ಈ ರೈತನ ಭತ್ತ ಬೆಳೆದಿರುವಂತಹ ರೀತಿ ಅವರ ಬಾಯಿಂದಲೇ ಕೇಳಿ ‘’ಇದು ಓಂಕಾರ ಭತ್ತ ಅಂತ ಮನೆಯಲ್ಲಿ 350 ಇಂದ 400 ಕಾಳು ಇದೆ ರೈತರು ಸರ್ಕಾರಕ್ಕೆ ಸಾಲ ಕೊಡುತ್ತಾರೆ ಆ ರೀತಿ ಪರಿಸ್ಥಿತಿ ಬರುತ್ತದೆ .ಒಂದೇ ಪೈರು ಹಾಕಿರೋದು ಈ ಒಂದೇ ಒಳ್ಳೆಯ ಲಾಭ ನಮಗೆ ಸಿಗುತ್ತದೆ. ಆದರೆ ಇಷ್ಟು ಬರುತ್ತೆ ಅಂತ ನಾವು ಯಾವತ್ತು ನೋಡಿರಲಿಲ್ಲ ಹಿಂದಕ್ಕೆ ಹೇಗೆ ರೇಟ್ ಇದೆ ಭತ್ತಕ್ಕೆ ಹಾಗೆ ರೇಟ್ ಇದೆ ಇನ್ನ ಅವರು ಬಣ್ಣದ ಬಗ್ಗೆ ಮಾತನಾಡಿದರು ಕಲರ್ ನೋಡಿ ಸೂಪರ್ ಕಲರ್ ಚಿನ್ನ ಹೇಗೆ ಮಿಂಚುತ್ತದೆ ಹಾಗೆ ಮಿಂಚುತ್ತದೆ.
ತೂಕಕ್ಕೆ ನೋಡಿದಾಗ ತೂಕದಲ್ಲಿ ನೋಡಿ 31 ಕ್ವಿಂಟಲ್ ಬಂತು ಈ ವರ್ಷ ರೇಟ್ ನಲ್ಲಿ ಲಕ್ಷ ಬಂದಿದೆ. ಬತ್ತ ನೋಡಿ ಓಂಕಾರ್ ಭತ್ತ ಅಂತ ಮಾಮೂಲಿ ಒಂದು ಪೇರ್ ನಾಟಿ ಮಾಡಿರುವುದು ಒಳ್ಳೆ ಕಲರ್ ಇದೆ ಓಂಕಾರ್ ಭತ್ತ ಒಳ್ಳೆ ಇಳುವರಿ ಗೋಲಿ ನೋಡಿ ಯಾವ ತರ ಇದೆ ಅಂತ 350 ರಿಂದ 450 ಕಾಳು ಇದೆ ಒಂದು ಬಲೆಯಲ್ಲಿ 350 ರಿಂದ 400 ಕಾಳು ಇದೆ, ಈ ತರಹ ಕೊನೆ ಬಂದು ರೈತರಿಗೆ ಮಾಡಿದರೆ ರೈತರು ಸರ್ಕಾರಕ್ಕೆ ಸಾಲ ಕೊಡುತ್ತಾರೆ ಹೌದು.
ಈ ತರಹ ಕೊನೆ ಇದ್ದರೆ ಸರ್ಕಾರಕ್ಕೆ ಸಾಲ ಕೊಡುತ್ತಾರೆ ಹಾಗೆ ಅಷ್ಟೊಂದು ದುಡಿಮೆ ಬರುತ್ತದೆ ಇತರ ಭತ್ತ ಬರಬೇಕು ಆಮೇಲೆ ಕ್ವಾಲಿಟಿ ಮಾರುಕಟ್ಟೆಯಲ್ಲಿ ಚೆನ್ನಾಗಿದೆ ಬತ್ತ ಕಡಿಮೆ ಇದ್ದರೆ ಹಸಿ ಇದ್ದರೆ ಲೈಕ್ ಮಾಡುತ್ತಾರೆ ಭತ್ತ ಮಾತ್ರ ಸೂಪರ್ ಆಗಿದೆ ಕಲರ್ ನೋಡಿ ಹೇಗೆ ಕಾಣುತ್ತಿದೆ ಅಂತ ಸೂಪರ್ ಕಲ್ಲರು ಒಂದೇ ಪೈರು ಹಾಕಿದ್ದೇವೆ ನೋಡಿ ಒಂದೇ ಪೈರು ಹಾಕಿರೋದು ಇಲ್ಲಿ ನೋಡಿ ನಾವು ಏನು ಮಾಡಬೇಕೆಂದರೆ ಭತ್ತ ಚೆಲ್ಲಬೇಕು ಭತ್ತ ಚೆಲ್ಲಿದರೆ ಪೈರು ಸೂಜಿ ಕಡೆ ಬರುತ್ತದೆ ನಾಟಿ ಆಗುತ್ತದೆ ಹತ್ತು ಪೈರು ಕೂತಿಕೊಳ್ಳುತ್ತದೆ ಅವಾಗ ನಮಗೆ ಇಳುವರಿ ಜಾಸ್ತಿ ಬರುತ್ತದೆ.
ಮೊದಲು ಏನು ಮಾಡುತ್ತಾರೆ ಅವರು ಏನು ಮಾಡುತ್ತಾರೆ ಗದ್ದೆಗೆ ಇಟ್ಟಾಗ ಬೈದಿಗೆ ಸೂಚಿ ಬರುತ್ತದೆ ನಾಟಿಯಾದಾಗ ಮಾಮೂಲಿ ನಾಟಿ ಆದಾಗ ರಾಯಚೂರು ಗುಲ್ಬರ್ಗ ಅಲ್ಲಿ ಅವರು ನಾಟಿಯಾದಾಗ ತೊಳೆಯುತ್ತಾರೆ ಆದ್ದರಿಂದ ಒಳ್ಳೆಯ ಇಳುವರಿ ಬರುತ್ತದೆ ಓಂಕಾರದಲ್ಲಿ ಒಳ್ಳೆಯ ಲಾಭ ಬರುತ್ತದೆ ಯಾವ ರೀತಿ ರೈತರು ಲಾಸ್ ಆಗುತ್ತಾರೆ ಶ್ರಮ ವಹಿಸಿ ಮಾಡಬೇಕು ಅಷ್ಟೇ. ಹಸಿ ಬತ್ತ ಇದ್ದರು ತುಂಬುತ್ತಾರೆ ಕಲರ್ ಚೆನ್ನಾಗಿದೆ ಕಲರ್ ಮೇಲೆ ದುಡ್ಡು ಮೇಲೆ ದುಡ್ಡು ಇಷ್ಟು ಆದ ಯಾವತ್ತು ನೋಡಿರಲಿಲ್ಲ ದೇವರು ಒಳ್ಳೆಯದು ಮಾಡಿದ್ದಾನೆ.
ಇಲ್ಲಿವರೆಗೂ ನಾವು ಆದಾಯ ನೋಡಿರಲಿಲ್ಲ ಈಗ ಚಿನ್ನಕ್ಕೆ ಹೇಗೆ ರೆಡಿ ಇದೆ ಹಾಗೆ ಬತ್ತಕ್ಕೆ ರೇಟಿದೆ ಅಷ್ಟು ಒಳ್ಳೆಯ ಲಾಭ ಬರುತ್ತದೆ ಇಲ್ಲಿಯವರೆಗೂ ಯಾವ ವರ್ಷವೂ ಸಹ ಈ ರೀತಿ ನಮಗೆ ಲಾಭ ಆಗಿರಲಿಲ್ಲ ಈಗ ಲಾಭವಾಗಿದೆ 20 ವರ್ಷಗಳಿಂದ ಭತ್ತ ಮಾಡುತ್ತಿದ್ದೇವೆ ಇಷ್ಟುವರೆಗೂ ಯಾವಾಗಲೂ ಲಾಭ ಆಗಿರಲಿಲ್ಲ ಆದರೆ ಈಗ ಆಗಿದೆ. ಇನ್ನ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದರೆ ಈ ಕೆಳಗಿನ ವಿಡಿಯೋವನ್ನು ತಪ್ಪದೆ ವಿಕ್ಷಣೆ ಮಾಡಿ.