಂದೆ ಹೆಸರಿನಲ್ಲಿರುವ ಮನೆ ಅಥವಾ ಸೈಟ್ ಆಗಲಿ ತನ್ನ ತಂದೆ ಮಕ್ಕಳ ಹೆಸರಿಗೆ ಒಂದು ಖಾತೆ ವರ್ಗಾವಣೆಗೆ ಮಾಡಬೇಕು ಎಂದು ಗೊತ್ತಿರುವುದಿಲ್ಲ. ಸಾಮಾನ್ಯ ಹಲವಾರು ಜನರಿಗೆ ಅದಕ್ಕಾಗಿ ಈ ಮಾಹಿತಿಯಲ್ಲಿ ಹಳ್ಳಿಯಲ್ಲಿರುವ ಮನೆ ಆಗಲಿ ಅಥವಾ ಸಿಟ್ಟಾಗಲಿ ನಿಮ್ಮ ತಂದೆ ಹೆಸರಿನಲ್ಲಿದ್ದರೆ ಅದು ನಿಮ್ಮ ಹೆಸರಿಗೆ ಆಗಬೇಕು ಅಂದ್ರೆ ನೀವು ಏನು ಮಾಡಬೇಕು? ಹಾಗೆ ಏನು ಪ್ರೊಸೆಸ್ ಇರುತ್ತೆ ಹಾಗೆ ಅದು ಎಲ್ಲಿ ಮಾಡಿಸಬೇಕು? ಮುಖ್ಯವಾಗಿ ಪ್ರಕ್ರಿಯೆ ಇರುವಾಗ ದಾಖಲೆಗಳು ಏನೇನು ಬೇಕು? ನೋಂದಣಿ ಮಾಡಲೇಬೇಕಾಗುತ್ತಾ ಅಂದ್ರೆ ಹಾಗೆ ಇದಕ್ಕೆ ತಗಲುವ ಅಂದಾಜು ಖರ್ಚು ಎಷ್ಟು ಬರುತ್ತೆ ಎಂಬುದನ್ನು ಸಂಪೂರ್ಣವಾಗಿ ಹೇಳುತ್ತೇವೆ.
ಸಾಮಾನ್ಯವಾಗಿ ಯಾವುದೇ ಒಂದು ಮನೆಯ ದಾಖಲೆ ಅದು ಹಕ್ಕುಪತ್ರ ಆಗಿರಬಹುದು ಅಥವಾ ನಿಮ್ಮ ಮನೆ ನಕ್ಷೆ ಆಗಿರಬಹುದು ಅಥವಾ ತೆರಿಗೆ ಕಟ್ಟಿದ ಅಂದ್ರೆ ಟ್ಯಾಕ್ಸ್ ಕಟ್ಟಿದ ರಸೀದಿ ಆಗಿರಬಹುದುಗಳು ಇದ್ದೇ ಇರುತ್ತವೆ. ನಿಮ್ಮ ಒಂದು ಹಳ್ಳಿಯಲ್ಲಿ ಇರುವ ಮನೆಗೆ ಒಂದು ವೇಳೆ ಮೇಲೆ ಹೇಳಲಾದ ದಾಖಲೆಗಳು ನಿಮ್ಮ ಮನೆಯಲ್ಲಿ ಇರದಿದ್ದ ಪಕ್ಷದಲ್ಲಿ ನೀವು ಪಂಚಾಯಿತಿಗೆ ಹೋಗಿ ಅದರ ನಕಲುಗಳನ್ನು ಪಡೆದುಕೊಳ್ಳಬೇಕು ಅಂದ್ರೆ ಆದರು. ಒಂದು ನಕಲು ಪ್ರತಿ ಪಂಚಾಯತಿನಲ್ಲಿ ಇರುತ್ತೆ. ನೀವು ಪಡೆದುಕೊಳ್ಳುವುದಕ್ಕೆ ಅವಕಾಶವಿದೆ. ತಂದೆಯಾದವನು ತನ್ನ ಮನೆಯನ್ನು ತನ್ನ ಮಗನಿಗೆ ಹೆಸರಿಗೆ ಮಾಡಲು ನಿಷೇಧಿಸಿದಾಗ ಈ ಕೆಳಕಂಡ ದಾಖಲೆಗಳು ಮತ್ತು ನೋಂದಣಿ ಮಾಡೋದು ಅಂದ್ರೆ ರಿಲೀಸ್ ಮಾಡೋದು ಕಡ್ಡಾಯವಾಗಿರುತ್ತೆ ಮತ್ತು ಕೊನೆಯದಾಗಿ ಈ ಸ್ವತ್ತು ಸಹ ಮಾಡಲೇಬೇಕಾಗುತ್ತೆ.
ಮೊದಲನೆಯದಾಗಿ ತಂದೆಯು ತನ್ನ ಮಗನಿಗೆ ಹೆಸರು ಮಾಡುವಾಗ ಕೆಲವೊಂದು ದಾಖಲೆಗಳು ಯಾವಬೇಕು ಅನ್ನೋದನ್ನ ದಾಖಲೆಗಳು ನೋಡೋಣ. ಒಂದನೆಯದು ಹಕ್ಕುಪತ್ರ ಅದು ಕ್ರಯಪತ್ರ ಆಗಿರಬಹುದು ಅಥವಾ ಸರ್ಕಾರದಿಂದ ಮಂಜೂರಾದ ಮನೆ ಆಗಿರಬಹುದು ಅಥವಾ ತಲೆತಲಾಂತರದಿಂದ ಬಂದ ಮನೆಯಾಗಿರಬಹುದು. ಒಟ್ಟಾರೆ ಆ ಒಂದು ಮನೆ ನಿಮ್ಮದೆನ್ನುವ ಪ್ರಮುಖ ದಾಖಲೆ ಬೇಕೇಬೇಕು. ಎರಡನೇಯದು ಪಂಚಾಯಿತಿ ಕಚೇರಿಯಿಂದ ಸದರಿ ನಮೂನೆಗಳನ್ನು ನೀವು ಪಂಚಾಯತಿನಲ್ಲಿ ₹50 ಶುಲ್ಕ ಪಾವತಿ ಮಾಡಿ ಪಡೆದುಕೊಳ್ಳುವುದಕ್ಕೆ ಅವಕಾಶವಿದೆ. ಮೂರನೇ ಇದು ತಂದೆ ಮತ್ತು ಮಕ್ಕಳ ಅಂದ್ರೆ ಯಾರ ಯಾರ ನಡುವೆ ಹಕ್ಕು ವರ್ಗಾವಣೆ ಆಗ್ತಾ ಇದೆ. ಅವರ ಆಧಾರ್ ಕಾರ್ಡ್ ಮತ್ತು ಸಾಕ್ಷಿಗಳು ಹಾಜರಿ ತುಂಬಾ ಇಂಪಾರ್ಟೆಂಟ್ ಇರುತ್ತೆ.
ನೆನಪಿಡಿ ಇಲ್ಲಿ ತಂದೆಯಿಂದ ಮಗನಿಗೆ ಹಕ್ಕು ವರ್ಗಾವಣೆ ಮಾಡುವಾಗ ಅಂದ್ರೆ ತಂದೆಯಿಂದ ಮಗನಿಗೆ ಆಸ್ತಿ ಕೊಡುವಾಗ ಮೂರು ರೀತಿಯಲ್ಲಿ ಹಕ್ಕು ವರ್ಗಾವಣೆ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ಅದು ವಿಭಾಗದ ಮೂಲಕ ತಂದೆಯಿಂದ ಮಗನಿಗೆ ಹಕ್ಕು ವರ್ಗಾವಣೆ ಮಾಡಿಕೊಳ್ಳಬಹುದು ಅಥವಾ ದಾನಪತ್ರದ ಮೂಲಕ ಹೊಸ ಹಕ್ಕು ವರ್ಗಾವಣೆಗೆ ಅವಕಾಶವಿದೆ ಮತ್ತು ಕ್ರಯಪತ್ರದ ಸಹ ಮಾಡಿಸಬಹುದು. ತಂದೆಯಿಂದ ಮಗನಿಗೆ ಹಕ್ಕು ವರ್ಗಾವಣೆ ಅಂದರೆ ಆಸ್ತಿ ವರ್ಗಾವಣೆಯಾಗುವಾಗ ಆದರೆ ಮುಖ್ಯವಾಗಿ ನೆನಪಿಡಿ ಸಾಮಾನ್ಯವಾಗಿ ತಂದೆಯಾದವರು ತನ್ನ ಸ್ವಂತ ಮಕ್ಕಳಿಗೆ ದಾನ ಪತ್ರದ ಮೂಲಕ ಹಕ್ಕು ವರ್ಗಾವಣೆ ಅಂದರೆ ಮನೆ ವರ್ಗಾವಣೆ ಮಾಡುತ್ತಾರೆ.
ಯಾಕಂದ್ರೆ ದಾನದ ಮೂಲಕ ಹಕ್ಕು ವರ್ಗಾವಣೆ ಅಂದರೆ ಮನೆ ವರ್ಗಾವಣೆ ಮಾಡುವುದರಿಂದ ಏನು ಉಳಿತಾಯವಾಗುತ್ತೆ ನೋಡೋಣ. ಸ್ಟಾಂಪ್ ಡ್ಯೂಟಿಚಾರ್ಜ್ ಸಂಪೂರ್ಣವಾಗಿ ಉಳಿಯುತ್ತೆ. ರಜಿಸ್ಟರ್ ಸಮಯದಲ್ಲಿ ಮತ್ತು ರಿಜಿಸ್ಟರ್ ಇತರೆ ಖರ್ಚು ಕೂಡ ಕಡಿಮೆ ಆಗುತ್ತದೆ ಎಂದು ಹೇಳಬಹುದು. ಇದು ನಾವು ತಿಳಿದುಕೊಂಡಿರುವ ಹಾಗೆ ದಾನದ ಮೂಲಕ ತಂದೆಯಿಂದ ಮಗನಿಗೆ ಆಸ್ತಿ ವರ್ಗ ಅಂದ್ರೆ ಮನೆ ವರ್ಗಾವಣೆ ಮಾಡುವಾಗ ಮಗನ ಹೆಸರಲ್ಲಿ ನಾವು ಗಮನಿಸಿದಂತೆ ದಾನಪತ್ರದ ಮೂಲಕ ರಿಜಿಸ್ಟರ್ ಮಾಡಿಕೊಂಡ್ರೆ ಅಂದ್ರೆ ಒಂದು ಮನೆ ತನ್ನ ಮಗನಿಗೆ ದಾನದ ಮೂಲಕ ಕೊಟ್ರೆ ಅಂದಾಜು ಮೂರರಿಂದ ನಾಲ್ಕು ಸಾವಿರವರೆಗೂ ಖರ್ಚು ಆಗಬಹುದು. ಇಲ್ಲಿ ಹೇಳಲಾದ ಎಲ್ಲ ದಾಖಲೆಗಳು ತೆಗೆದುಕೊಂಡು ನಿಮಗೆ ಸಂಬಂಧಪಟ್ಟ ಉಪ ನೋಂದಣಿ ಕಚೇರಿಗೆ ಹೋಗಿ ನೋಂದಣಿ ಮಾಡಿಸಬೇಕಾಗುತ್ತೆ. ಇನ್ನು ನೋಂದಣೆ ಪ್ರೊಸೆಸ್ ಅಂದ್ರೆ ನೋಂದಣೆ ಪ್ರಕ್ರಿಯೆ ಯಾವ ರೀತಿ ಇರುತ್ತೆ ಅನ್ನೋದನ್ನ ನೋಡೋಣ.
ಈ ಮೇಲೆ ಹೇಳಲಾದ ಎಲ್ಲ ದಾಖಲೆಗಳೊಂದಿಗೆ ತಂದೆ, ಮಕ್ಕಳು ಮತ್ತು ಸಾಕ್ಷಿದಾರರು ನೀವು ಮುದ್ರಾ ಹಾಳೆ ಮೇಲೆ ಸರಿಯಾಗಿ ತಂದೆಯಿಂದ ಮಗನಿಗೆ ಹಕ್ಕು ವರ್ಗಾವಣೆ ಕುರಿತು ದಾನ ಪತ್ರ ಬರೆಯಬೇಕು. ದಾನಪತ್ರದಲ್ಲಿ ನಿವೇಶನದ ಸಂಪೂರ್ಣ ವಿವರವನ್ನು ದಾಖಲಿಸಬೇಕು. ಅದರಂತೆ ಸದರಿ ಮನೆಯ ಅಂದ್ರೆ ಮನೆಯ ಅಂದರೆ ಯಾವ ಮನೆ ಹಕ್ಕು ವರ್ಗಾವಣೆ ಆಗುತ್ತದೆ. ಆದರೆ ಚೆಕ್ ಬಂದಿ ವರ್ಷ ಬರಿಸಬೇಕು. ಒಂದು ದಾನಪತ್ರದಲ್ಲಿ ನೋಂದಣಿ ಸಮಯದಲ್ಲಿ ಸಾಕ್ಷಿಗಳ ಹಾಜರಿ ಮತ್ತು ಅವರ ಸೈ ಕಡ್ಡಾಯವಾಗಿರುವುದರಿಂದ ನಿಮಗೆ ಆತ್ಮೀಯ ಪರಿಚಿತರನ್ನು ಜೊತೆಗೆ ಕರೆದುಕೊಂಡು ಹೋಗಿ ಇದರ ಜೊತೆಗೆ ರಿಜಿಸ್ಟರ್ ಸಮಯದಲ್ಲಿ ಸರ್ಕಾರ ನಿರ್ಧರಿಸಿದ್ದು ಪಿಸ್ ಕಟ್ಟಬೇಕಾಗುತ್ತೆ. ನಂತರ ನಿಮ್ಮ ಏರಿಯಾಗೆ ಸಂಬಂಧಪಟ್ಟ ಉಪನೋಂದಣಿ ಕಚೇರಿಯಲ್ಲಿ ಅಂದ್ರೆ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ನೀವು ರಿಜಿಸ್ಟರ್ ಮಾಡ್ಕೋಬೇಕಾಗುತ್ತೆ.