ನೈಟ್ ಕಿಚನ್ ರೆಮಿಡಿ ಉಪಾಯ ಮಾಡುವುದು ಹಾಗೆ ಯಾವ ಸಮಯದಲ್ಲಿ ಮಾಡಬೇಕು ಅನ್ನೋ ಎಲ್ಲ ವಿಷಯಗಳನ್ನು ನಾನು ನಿಮಗೆ ಇವತ್ತು ತಿಳಿಸಿಕೊಡುತ್ತೇನೆ ಸ್ನೇಹಿತರೆ ಅದ್ಭುತವಾದಂತಹ ವಿಶೇಷ ವಾದಂತಹ ಶಕ್ತಿಯುತವಾಗಿದೆ ಅಂತ ಸಹ ಹೇಳಬಹುದು ಆರ್ಥಿಕವಾಗಿ ಇಬ್ಬಂದಿಯನ್ನು ಅನುಭವಿಸುತ್ತಿದ್ದರೆ ಧನವು ಅನುಕೂಲವಾಗುತ್ತದೆ ವಾಸ್ತು ಶಾಸ್ತ್ರದ ಪ್ರಕಾರ ಅನೇಕ ಲಾಭವನ್ನು ಪಡೆಯಬಹುದು ಅಂತಾನೆ ಹೇಳಬಹುದು.
ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.
ಸಂಜೆ ಸಮಯದಲ್ಲಿ ಹಾಲು, ಮೊಸರು, ಉಪ್ಪು ಬೆಳ್ಳುಳ್ಳಿ ಯಾವುದನ್ನು ಸಹ ಯಾರಿಗೂ ಕೊಡಬಾರದು ಕೊಟ್ಟರೆ ನಷ್ಟ ಅನುಭವಿಸ್ತೀರ ಯಾವುದಕ್ಕೋಸ್ಕರ ಕೊಡ್ಬಾರ್ದು ಕೊಟ್ರೆ ಏನ್ ಏನ್ ನಷ್ಟ ಆಗುತ್ತೆ ಏನೆಲ್ಲ ನಷ್ಟ ಆಗುತ್ತೆ ಅನ್ನೋ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಬಹುದು ನಷ್ಟ ಅನುಭವಿಸಬೇಕಾಗುತ್ತದೆ ಮಾನಸಿಕ ನಷ್ಟವನ್ನು ಅನುಭವಿಸಬೇಕಾಗುತ್ತದೆ ಧನಕ್ಕೆ ಸಂಬಂಧಿಸಿದಂತಹ ಸಮಸ್ಯೆಗಳು ದೂರ ಆಗುತ್ತೆ ಅಂತಾನೆ ಹೇಳಬಹುದು ಈ ಉಪಾಯವನ್ನು ಬಳಸುವುದರಿಂದ ಈ ಧನಗಳಿಗೆ ಚಂದ್ರಾಧಿಪತಿ, ಏನೇ ಚಂದ್ರ ದೋಷ ಇದ್ದರೂ ಸಹ ಅದನ್ನ ನಿವಾರಿಸುವುದಕ್ಕೆ ಸಹಾಯವಾಗುತ್ತದೆ ಮನೆಯಲ್ಲಿ ಸಣ್ಣಪುಟ್ಟ ವಿಷಯಗಳಿಗೆ ಜಗಳ ಆಡ್ತಾ ಇದ್ರೆ ಅಂದ್ರೆ ಸಣ್ಣಪುಟ್ಟ ವಿಷಯಗಳಿಗೂ ಜಗಳ ಅನುಭವಿಸುತ್ತಿದ್ದರೆ ಮತ್ತು ಇದನ್ನು ಕೊಟ್ಟರೆ ಏನು ಆಗಲ್ಲ ರೀತಿಯ ಸಮಸ್ಯೆಗಳನ್ನ ನೀವು ಎದುರಿಸುವುದಿಲ್ಲ ಆದ್ರೆ ತುಂಬಾನೇ ಸಮಸ್ಯೆ ಆಗುತ್ತದೆ.
ಆರ್ಥಿಕವಾಗಿ ಹಿಮ್ಮಡಿಯನ್ನು ಅನುಭವಿಸ್ತಾ ಇರ್ತಾರೆ ಅದಕ್ಕಾಗಿ ನಾವು ಹಿರಿಯರು ಹೇಳಿದ್ದು ಯಾಕೆ ಫಾಲೋ ಮಾಡಬೇಕು ಅಂದ್ರೆ ಆರ್ಥಿಕ ನಷ್ಟದಿಂದ ಹೊರಗೆ ಉಳಿಯುವುದಕ್ಕೆ ಇದು ನನ್ನ ಫಾಲೋ ಮಾಡ್ಲಿಲ್ಲ ಅಂದ್ರೆ ಅನೇಕ ಸಮಸ್ಯೆಗಳನ್ನ ನಾವು ಎದುರಿಸಬೇಕಾಗುತ್ತದೆ ಅಂತ ಹೇಳಬಹುದು ಮಾನಸಿಕವಾಗಿ ನೆಮ್ಮದಿ ಕೂಡ ಅನುಭವಿಸೋದಿಲ್ಲ ಮತ್ತೆ ಹಣ ಕೈಯಲ್ಲಿ ನಿಲ್ಲುವುದಿಲ್ಲ ಈ ಸಮಸ್ಯೆಗಳನ್ನು ಕೂಡ ಎದುರಿಸಬೇಕಾಗುತ್ತದೆ ಮತ್ತೆ ಸಂಜೆ ನೈರುತ್ಯ ದಿಕ್ಕಿನಲ್ಲಿ ಮೊಸರನ್ನ ಯಾರಿಗೂ ಕೊಡಬಾರದು ಮನೆಯಲ್ಲಿ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ ಮನೆಯಲ್ಲಿ ಜಗಳ ಉಂಟಾಗುತ್ತದೆ ಮೊಸರನ್ನು ಸಂಜೆ ಸಮಯದಲ್ಲಿ ಯಾರ್ಗಾದ್ರು ಕೊಟ್ರೆ ಮನೆಯಲ್ಲಿ ಅನಾವಶ್ಯಕ ಜಗಳ ಆಗುತ್ತೆ ಅಂತಾನೆ ಹೇಳಬಹುದು.
ಮೊಸರು ಲಕ್ಷ್ಮಿ ಸ್ವರೂಪ ಅಂತಾನೇ ಹೇಳಬಹುದು ಯಾವ ಸಮಯ ಅಂದ್ರೆ ಆ ಸಮಯದಲ್ಲಿ ತಲೆಯ ಗಂಟನ್ನು ಬಿಚ್ಚಬಾರದು ರಾತ್ರಿ ಸಮಯದಲ್ಲಿ ಅಥವಾ ಸಿಕ್ಕಸಿಕ್ಕ ಸಮಯದಲ್ಲಿ ತಲೆಯಲ್ಲಿ ಹಾಕಿರುವಂತಹ ಗಂಟನ್ನು ಬಿಚ್ಚಬಾರದು ಮನೆಯಲ್ಲಿ ಗಂಡ ಹೆಂಡತಿಯ ನಡುವೆ ಜಗಳ ಪ್ರಾರಂಭವಾಗುತ್ತದೆ ರಬ್ಬರ್ ಅಥವಾ ಕ್ಲಿಪ್ ಅನ್ನು ಹಾಕಬಹುದು ಆದರೆ ಯಾವುದೇ ಕಾರಣಕ್ಕೂ ತಲೆಯನ್ನು ಬಿಟ್ಟುಕೊಂಡು ಬಾಚಿಕೊಬಾರದು ಮತ್ತೆ ರಾತ್ರಿ ಸಮಯದಲ್ಲಿ ಯಾವುದೇ ಕಾರಣಕ್ಕೂ ತಲೆಗೆ ಸ್ನಾನವನ್ನು ಮಾಡಬಾರದು ನೆಗೆಟಿವ್ ಎನರ್ಜಿ ಜಾಸ್ತಿಯಾಗುತ್ತದೆ ಮತ್ತು ರಾತ್ರಿ ಮಲಗುವುದಕ್ಕೆ ಮುಂಚೆ ಸ್ಟೊವ್ ಎಲ್ಲ ಕ್ಲೀನ್ ಮಾಡಿ ಒರೆಸಿ ಆದಮೇಲೆ ಸ್ವಲ್ಪ ಹಾಲನ್ನು ಚುಮುಕಿಸಿದರೆ ಏನೇನೆ ನರಾತ್ಮಕ ಶಕ್ತಿ ಇದ್ದರೂ ಸಹ ತೊಲಗುತ್ತದೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ.