ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.
ರೈತರ ಬೆಳೆ ಸಾಲ ಮನ್ನಾ ಆಗಿಲ್ಲ ಅಂತ ಯಾವ ರೀತಿಯಾಗಿ ನೀವೇ ಸ್ವತಃ ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡೋದು ಹೇಗೆ ಎಂಬುದರ ಬಗ್ಗೆ ಮಾಹಿತಿ ನಿಮಗೆ ತಿಳಿಸಿಕೊಡುತ್ತೇವೆ. ಯಾವ ರೀತಿಯಾಗಿ ಬೆಳೆ ಸಾಲ ಮನ್ನಾ ಆಗಿದೆ ಅಂತ ಚೆಕ್ ಮಾಡಿಕೊಳ್ಳಬಹುದು ಅಂತ ತಿಳಿಸಿ ಕೊಡ್ತೀನಿ ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಬಹುದು. ನೀವು ಕೂಡ ರೈತರಾಗಿದ್ದಾರೆ ನೀವೇನಾದ್ರು ಬ್ಯಾಂಕ್ ಗಳಲ್ಲಿ ಬೆಳೆ ಸಾಲವನ್ನು ತೆಗೆದುಕೊಂಡಿದ್ದರೆ ಅದು ಮನ್ನಾ ಆಗಿಲ್ಲ ಅಂತ ನೀವು ಚೆಕ್ ಮಾಡಬಹುದು. ಇಲ್ಲಿ ನಿಮ್ಮ ಹೆಸರು ಕೂಡ ಬಂದಿರುತ್ತೆ. ಯಾವ ಬ್ಯಾಂಕ್‌ನಲ್ಲಿ ನೀವು ಸಾಲವನ್ನು ಹೊಂದಿದ್ದೀರಿ, ಎಷ್ಟು ಹಣವನ್ನು ಹೊಂದಿದ್ದೀರಿ, ಎಷ್ಟು ಸಾಲ ಮನ್ನಾ ಆಗಿದೆ ಎಲ್ಲೂ ಕೂಡ ಕಂಪ್ಲೀಟ್ ಮಾಹಿತಿಯನ್ನು ನೋಡಬಹುದಾಗಿದೆ.
ನಿಮ್ಮ ಮೊಬೈಲ ಅಲ್ಲಿ ಹೋಗಿ ಮಾಹಿತಿ ಕಣಜ ಅಂತ ನೀವು ಟೈಪ್ ಮಾಡಿ ನಂತರ ಸರ್ಚ್ ಮಾಡಿ. ಆಗ ನಿಮಗೆ ಈ ರೀತಿಯಾಗಿ ಒಂದು ವೆಬ್‌ಸೈಟ್ ಲಿಂಕ್ ಸಿಗುತ್ತೆ.ಮಾಹಿತಿ ಕಣಜ ಆ ಒಂದು ವೆಬ್‌ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ https://mahitikanaja.karnataka.gov.in/Revenue/LoanWaiverReportBANKNew?ServiceId=2059&Type=TABLE&DepartmentId=2066 ಇಲ್ಲಿ ಹೋಗಿ ಕ್ಲಿಕ್ ಮಾಡಿಕೊಂಡು ನೀವು ಹೋಗಬಹುದು. ಇದರಲ್ಲಿ ಕಂದಾಯ ಇಲಾಖೆ ಅಂತ ಒಂದು ಆಪ್ಶನ್ ಸಿಗುತ್ತೆ. ಈ ಕಂದ ಇಲಾಖೆಯನ್ನು ಆಮೇಲೆ ಸೆಲೆಕ್ಟ್ ಮಾಡಿದ ನಂತರ ಕಂದಾಯ ಇಲಾಖೆ ಆದ್ಮೇಲೆ ಕಂದಾಯ ಇಲಾಖೆಯ ಸೇವೆಗಳು ಬರುತ್ತೆ, ಅದರ ಮೇಲೆ ಕ್ಲಿಕ್ ಮಾಡಿ ನಂತರ ಕೆಳಗಡೆ ವಾಣಿಜ್ಯ ಬ್ಯಾಂಕ್ ಗಾಗಿ ಸಾಲ ಮನ್ನ ವರದಿ ಮತ್ತು ಪ್ರಾಥಮಿಕ ಕೃಷಿ ಸಹಕಾರ ಸಂಘಗಳಿಗೆ ಸಾಲ ಮನ್ನ ವರದಿ ಅಂತ ಅನ್ನಿಸುತ್ತೆ ನಂತರ ನಿಮ್ಮದು ಯಾವ ಜಿಲ್ಲೆ ಬರುತ್ತೆ. ಜಿಲ್ಲೆಯ ಸೆಲೆಕ್ಟ್ ಮಾಡಿಕೊಳ್ಳಿ.
ಆಮೇಲೆ ತಾಲೂಕು ಸೆಲೆಕ್ಟ್ ಮಾಡಿಕೊಳ್ಳಿ.ನಂತರ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಿ. ನೀವು ಯಾವ ಗ್ರಾಮ ಬರುತ್ತೆ? ಗ್ರಾಮ ಸೆಲೆಕ್ಟ್ ಮಾಡಿಕೊಂಡು ಅಲ್ಲಿ ಸಲ್ಲಿಸಿ ಎಂಬ ಆಪ್ಷನ್ ಇರುತ್ತದೆ ಅದನ್ನು ಒತ್ತಿರಿ ನಂತರ ನಿಮಗೆ ಕಾಣುವುದು ಯಾವ ರೈತರ ಎಷ್ಟು ಸಾಲ ಮನ್ನಾ ಆಗಿದೆ ಎಂಬುದರ ಸಂಪೂರ್ಣವಾದ ಮಾಹಿತಿ ನಿಮಗೆ ದೊರೆಯುತ್ತದೆ ಹಾಗಾಗಿ ಈ ಒಂದು ವೆಬ್ಸೈಟ್ ನಿಮಗೆ ತುಂಬಾನೇ ಉಪಯೋಗ ಆಗಿದೆ ಅಂತ ಹೇಳಿ ನಿಮಗೆ ಈ ಮಾಹಿತಿಯಲ್ಲಿ ಸ್ವಲ್ಪ ಗೊಂದಲ ಉಂಟಾದರೆ ಅಥವಾ ಮಾಡಲು ತೊಂದರೆ ಆದರೆ ಈ ಕೆಳಗಡೆ ನೀಡಿರುವಂತಹ ವಿಡಿಯೋವನ್ನು ವೀಕ್ಷಣೆ ಮಾಡಿ