ಶತಮಾನದ ಅತ್ಯುತ್ತಮ ವ್ಯಕ್ತಿಗಳಲ್ಲಿ ಒಬ್ಬರು ಮತ್ತು ಸಹಸ್ರಮಾನದ ಮನುಷ್ಯ ಅಂತ ಈ ಎರಡು ಇವರಿಗೆ ಕೊಟ್ಟಿರೋ ಬಿರುದುಗಳು 2023 ನೇ ಇಸವಿಯಲ್ಲಿ ಈವರೆಗೆ ಪದ್ಮಶ್ರೀ ಪ್ರಶಸ್ತಿ ಕೂಡ ಸಿಗುತ್ತೆ. ಇಷ್ಟೆಲ್ಲಾ ಇದ್ರೂ ನಮ್ಮ ಭಾರತ ದೇಶದ ಶೇಕಡ 99% ಜನಗಳು ಇವರ ಬಗ್ಗೆ ಗೊತ್ತೇ ಇಲ್ಲ. ಇಪ್ಪತ್ತೊಂಬತ್ತನೆ ವಯಸ್ಸಿನಲ್ಲಿ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ ಅಂದ ಮೇಲೆ ಏನೋ ದೊಡ್ಡದಾಗಿ ಸಾಧನೆ ಮಾಡಿರಬೇಕು ಅಲ್ವಾ ಇವರ ಸಾಧನೆ ಬಗ್ಗೆ ನೀವು ಕೇಳಿದರೆ ಬದುಕಿದರೆ ಇವರ ರೀತಿ ಬದುಕಬೇಕು. ಜೀವಿಸಿದರೆ ಇವರನ್ನು ಆದರ್ಶವಾಗಿಟ್ಟುಕೊಂಡು ಜೀವಿಸಬೇಕು ಅಂತ ಅಂದುಕೊಳ್ಳುತ್ತೀರಾ. ಭಾರತ ಮತ್ತು ತಮಿಳು ಸಿನಿಮಾರಂಗದಲ್ಲಿ ಸೂಪರ್ ಸ್ಟಾರ್ ಮತ್ತು ತಲೈವರ್ ಅಂತ ಕರೆಸಿಕೊಳ್ಳುವ ರಜನೀಕಾಂತ್ ಬರೋಬ್ಬರಿ 40 ವರ್ಷದಿಂದ ಸಿನಿಮಾರಂಗದಲ್ಲಿ ಜೀವಿಸುತ್ತಿದ್ದಾರೆ.
ರಜನಿಕಾಂತ್ ಅವರು ತಮ್ಮ ಮುಂಬರುವ ಒಂದು ಸಿನಿಮಾಗೆ ಬರೋಬ್ಬರಿ ಇನ್ನೂರಾ 70,00,00,000 ಗೂ ಹೆಚ್ಚು ಸಂಭಾವನೆ ಪಡೆದು ನಾನೇ ವಿಶ್ವಕ್ಕೆ ನಂಬರ್ ವನ್ ಅಂತ ಹೇಳುತ್ತಿದ್ದಾರೆ. ಇದೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ಕಲ್ಯಾಣ ಸುಂದರಂ ಅವರನ್ನು ತಂದೆಯ ರೂಪದಲ್ಲಿ ದತ್ತು ತೆಗೆದುಕೊಂಡಿದ್ದಾರೆ. ಪ್ರಪಂಚದಲ್ಲೇ ಮೊದಲ ಬಾರಿ ಒಬ್ಬರು ತಂದೆಯ ರೂಪದಲ್ಲಿ ಒಬ್ಬ ವ್ಯಕ್ತಿಯನ್ನು ದತ್ತು ತೆಗೆದುಕೊಂಡಿರುವುದು ಇಡೀ ಪ್ರಪಂಚವೇ. ಕಲ್ಯಾಣ ಸುಂದರಂ ಅವರ ಕಡೆ ಮುಖಮಾಡಿ ನೋಡುತ್ತಿದೆ. ಕಲ್ಯಾಣ ಸುಂದರಂ ಯಾರು ಕಲ್ಯಾಣ ಸುಂದರಂ ಅವರು ಮಾಡಿರುವ ಸಾಧನೆ ಎಂಥದ್ದು ರಜನಿಕಾಂತ್ ಅವರು ಕಲ್ಯಾಣ ಸುಂದರಂ ಅವರನ್ನು ದತ್ತು ತೆಗೆದುಕೊಂಡಿದ್ದು ಯಾಕೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಈ ವಿಡಿಯೋದಲ್ಲಿ ಸಿಗುತ್ತೆ.
ಕಲ್ಯಾಣ ಸುಂದರಂ ಅವರು ಜನಿಸಿದ್ದು 10 ಆಗಸ್ಟ್ 1945 ತಮಿಳುನಾಡಿನ ಒಂದು ಪುಟ್ಟ ಹಳ್ಳಿಯಲ್ಲಿ ಈಗ ಇವರ ವಯಸ್ಸು 79 ವರ್ಷ ಕಲ್ಯಾಣಸುಂದರಂಗೆ 5 ವರ್ಷ ಇರುವಾಗಲೇ ತಂದೆ ಕ್ಯಾನ್ಸರ್ ಬಂದು ಸಾವನ್ನಪ್ಪುತ್ತಾರೆ ಸುಂದರಂ ಅವರ ಸಂಪೂರ್ಣ ಜವಾಬ್ದಾರಿ. ತಾಯಿ ಮೇಲೆ ಬರುತ್ತೆ. ತಾಯಿ ತುಂಬ ಕಷ್ಟಪಟ್ಟು ಗಾರೆಕೆಲಸ, ಮನೆಕೆಲಸ ಎಲ್ಲ ರೀತಿಯ ಕೆಲಸವನ್ನು ಮಾಡಿ ಒಂದು ಹಂತದ ತನಕ ಸುಂದರ್ ಅವರನ್ನು ಶಾಲೆಯಲ್ಲಿ ಓದಿಸುತ್ತಾರೆ.ಸುಂದರ ಕೂಡ ಸಣ್ಣ ಪುಟ್ಟ ಕೆಲಸವನ್ನು ಮಾಡಿ ಒಂದಿಷ್ಟು ದುಡ್ಡು ಸಂಪಾದನೆ ಮಾಡಿ ಶಾಲೆಗೂ ಹೋಗಿ ಒಳ್ಳೆ ಅಂಕಗಳಿಂದ ಉತ್ತೀರ್ಣ ಕೂಡ ಆಗ್ತಾನೆ.
ಸುಂದರಮ್ ಗ್ರಂಥ ಪಾಲಕರಾಗಿ ಹಲವು ವರ್ಷಗಳ ಕಾಲ ಕೆಲಸ ಮಾಡಿ ದುಡ್ಡು ಸಂಪಾದನೆ ಮಾಡಿ ಸ್ವಂತ ಗ್ರಂಥಾಲಯ ಬಾಗಿಲು ತೆರೆಯುತ್ತಾರೆ.
ಸುಂದರಂ ಅವರ ಈ ಗ್ರಂಥಾಲಯ ಪ್ರತಿಯೊಬ್ಬ ವಿದ್ಯಾರ್ಥಿಗೂ ಉಚಿತ ಅಷ್ಟೇ ಅಲ್ಲ, ಸುಂದರಮ್ ಅವರ ಗ್ರಂಥಾಲಯದ ವಿಶೇಷತೆ ಏನಪ್ಪಾ ಅಂದರೆ ದಿನದ 24 ತಾಸು ಗ್ರಂಥಾಲಯದ ಬಾಗಿಲು ತೆರೆದಿರುತ್ತೆ ಎಂದಿಗೂ ಮುಚ್ಚುವುದಿಲ್ಲ. ವಿದ್ಯಾರ್ಥಿಗಳು ಯಾವ ಸಮಯದಲ್ಲಾದರೂ ಗ್ರಂಥಾಲಯಕ್ಕೆ ಬಂದು ವಿದ್ಯಾಭ್ಯಾಸ ಮಾಡಲಿ ಅಂತ ಸುಂದರಂ ಅವರ ಇಚ್ಛೆ ನೂರಾರು ವಿದ್ಯಾರ್ಥಿಗಳು ಹಗಲು ರಾತ್ರಿ ಗ್ರಂಥಾಲಯದಲ್ಲಿ ಓದಿ ಉತ್ತೀರ್ಣರಾಗಿದ್ದಾರೆ ಮತ್ತು ನೂರಾರು ವಿದ್ಯಾರ್ಥಿಗಳು ಮಧ್ಯ ರಾತ್ರಿಯಲ್ಲ. ಸುಂದರ ಗ್ರಂಥಾಲಯದಲ್ಲಿ ಕುಳಿತು ಓದಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರಾಂಕ್ ಬರುತ್ತಾರೆ.
ಇವರ ಈ ಒಂದು ಅದ್ಭುತ ಕೆಲಸಕ್ಕೆ ಸರ್ಕಾರದಿಂದ ಒಂದು ಸಣ್ಣದಾದ ಚಿನ್ನದ ಪದಕದ ಅವಾರ್ಡ್ ಕೂಡ ಸಿಗುತ್ತೆ ಮತ್ತು ಸಾಕಷ್ಟು ನೇಷನ್ ಮತ್ತು ಇಂಟರ್‌ನ್ಯಾಷನಲ್ ಅವಾರ್ಡ್ ಕೂಡ ಸಿಗುತ್ತೆ. ನೇಷನ್ ಮತ್ತು ಇಂಟರ್‌ನ್ಯಾಷನಲ್ ಅವಾರ್ಡ್ ಗಳ ಮೂಲಕ ಸುಂದರಮ್ ಅವರಿಗೆ ಬಂದಿದ್ದು, ಬರೊಬ್ಬರಿ ₹30,00,00,000 ಬಹುಮಾನಗಳು ₹30,00,00,000 ಸಿಕ್ಕಿದೆ. ಲಕ್ಷುರಿ ಲೈಫ್ ಲೀಡ್ ಮಾಡಬಹುದು ಅಂತ ನೀವು ಅಂದುಕೊಂಡರೆ ಖಂಡಿತ ನಿಮ್ಮ ಅಭಿಪ್ರಾಯ ಸುಳ್ಳು ಸಂಪೂರ್ಣ 30 ಕೋಟಿರೂಪಾಯಿ ದುಡ್ಡು ಮತ್ತು ತಾನು ಕೆಲಸ ಮಾಡಿ ದುಡಿದ ದುಡ್ಡು ಸೇವ್ ಮಾಡಿದ ದುಡ್ಡು ಎಲ್ಲವನ್ನು ದಾನ ಮಾಡಿಬಿಟ್ಟಿದ್ದಾರೆ.