ಎಸ್‌ಎಸ್‌ಎಲ್‌ಸಿ ಪಾಸಾಗಿದ್ದೀರಾ ಅಥವಾ ಪಿಯುಸಿ ಪಾಸ್ ಆಗಿದ್ದೀರಾ? ಹಾಗಾದ್ರೆ ಮುಂದೆ ಏನು ಮಾಡೋದು ಇಲ್ಲಿದೆ ಸ್ನೇಹಿತರೇ ಸುವರ್ಣಾವಕಾಶ ಭಾರಿ ಅವಕಾಶ ಇದೆ. ಟಾಟಾ ಕಂಪನಿಯಿಂದ ಹೌದು, ಟಾಟಾ ಕಂಪನಿಯಿಂದ ನಿಮಗೆ ಕರ್ನಾಟಕ ರಾಜ್ಯದ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಇಲ್ಲಿದೆ ಸುವರ್ಣಾವಕಾಶ ಡೈರೆಕ್ಟರ್ ಜನರಲ್ ಆಫ್ ಟ್ರೈನಿಂಗ್ , ಮಿನಿಸ್ಟ್ರಿ ಆಫ್ ಸ್ಕಿಲ್ ಡೆವಲಪ್ ಮೆಂಟ್, ಗವರ್ನಮೆಂಟ್ ಆಫ್ ಇಂಡಿಯಾ ವತಿಯಿಂದ ನಿಮಗೆ ಪೂರ್ವ ಶಿಕ್ಷಣ ಪೂರ್ವ ಶಿಕ್ಷಣ ತರಬೇತಿ ಯೋಜನೆ ಇದೆ. ಫುಲ್ ಟೈಂ ಅಪಾಯಿಂಟ್ ಇದೆ. ಆ ನಿಟ್ಟಿನಲ್ಲಿ ಕುಶಲಕರ್ಮಿ ತರಬೇತಿ ಯೋಜನೆ ಇದೆ ಹಾಗೂ ಇಲ್ಲಿ ನಿಮಗೆ ಈ ಒಂದು ಯೋಜನೆಗೆ ಯಾವ ರೀತಿ ನೀವು ಪ್ರವೇಶ ಪಡೆಯಬೇಕು ಹಾಗೂ ಈ ಒಂದು ಯೋಜನೆಯಿಂದ ನಿಮಗೆ ಯಾವ ರೀತಿ ಅವಕಾಶ ಸಿಗುತ್ತೆ.
ಸಂಪೂರ್ಣ ಮಾಹಿತಿಯನ್ನ ತಿಳಿಸಿಕೊಡುತ್ತೇನೆ. ನೋಡಿಪೂರ್ವ ಶಿಕ್ಷಣ ತರಬೇತಿ ಯೋಜನೆ ಅಂದ್ರೆ ಫುಲ್ ಟರ್ಮ್ ಅಪ್ರೆಂಟಿಸ್ ಗೆ ನೀವು ಏನು ಮಾಡಬೇಕು? ಸಮಗ್ರ ತರಬೇತಿ ಪಡೆಯಲು ಅವಧಿ ಮೂರು ವರ್ಷಗಳ ಅವಧಿ ಇರುತ್ತೆ.ಇದರಲ್ಲಿ ನಿಮಗೆ ಕೌಶಲ್ಯ, ಜ್ಞಾನ, ದೈಹಿಕ ಮತ್ತು ಮಾನಸಿಕ ಮಾಹಿತಿಗಳನ್ನು ನೀಡುತ್ತಾರೆ. ಎಸ್ ಎಸ್ ಎಲ್ ಸಿ ಪಾಸಾಗಿರಬೇಕು. ಕರ್ನಾಟಕ ಪರೀಕ್ಷಾ ಮಂಡಳಿಯ ವತಿಯಿಂದ ಇದಕ್ಕೆ ಒಟ್ಟು ಅಂಕ ಆರ್ನೂರ ಇಪ್ಪತೈದರ ಪೈಕಿ ಶೇಕಡಾ ಐವತ್ತರಷ್ಟು ಅಂಕ ಪಡೆದಿರಬೇಕು. ಒಟ್ಟು ಅಂಕಗಳಲ್ಲಿ ಹಾಗೂ ಗಣಿತ ಹಾಗೂ ವಿಜ್ಞಾನ ಅಂಕಗಳಲ್ಲಿ 45% ಗಿಂತಲೂ ಜಾಸ್ತಿ ಪಡೆದಿರಬೇಕು.
ಹಾಗೂ ನೋಡಿ ಆಟೋಮೊಬೈಲ್ ಅಸೆಂಬ್ಲಿ ಹಾಗೂ ಆಟೋ ಮೊಬೈಲ್ ವರ್ಲ್ಡ ಮೆಕಾನಿಕ್ ಯಾವುದಾದರೂ ಒಂದು ಮಾತ್ರ ನಿಮಗೆ ಅವಕಾಶ ಸಿಗುತ್ತೆ. ಪರೀಕ್ಷೆ ಮತ್ತು ಪ್ರಮಾಣಪತ್ರ ಎನ್‌ಎಸ್‌ಸಿ ನ್ಯಾಷನಲ್ ಅಪ್ರೆಂಟಿಶಿಪ್ ಸರ್ಟಿಫಿಕೇಟ್ ಸಿಗುತ್ತೆ ಟಾಟಾ ಜೆಸ್ಟ್ ಜಪಾನ್ ಇಂಡಿಯಾ ಇಂದ ಸಿಗುತ್ತೆ ಎಸ್ ಡಿ ಆಟೋಮೆಟಿವ್ ಸ್ಕಿಲ್ ಡೆವಲಪ್ ಮೆಂಟ್ ಕೌನ್ಸಿಲ್ ನಿಂದ ಕೂಡ ನಿಮಗೆ ಈ ಒಂದು ಪ್ರಮಾಣಪತ್ರ ಪರೀಕ್ಷೆ ಆದ ನಂತರ ಸಿಗುತ್ತೆ. ನಿಟ್ಟಿನಲ್ಲಿ ತರಬೇತಿ ಭತ್ತೆ ಸೂಚನೆ ಏನಿದೆ ತರಬೇತಿ ಮತ್ತೆ ಹುಡುಗರು ಹುಡುಗಿಯರು ಕೂಡ ಇಲ್ಲಿ ಅಪ್ಲೈ ಮಾಡಬಹುದು.
ಇಲ್ಲಿ ಸೌಲಭ್ಯಗಳು, ಉಚಿತ ಶಿಕ್ಷಣ ಮತ್ತು ತರಬೇತಿ, ಉಚಿತ ಊಟದ ವ್ಯವಸ್ಥೆ, ಅಂತರಾಷ್ಟ್ರೀಯ ಗುಣಮಟ್ಟದ ಲೆನ್ಸ್ ಗಳು ಮತ್ತು ಆಟದ ಮೈದಾನದ ಸೌಲಭ್ಯ ಗಳು ಕನಿಷ್ಠ ವೆಚ್ಚದಲ್ಲಿ ವಸತಿ ಕೂಡ ಸಿಗುತ್ತೆ. ಆದರೆ ಇದಕ್ಕೆ ನೀವು ಲಿಖಿತ ಪರೀಕ್ಷೆಯನ್ನು ಬರೆಯಬೇಕು ಹಾಗಾದರೆ ಲಿಖಿತ ಪರೀಕ್ಷೆಯ ಬಗ್ಗೆ ಅಂದರೆ ಯಾವ ತಾರೀಕಿನಂದು ಇರುತ್ತದೆ ಹಾಗೂ ಎಂದಿ ಇರುತ್ತದೆ ಎಂಬ ಮಾಹಿತಿ ಸಂಪೂರ್ಣವಾಗಿ ಈ ಕೆಳಗಡೆ ನೀಡಿರುವ ವಿಡಿಯೋದಲ್ಲಿ ಇದೆ.