ಕರ್ನಾಟಕ ರಾಜ್ಯದಾದ್ಯಂತ ಇರುವ ರಾಜ್ಯದ ಎಲ್ಲ ರೈತರಿಗೆ ರಾಜ್ಯದ ಎಲ್ಲ ವಿದ್ಯುತ್ ಕಂಪನಿಗಳಿಂದ ಹೊಸ ರೂಲ್ಸ್ ಜಾರಿಗೊಳಿಸಲಾಗಿದ್ದು, ಯಾರ ಜಮೀನುಗಳಲ್ಲಿ ಕೊಳವೆ ಬಾವಿ ಅಂದ್ರೆ ಬೋರ್ ವೆಲ್ ಮತ್ತು ಬಾವಿ ಇರುವ ಪ್ರತಿಯೊಬ್ಬ ರೈತರಿಗೂ ತಮ್ಮ ವಿದ್ಯುತ್ ಸಂಪರ್ಕ ಅಂದ್ರೆ ಆರ ಆರ್ ಸಂಖ್ಯೆ ಇರುವ ಪ್ರತಿಯೊಬ್ಬ ರೈತರು ಕೆಲಸ ಮಾಡೋದು ಕಡ್ಡಾಯ. ಇಲ್ಲವಾದರೆ ನಿಮ್ಮ ಜಮೀನುಗಳಿಗೆ ನೀಡಿರುವ ವಿದ್ಯುತ್ ಸಂಪರ್ಕವನ್ನ ಹಾಗೂ ಸರ್ಕಾರದಿಂದ ದೊರೆಯುವ ಸಬ್ಸಿಡಿಯನ್ನ ಸ್ಥಗಿತಗೊಳಿಸಲು ಎಲ್ಲ ವಿದ್ಯುತ್ ಕಂಪನಿಗಳು ದೊಡ್ಡ ನಿರ್ಧಾರವನ್ನ ತೆಗೆದುಕೊಂಡು ಕರ್ನಾಟಕ ರಾಜ್ಯದ ಎಲ್ಲ ರೈತರಿಗೆ ಬಿಗ್ ಶಾಕ್ ನೀಡಿದೆ.

ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಅಂದ್ರೆ ವಿದ್ಯುತ್ ನಿಂದ ಚಾಲಿತವಾಗಿರುವ ಮೋಟರ್‌ಗಳಿಗೆ ಅಂದ್ರೆ ಪಂಪಸೆಟ್‌ಗಳಿಗೆ ಕಡ್ಡಾಯವಾಗಿ ಎಲ್ಲ ರೈತರು ಆರು ಸಂಖ್ಯೆಯನ್ನು ಹೊಂದಿರುತ್ತಾರೆ. ಆರ್ ಆರ್ ಸಂಖ್ಯೆ ಇರುವ ಪ್ರತಿಯೊಬ್ಬ ರೈತರು ಕೂಡ ಈ ಕೆಲಸ ಮಾಡೋದು ಕಡ್ಡಾಯ ಎಂದು ಅಧಿಕೃತವಾಗಿ ಎಲ್ಲ ವಿದ್ಯುತ್ ಕಂಪನಿಗಳು ರಾಜ್ಯದಾದ್ಯಂತ ಇರುವ ರಾಜ್ಯದ ಎಲ್ಲ ರೈತರಿಗೆ ಅಧಿಕೃತವಾಗಿ ಆದೇಶ ಹೊರಡಿಸಲಾಗಿದ್ದು, ಪ್ರತಿಯೊಬ್ಬ ರೈತರು ಕೂಡ ಕಡ್ಡಾಯವಾಗಿ ಈ ಕೆಲಸ ಮಾಡೋದು ಅನಿವಾರ್ಯವಾಗಿದೆ. ಇಲ್ಲವಾದರೆ ನಿಮಗೆ ಇವತ್ತಿನವರೆಗೂ ಕೂಡ ನೀಡಲಾಗುತ್ತಿರುವ.

ಉಚಿತ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗುತ್ತದೆ. ಜೊತೆಗೆ ಸರ್ಕಾರದಿಂದ ಕೃಷಿ ಪಂಪ್‌ಸೆಟ್‌ಗಳಿಗೆ ನೀಡುತ್ತಿರುವಂತಹ ಸಬ್ಸಿಡಿ ಹಣವನ್ನ ಸಹ ಬಂದ್ ಮಾಡಲಾಗುತ್ತೆ ಹಾಗೂ ನಿಮ್ಮ ಜಮೀನುಗಳಿಗೆ ಲೈನ್‌ಮನ್‌ಗಳು ಬಂದು ನಿಮ್ಮ ಮೋಟರ್‌ಗಳಿಗೆ ಇರುವ ವಿದ್ಯುತ್ ಕನೆಕ್ಷನ್ನ್ನ ಖಟ್ ಮಾಡಿ ಹೋಗ್ತಾರೆ. ಬನ್ನಿ ಹಾಗಿದ್ರೆ ನೀವು ಕೂಡ ನೀರಾವರಿ ಇರುವ ಜಮೀನುಗಳ ಮಾಲೀಕರಾಗಿದ್ದರೆ ನಿಮ್ಮ ಜಮೀನಿನಲ್ಲಿಯೂ ಕೂಡ ಪಂಪ್‌ಸೆಟ್, ಕೊಳವೆ ಬಾವಿ ಮತ್ತು ಬಾವಿಗಳಿಗೆ ನೀರು ಮೇಲೆತ್ತಲು ಮೋಟಾರ್ ಅಳವಡಿಸಿದ್ದು, ವಿದ್ಯುತ್ ಚಾಲಿತ ಮೋಟಾರ್ ಗಳು ಇದ್ರೆ ರಾಜ್ಯದ ರೈತರಿಗೆ ಕಡ್ಡಾಯವಾಗಿ ಮಾಡಲೇಬೇಕಾದ ಕೆಲಸ ಏನು ಎನ್ನುವ ಅಂಶಗಳಿಗೆ ಆಧಾರ್ ಜೋಡಣೆ ಕಡ್ಡಾಯ.

ಕೃಷಿ ಪಂಪ್ ಸೆಟ್ ಗಳ ಆರ್ ಆರ್ ಸಂಖ್ಯೆಯನ್ನ ಆಧಾರ್ ಸಂಖ್ಯೆಗೆ ಹೊಂದಾಣಿಕೆ ಆಗದೆ ಇದ್ದಂತಹ ಸಂದರ್ಭದಲ್ಲಿ ನೀವು ಕೆಲವೊಂದಿಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ ಹಾಗಾಗಿ ಆದಷ್ಟು ಬೇಗ ನೀವು ಇವೆಲ್ಲವನ್ನು ಕೂಡ ನಿಮ್ಮ ಸಮೀಪ ಇರುವಂತಹ ಕೇಂದ್ರಗಳಿಗೆ ಹೋಗಿ ಸರಿ ಮಾಡಿಸಿಕೊಳ್ಳಿ. ಇದರಿಂದ ಮುಂದೆ ಬರುವಂತಹ ಸಬ್ಸಿಡಿಗೂ ಕೂಡ ಕತ್ತರಿ ಬೀಳುವಂತಹ ಸಂದರ್ಭ ಎದುರಾಗಿ ಬರುತ್ತದೆ. ಈ ಮಾಹಿತಿಯನ್ನು ನೀವು ಮರು ಪರಿಶೀಲನೆ ಮಾಡಬೇಕು ಎಂದರೆ ಕೆಳಗೆ ನೀಡಿರುವ ವಿಡಿಯೋ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *