WhatsApp Group Join Now

ವಾಸ್ತು ಶಾಸ್ತ್ರಗಳ ಉಲ್ಲೇಖದ ಪ್ರಕಾರ ಶಾಸ್ತ್ರದಲ್ಲಿದ್ದ ನಿಯಮಗಳನ್ನು ಅನುಸರಿಸಿದರೆ ಮನೆಯಲ್ಲಿ ಸಂಪತ್ತು ವೃದ್ಧಿಯಾಗಲಿದೆ ಎಂಬುವ ಉಲ್ಲೇಖಗಳು ನಿಮ್ಮ ಮುಂದೆ ಇಡುತ್ತಿದ್ದೇನೆ ಅದೃಷ್ಟ ಆಕರ್ಷಿಸುವುದರಲ್ಲಿ ಆನೆಯ ಪ್ರತಿಮೆ ಕೂಡ ಒಂದು ಹೌದು ಮನೆಯಲ್ಲಿ ಆನೆ ಪ್ರತಿಮೆ ಈ ದಿಕ್ಕಿಗೆ ಇಡುವುದರಿಂದ ವಾಸ್ತುದೋಷಗಳಿಂದ ಮುಕ್ತಿ ಹೊಂದಬಹುದು ಮತ್ತು ಮನೆಯಲ್ಲಿ ಹೆಚ್ಚಿನ ಸಂಪತ್ತು ವೃದ್ಧಿಯಾಗುತ್ತದೆ ಎಂದು ಹೇಳುತ್ತದೆ ವಾಸ್ತು ಶಾಸ್ತ್ರದ ಉಲ್ಲೇಖಗಳು ಹಾಗಾದರೆ ಬನ್ನಿ ಯಾವ ದಿಕ್ಕಿಗೆ ಆನೆಯ ಪ್ರತಿಮೆ ಇಡಬೇಕು ಮತ್ತು ಏನೆಲ್ಲ ಲಾಭಗಳಾಗುತ್ತವೆ ಎಂಬುದನ್ನು ಮೊದಲು ನಾವು ತಿಳಿದುಕೊಳ್ಳೋಣ, ಆನೆಗಳು ಶಕ್ತಿಯ ಸಂಕೇತ ಹಾಗೆ ಲಕ್ಷ್ಮಿಗೆ ಅತಿಪ್ರಿಯವಾದ ಪ್ರಾಣಿ ಎಂದರೆ ಅದು ಆನೆ.

ಹೆಚ್ಚಿನ ಶಕ್ತಿ ಧೈರ್ಯ ಶಾಂತಿ ಪ್ರೀತಿ ಮತ್ತು ರಕ್ಷಣೆ ಅನೆ ಪ್ರತಿನಿಧಿಸುತ್ತದೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಇಂತಹ ಆನೆ ಮೂರ್ತಿ ಇದ್ದರೆ ತುಂಬಾನೇ ಶುಭವಾಗುತ್ತದೆ ನಾವು ಆನೆಯ ವಿಗ್ರಹವನ್ನು ಮನೆಯಲ್ಲಿ ಸೂಕ್ತ ದಿಕ್ಕಿನಲ್ಲಿ ಇಟ್ಟರೆ ಅದೃಷ್ಟದ ರಕ್ಷಣೆಯನ್ನು ತರುತ್ತದೆ ಇನ್ನು ಆನೆ ಎಂದರೆ ಗಣೇಶನಿಗೆ ಕೂಡ ಅತಿಪ್ರಿಯವಾದ ಪ್ರಾಣಿ ಗಣೇಶ ಅಡೆತಡೆಗಳು ಮತ್ತು ಕಷ್ಟಗಳನ್ನು ನಿವಾರಿಸುವವನು ಆನೆಯ ಮೂರ್ತಿಯನ್ನು ಮನೆಯಲ್ಲಿ ಇಟ್ಟರೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಅಡೆತಡೆಗಳನ್ನೆಲ್ಲ ತೊಡೆದು ಸಮೃದ್ಧಿಯ ಜೀವನ ಸಾಗುತ್ತದೆ ಎನ್ನುವ ಧಾರ್ಮಿಕ ನಂಬಿಕೆಗಳು ಇವೆ ಅಂಗಡಿಯಲ್ಲಿ ನೋಡಿದರೆ ಸುಮಾರು ಬಣ್ಣದ ಆನೆಯ ಪ್ರತಿಮೆಗಳು ಮಾರಾಟಕ್ಕೆ ಇರುತ್ತವೆ ಹಾಗಾದರೆ ನಾವು ಯಾವ ಬಣ್ಣದ ಆನೆಯನ್ನು ಮನೆಯಲ್ಲಿ ಇಡಬೇಕು ಪ್ರತಿಯೊಂದು ಬಣ್ಣಗಳು ವಿಭಿನ್ನ ಶಕ್ತಿ ಹೊಂದಿರುತ್ತದೆ.

ಹಾಗಾಗಿ ನಿಮ್ಮ ಮನೆಯ ವಾಸ್ತುವಿಗೆ ಹೋಲುವಂತಹ ಬಣ್ಣದ ಆನೆ ಇಟ್ಟರೆ ಅದು ಶುಭಫಲವನ್ನೇ ನೀಡುತ್ತದೆ ಮನೆಯಲ್ಲಿ ಕೆಂಪು ಬಣ್ಣದ ಆನೆಯ ಪ್ರತಿಮೆಯನ್ನು ಇಟ್ಟರೆ ಏನೆಲ್ಲ ಲಾಭಗಳಾಗುತ್ತವೆ ಕೆಂಪು ಬಣ್ಣದ ಆನೆಯನ್ನು ಮನೆಯಲ್ಲಿ ಇಟ್ಟರೆ ಸಂಪತ್ತು ಮತ್ತು ಗೌರವವನ್ನು ತರುತ್ತದೆ ಈ ಬಣ್ಣದ ಆನೆಯ ವಿಗ್ರಹವನ್ನು ಮನೆಯಲ್ಲಿ ನಾವು ದಕ್ಷಿಣ ದಿಕ್ಕಿನಲ್ಲಿ ಇಡಬೇಕು ದಕ್ಷಿಣ ದಿಕ್ಕಿನಲ್ಲಿ ಇಟ್ಟರೆ ನಮ್ಮ ಮುಂಬರುವ ಜೀವನವನ್ನು ಯಶಸ್ವಿಗೊಳಿಸುತ್ತದೆ ಕೆಂಪು ಬಣ್ಣ ಆಯಿತು ಈಗ ಬಿಳಿ ಬಣ್ಣದ ಆನೆಯನ್ನು ಮನೆಯಲ್ಲಿ ಇಟ್ಟರೆ ತುಂಬಾನೇ ಮಂಗಳಕರ ಎಂದು ಹೇಳಲಾಗುತ್ತದೆ ಬಿಳಿ ಬಣ್ಣದ ಆನೆ ನಿಮಗೆ ಅದೃಷ್ಟವನ್ನು ಇರುತ್ತದೆ ಆಫೀಸ್ ನಲ್ಲಿ ಇಡಬಹುದು ಅಂಗಡಿಯಲ್ಲಿ ಇಡಬಹುದು ಅಥವಾ ನೀವು ಕೆಲಸ ಮಾಡುವಂತಹ ಟೇಬಲ್ ಮೇಲೆ ನೀವು ಬಿಳಿ ಬಣ್ಣದ ಆನೆಯ ವಿಗ್ರಹವನ್ನು ಇಟ್ಟುಕೊಂಡು ಅದು ಕೂಡ ಬಹಳಷ್ಟು ಸಂಪತ್ತು ಹಾಗೂ ಹಣದ ಅರಿವನ್ನು ಆ ಸ್ಥಳಕ್ಕೆ ತರುತ್ತದೆ ಎನ್ನುವ ಉಲ್ಲೇಖಗಳು ವಾಸ್ತುಶಾಸ್ತ್ರದಲ್ಲಿದೆ.

ಇನ್ನು ಬಣ್ಣಗಳಷ್ಟೇ ಅಲ್ಲ ಎರಡು ಜೋಡಿ ದಂಪತಿಯ ಆನೆಯ ಪ್ರತಿಮೆಗಳನ್ನು ಮನೆಯಲ್ಲಿ ಇಡುವುದರಿಂದ ಬಿರುಕು ಮೂಡಿ ಬೇರ್ಪಟ್ಟ ಕುಟುಂಬವನ್ನು ಒಟ್ಟಾಗಿ ಸೇರಿಸುತ್ತದೆ ಈ ಆನೆಯ ಜೋಡಿ ಆನೆಯ ಬಣ್ಣ ಯಾವುದೇ ಇರಲಿ ಅದಕ್ಕೆ ಲೆಕ್ಕವಿಲ್ಲ ಆದರೆ ಮನೆಯಲ್ಲಿ ಶಾಂತಿಯನ್ನು ಮತ್ತು ಪ್ರೀತಿಯನ್ನು ಹೆಚ್ಚಿಸುತ್ತದೆ ಈ ರೀತಿಯ ಜೋಡಿ ಆನೆಗಳು ಮಲಗುವ ಕೋಣೆಯಲ್ಲಿ ಆನೆಯ ಪ್ರತಿಮೆ ಉತ್ತರ ದಿಕ್ಕಿಗೆ ಮುಖ ಮಾಡಬೇಕು ಹೀಗೆ ಇಟ್ಟರೆ ಮುಂಬರುವ ದಿನಗಳಲ್ಲಿ ನಿಮಗೆ ಶುಭವಾಗುತ್ತದೆ ನಿಮ್ಮ ವೃತ್ತಿ ಬದುಕಿನ ಜೀವನದಲ್ಲಿ ಹೆಚ್ಚಿನ ಯಶಸ್ಸನ್ನು ಕಾಣಲು ಹಿತ್ತಾಳೆಯ ಆನೆಯ ಪ್ರತಿಮೆಯನ್ನು ಇಟ್ಟುಕೊಳ್ಳಬೇಕು ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

WhatsApp Group Join Now

Leave a Reply

Your email address will not be published. Required fields are marked *